ಬಾಣಸಿಗನಾದ ರೇಣುಕಾಚಾರ್ಯ: ಶಾಸಕರಿಂದ ಸೋಂಕಿತರಿಗೆ ಉಪಹಾರ ನೀಡೋ ಕಾರ್ಯ
ದಾವಣಗೆರೆ(ಮೇ.16): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರೇ ಸ್ವತಃ ಇಡ್ಲಿ ಮಾಡಿ ಪ್ರತಿನಿತ್ಯ ಆಸ್ಪತ್ರೆಯಲ್ಲಿನ ಕೊರೋನಾ ಸೋಂಕಿತರು, ಲಸಿಕೆ ಪಡೆಯುವವರು, ಇತರೆ ರೋಗಿಳು ಹಾಗೂ ಆಸ್ಪತ್ರೆಯ ಸಿಬ್ಬಂದಿಗೆ ಉಪಹಾರ ನೀಡುತ್ತಿದ್ದಾರೆ.
14

<p>ಕೊರೋನಾ ಸೋಂಕಿತರಿಗಾಗಿಯೇ ಸ್ವತಃ ಇಡ್ಲಿ ಮಾಡಿದ ರೇಣುಕಾಚಾರ್ಯ</p>
ಕೊರೋನಾ ಸೋಂಕಿತರಿಗಾಗಿಯೇ ಸ್ವತಃ ಇಡ್ಲಿ ಮಾಡಿದ ರೇಣುಕಾಚಾರ್ಯ
24
<p>ಪ್ರತಿನಿತ್ಯ ಆಸ್ಪತ್ರೆಯಲ್ಲಿನ ಸೋಂಕಿತರು, ಲಸಿಕೆ ಪಡೆಯುವವರು, ಇತರೆ ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಉಪಹಾರ ನೀಡುತ್ತಿರುವ ರೇಣುಕಾಚಾರ್ಯ</p>
ಪ್ರತಿನಿತ್ಯ ಆಸ್ಪತ್ರೆಯಲ್ಲಿನ ಸೋಂಕಿತರು, ಲಸಿಕೆ ಪಡೆಯುವವರು, ಇತರೆ ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಉಪಹಾರ ನೀಡುತ್ತಿರುವ ರೇಣುಕಾಚಾರ್ಯ
34
<p>ಪತ್ನಿ ಸಮೇತ ಇಡ್ಲಿ ತಯಾರು ಮಾಡಿ ಸೋಂಕಿತರಿಗೆ ಉಪಹಾರ ನೀಡುತ್ತಿರುವ ಶಾಸಕ ರೇಣುಕಾಚಾರ್ಯ</p>
ಪತ್ನಿ ಸಮೇತ ಇಡ್ಲಿ ತಯಾರು ಮಾಡಿ ಸೋಂಕಿತರಿಗೆ ಉಪಹಾರ ನೀಡುತ್ತಿರುವ ಶಾಸಕ ರೇಣುಕಾಚಾರ್ಯ
44
<p>ಮನೆಯ ಆವರಣದಲ್ಲೇ ಇಡ್ಲೀ ತಯಾರು ಮಾಡುತ್ತಿರುವ ಶಾಸಕರು </p>
ಮನೆಯ ಆವರಣದಲ್ಲೇ ಇಡ್ಲೀ ತಯಾರು ಮಾಡುತ್ತಿರುವ ಶಾಸಕರು
Latest Videos