ಬೆಂಗಳೂರು: ದತ್ತಾತ್ರೇಯನಗರದಲ್ಲಿ ಮಳೆ ಹಾವಳಿ ಜೊತೆಗೆ ಹಾವಿನ ಕಾಟ

First Published 24, Oct 2020, 10:13 PM

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿನ್ನೆ ಧಾರಾಕಾರ ಮಳೆ ಸುರಿದ ಪರಿಣಾಮ ಹೊಸಕೆರೆಹಳ್ಳಿ ವಾರ್ಡ್-161ರ ದತ್ತಾತ್ರೇಯ ನಗರ ವ್ಯಾಪ್ತಿಯಲ್ಲಿ ಮಳೆ ಅನಾಹುತವೇ ಸೃಷ್ಟಿಸಿದೆ. ಇದರ ಮಧ್ಯೆ ಸ್ಥಳೀಯರಿಗೆ ಹಾವಿನ ಕಾಟ ಶುರುವಾಗಿದೆ.

ಬೆಂಗಳೂರಿನ ದತ್ತಾತ್ರೇಯನಗರದಲ್ಲಿ ಮಳೆ ಹಾವಳಿ ಜೊತೆಗೆ ಹಾವಿನ ಕಾಟ ಶುರುವಾಗಿದೆ.

ಬೆಂಗಳೂರಿನ ದತ್ತಾತ್ರೇಯನಗರದಲ್ಲಿ ಮಳೆ ಹಾವಳಿ ಜೊತೆಗೆ ಹಾವಿನ ಕಾಟ ಶುರುವಾಗಿದೆ.

ಜನರಿಗೆ ಅಲ್ಲದೇ ಜಲಚರಗಳಿಗೂ ಸಂಕಷ್ಟ ತಂದೊಡ್ಡಿದ ಮಳೆ

ಜನರಿಗೆ ಅಲ್ಲದೇ ಜಲಚರಗಳಿಗೂ ಸಂಕಷ್ಟ ತಂದೊಡ್ಡಿದ ಮಳೆ

5 ನೀರು ಹಾವು 1 ಕೇರೆ ಹಾವು, 1 ನಾಗರ ಹಾವು, 1 ವೂಲ್ಫ್ ಸ್ನೇಕ್ ರಕ್ಷಣೆ

5 ನೀರು ಹಾವು 1 ಕೇರೆ ಹಾವು, 1 ನಾಗರ ಹಾವು, 1 ವೂಲ್ಫ್ ಸ್ನೇಕ್ ರಕ್ಷಣೆ

ಬಿಬಿಎಂಪಿ ವನ್ಯಜೀವಿ ಸ್ವಯಂ ಸೇವಕರಿಂದ ರಕ್ಷಣೆ

ಬಿಬಿಎಂಪಿ ವನ್ಯಜೀವಿ ಸ್ವಯಂ ಸೇವಕರಿಂದ ರಕ್ಷಣೆ

ಹಾವು ಅಲ್ಲದೇ ದತ್ತಾತ್ರೇಯ ದೇಗುಲದ ಕಲ್ಯಾಣಿ ಇಂದ ಹೊರ ಬಂದ ಆಮೆ, ಮೀನು

ಹಾವು ಅಲ್ಲದೇ ದತ್ತಾತ್ರೇಯ ದೇಗುಲದ ಕಲ್ಯಾಣಿ ಇಂದ ಹೊರ ಬಂದ ಆಮೆ, ಮೀನು