ಸಚಿವರ ಉಪಸ್ಥಿತಿಯಲ್ಲಿ ಕೊರೋನಾ ನಿರ್ಮೂಲನೆಗಾಗಿ ಹೋಮ
ಸಚಿವ ಎಸ್ ಟಿ ಸೋಮಶೇಖರ್ ಉಪಸ್ಥಿತಿಯಲ್ಲಿ ಕೊರೋನಾ ನಿರ್ಮೂಲನೆಗಾಗಿ ಹೋಮ ನಡೆಸಲಾಗಿದೆ. ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿರುವ ಗಾಯತ್ರಿ ಮಂದಿರದಲ್ಲಿ ಕೆಂಗೇರಿ ಬ್ರಾಹ್ಮಣರ ಸಂಘದ ವತಿಯಿಂದ ಲೋಕ ಕಲ್ಯಾಣ ಹಾಗೂ ಕೊರೋನಾ ನಿರ್ಮೂಲನೆಗಾಗಿ ಧನ್ವಂತರಿ ಹೋಮ ಮಾಡಲಾಗಿದೆ.
19

ವಿಶ್ವವನ್ನೆ ತಲ್ಲಣಗೊಳಿಸಿರುವ ಕೊರೋನಾ ಮಹಾಮಾರಿ

29

ಕೊರೋನಾ ನಿರ್ಮೂಲನೆಗಾಗಿ ವಿವಿಧ ರೀತಿಯಲ್ಲಿ ಶತಪ್ರಯತ್ನ

39

ಸಚಿವ ಉಪಸ್ಥಿತಿಯಲ್ಲಿ ನಡೆಯಿತು ಹೋಮ

ಸಚಿವ ಉಪಸ್ಥಿತಿಯಲ್ಲಿ ನಡೆಯಿತು ಹೋಮ
49

ಸಚಿವರ ಉಪಸ್ಥಿತಿಯಲ್ಲಿ ಕೊರೋನಾ ನಿರ್ಮೂಲನೆಗಾಗಿ ಹೋಮ...

59

ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿರುವ ಗಾಯತ್ರಿ ಮಂದಿರದಲ್ಲಿ ನಡೆದ ಹೋಮ.....

69

ಕೆಂಗೇರಿ ಬ್ರಾಹ್ಮಣರ ಸಂಘದ ವತಿಯಿಂದ ನಡೆದ ಹೋಮ, ಪೂಜಾ ಕಾರ್ಯ

79

ಲೋಕ ಕಲ್ಯಾಣ ಹಾಗೂ ಕೊರೋನಾ ನಿರ್ಮೂಲನೆಗಾಗಿ ಧನ್ವಂತರಿ ಹೋಮ

89

ಹೋಮದಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ಮತ್ತು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಭಾಗಿ

99

ಸಂಪೂರ್ಣ ವಿಶ್ವವನ್ನೇ ಕಾಡಿ ಸಾವು ನೋವುಗಳಿಗೆ ಕಾರಣವಾಗಿರುವ ಮಹಾಮಾರಿ

Latest Videos