ಮನೆಯಲ್ಲೇ ಯೋಗ ಮಾಡಿದ ಮಾಜಿ ಸಚಿವ ರಮಾನಾಥ ರೈ: ಇಲ್ಲಿವೆ ಫೋಟೋಸ್
ಮಾಜಿ ಸಚಿವ ಬಿ.ರಮಾನಾಥ ರೈ ಅವರು ವಿಶ್ವ ಯೋಗ ದಿನ ವಾದ ಭಾನುವಾರ ಬಂಟ್ವಾಳ ತಾಲೂಕಿನ ತಮ್ಮ ಕಳ್ಳುಗೆ ನಿವಾಸದಲ್ಲಿ ಯೋಗಭ್ಯಾಸ ಮಾಡಿದರು. ಇಲ್ಲಿವೆ ಫೋಟೋಸ್
16

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ದ.ಕ. ಜಿಲ್ಲಾದ್ಯಂತ ವಿವಿಧ ಕಡೆಗಳಲ್ಲಿ ಮನೆಯಲ್ಲೇ ಯೋಗ ದಿನಾಚರಣೆ ನಡೆಯಿತು.

26

ಜನರು ಮನೆಯಲ್ಲೇ ಸ್ವಯಂ ಆಗಿ ಯೋಗಾಸನ ಮಾಡುವ ಮೂಲಕ ಯೋಗ ದಿನಾಚರಣೆಗೆ ಸಾಥ್ ನೀಡಿದರು.

36

ಕೊರೋನಾ ಎಫೆಕ್ಟ್ ಹಿನ್ನೆಲೆಯಲ್ಲಿ ಸುರಕ್ಷಿತ ಯೋಗ ದಿನಾಚರಣೆಗೆ ಸರ್ಕಾರ ಕರೆ ನೀಡಿತ್ತು.

46

B Ramanath

B Ramanath
56

ಹಲವು ಸಂಘ ಸಂಸ್ಥೆಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಯೋಗ ದಿನಾಚರಣೆ ಆಚರಿಸಿತು. ಅಲ್ಲದೆ ಯೋಗ ದಿನಾಚರಣೆಯ ಮಹತ್ವವನ್ನು ಸಾರಿದವು.

66

ಯೋಗ ಮಾಡುತ್ತಿರುವ ಮಾಜಿ ಸಚಿವ ರಮನಾಥ ರೈ

ಯೋಗ ಮಾಡುತ್ತಿರುವ ಮಾಜಿ ಸಚಿವ ರಮನಾಥ ರೈ
Latest Videos