ಒಂದ್ ಕ್ಷಣ ಕೊರೋನಾ ವೈರಸ್‌ಗಿಂತ ಹೆಚ್ಚು ಭಯ ಹುಟ್ಟಿಸಿದ 7 ಅಡಿ ಉದ್ದದ ಹಾವು...!

First Published 24, Mar 2020, 4:50 PM IST

ಇಡೀ ಪ್ರಪಂಚದಲ್ಲಿ ಬರೀ ಕೊರೋನಾ ವೈರಸ್‌ನದ್ದೇ ಮಾತು. ಅಷ್ಟೊಂದು ಡೆಡ್ಲಿ ವೈರಸ್ ಆಗಿದ್ದು, ಹುಳಗಳಂತೆ ಜನರು ಸಾಯುತ್ತಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ ಕೊರೋನಾ 2ನೇ ಹಂತದಲ್ಲಿದ್ದು, ಇಡೀ ರಾಜ್ಯವೇ ಲಾಕ್‌ಡೌನ್ ಆಗಿದೆ. ಇದರ ಮಧ್ಯೆ ಒಂದು ಕ್ಷಣ ಕೊರೋನಾ ವೈರಸ್‌ಗಿಂತ ಹೆಚ್ಚು ಏಳು ಅಡಿ ಉದ್ದದ ಹಾವು ಭಯ ಹುಟ್ಟಿಸಿದಂತೂ ಸತ್ಯ. 

ಒಂದ್ ಕ್ಷಣ ಕೊರೋನಾ ವೈರಸ್‌ಗಿಂತ ಹೆಚ್ಚು  7 ಅಡಿ ಉದ್ದದ ಹಾವು ಎಲ್ಲರನ್ನ ಭಯ ಹುಟ್ಟಿಸಿದ...!

ಒಂದ್ ಕ್ಷಣ ಕೊರೋನಾ ವೈರಸ್‌ಗಿಂತ ಹೆಚ್ಚು 7 ಅಡಿ ಉದ್ದದ ಹಾವು ಎಲ್ಲರನ್ನ ಭಯ ಹುಟ್ಟಿಸಿದ...!

ಈ ಹಾವನ್ನು ಕಂಡು ಜನರು ಬೆಚ್ಚಿದ್ದಿದ್ದಾರೆ.

ಈ ಹಾವನ್ನು ಕಂಡು ಜನರು ಬೆಚ್ಚಿದ್ದಿದ್ದಾರೆ.

ಈ ಮೊದಲೇ ಕೊರೋನಾ ವೈರಸ್ ಭೀತಿಯಲ್ಲಿದ್ದ ಜನರಿಗೆ ಈ ಹಾವು ಮತ್ತಷ್ಟು ಭಯ ಹುಟ್ಟಿಸಿದೆ.

ಈ ಮೊದಲೇ ಕೊರೋನಾ ವೈರಸ್ ಭೀತಿಯಲ್ಲಿದ್ದ ಜನರಿಗೆ ಈ ಹಾವು ಮತ್ತಷ್ಟು ಭಯ ಹುಟ್ಟಿಸಿದೆ.

ವಿಧಾನಸೌಧದ ಕೆಂಗಲ್ ಗೇಟ್ ಬಳಿ ಕಾಣಿಸಿಕೊಂಡ ಏಳು ಅಡಿ ಉದ್ದದ ಹಾವು

ವಿಧಾನಸೌಧದ ಕೆಂಗಲ್ ಗೇಟ್ ಬಳಿ ಕಾಣಿಸಿಕೊಂಡ ಏಳು ಅಡಿ ಉದ್ದದ ಹಾವು

ಕೂಡಲೇ ನೋಡಿದವರು ಬಿಬಿಎಂಪಿಗೆ ಫೋನ್

ಕೂಡಲೇ ನೋಡಿದವರು ಬಿಬಿಎಂಪಿಗೆ ಫೋನ್

ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಬಿಬಿಎಂಪಿ ವನ್ಯಜೀವಿ ಘಟಕದ ಸಿಬ್ಬಂದಿ

ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಬಿಬಿಎಂಪಿ ವನ್ಯಜೀವಿ ಘಟಕದ ಸಿಬ್ಬಂದಿ

ವನ್ಯಜೀವಿ ಘಟಕದ ಸಿಬ್ಬಂದಿ ಮೊಹನ್ ಹಾವು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟರು

ವನ್ಯಜೀವಿ ಘಟಕದ ಸಿಬ್ಬಂದಿ ಮೊಹನ್ ಹಾವು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟರು

loader