600 ಚೀಲ ಪಡಿತರ ಅಕ್ಕಿ ಅಕ್ರಮ ಸಾಗಣೆ..!

First Published 8, Mar 2020, 3:01 PM IST

ಜನರಿಗಾಗಿ ಸರ್ಕಾರದಿಂದ ನೀಡಲಾಗುವ ಪಡಿತರ ಅಕ್ಕಿಯನ್ನು ಆಂಧ್ರದಿಂದ ಬಂಗಾರಪೇಟೆಗೆ ಸಾಗಿಸುವಾಗ ಆಂಧ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಮಾರು 600 ಚೀಲ ಅಕ್ಕಿಯನ್ನು ಆಂಧ್ರದಿಂದ ಸಾಗಿಸಲಾಗುತ್ತಿತ್ತು.

ಜನರಿಗಾಗಿ ಸರ್ಕಾರದಿಂದ ನೀಡಲಾಗುವ ಪಡಿತರ ಅಕ್ಕಿಯನ್ನು ಆಂಧ್ರದಿಂದ ಬಂಗಾರಪೇಟೆಗೆ ಸಾಗಿಸುವಾಗ ಆಂಧ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸುಮಾರು 600 ಚೀಲ ಅಕ್ಕಿಯನ್ನು ಆಂಧ್ರದಿಂದ ಸಾಗಿಸಲಾಗುತ್ತಿತ್ತು.

ಅಕ್ಕಿ ಸಾಗಿಸುತ್ತಿದ್ದ ಲಾರಿ

ಅಕ್ಕಿ ಸಾಗಿಸುತ್ತಿದ್ದ ಲಾರಿ

ಅಕ್ರಮವಾಗಿ ಅಕ್ಕಿ ಸಾಗಿಸಿದ ಲಾರಿ

ಅಕ್ರಮವಾಗಿ ಅಕ್ಕಿ ಸಾಗಿಸಿದ ಲಾರಿ

6೦೦ ಚೀಲ ಅಕ್ಕಿ ತುಂಬಿದ್ದ ಲಾರಿಯನ್ನು ಆಂಧ್ರ ಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ

ಪಡಿತರ ಅಕ್ಕಿಯನ್ನು ಕೋಲಾರ ಜಿಲ್ಲೆಯ ಬಂಗಾರಪೇಟೆಗೆ ಸಾಗಿಸಲಾಗುತ್ತಿತ್ತು

ನೆಲ್ಲೂರಿನಿಂದ ಬಂಗಾರಪೇಟೆ ರೈಸ್ ಮಿಲ್ ಗಳಿಗೆ ಬರುತ್ತಿದ್ದ ಪಡಿತರ ಅಕ್ಕಿ

ಚಿತ್ತೂರು ಜಿಲ್ಲೆಯ ವಿ.ಕೋಟೆ ಚೆಕ್ ಪೋಸ್ಟ್ ನಲ್ಲಿ ಆಂಧ್ರ ಪೊಲೀಸರು ಲಾರಿ ವಶಕ್ಕೆ ಪಡೆದಿದ್ದಾರೆ.

ಸುಮಾರು 6 ಲಕ್ಷ ಮೌಲ್ಯದ ಅಕ್ಕಿ ಮೂಟೆಗಳು ವಶಕ್ಕೆ ಪಡೆಯಲಾಗಿದೆ. ವಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

loader