ಗಾಂಧಿನಗರದಲ್ಲಿ ಪತ್ತೆಯಾಯ್ತು 30 ವರ್ಷ ಹಳೆಯ ಬಾವಿ
ಸುಳ್ಯ ಗಾಂಧಿನಗರದ ಶಾಲಾ ಮೈದಾನದಲ್ಲಿದ್ದು, 25-30 ವರ್ಷಗಳ ಹಿಂದೆ ಮುಚ್ಚಲ್ಪಟ್ಟಿದ್ದ ಬಾವಿ ಇದ್ದ ಪ್ರದೇಶದಲ್ಲಿ ಮಣ್ಣು ಕುಸಿದು ಬಾವಿ ಪ್ರತ್ಯಕ್ಷವಾದ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಇಲ್ಲಿವೆ ಫೋಟೋಸ್
15

ಸುಳ್ಯ ಗಾಂಧಿನಗರದ ಶಾಲಾ ಮೈದಾನದಲ್ಲಿದ್ದು, 25-30 ವರ್ಷಗಳ ಹಿಂದೆ ಮುಚ್ಚಲ್ಪಟ್ಟಿದ್ದ ಬಾವಿ ಇದ್ದ ಪ್ರದೇಶದಲ್ಲಿ ಮಣ್ಣು ಕುಸಿದು ಬಾವಿ ಪ್ರತ್ಯಕ್ಷವಾದ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
25
ಬಾವಿಗೆ ತುಂಬಿಸಿದ ಮಣ್ಣು ಸುಮಾರು 4 ಅಡಿಗಳಷ್ಟುಕುಸಿತಗೊಂಡಿದೆ

35
ಹಿಂದೆ ಬಾವಿ ನಿರ್ಮಿಸಿದಾಗ ಕಟ್ಟಿದ್ದ ಕಲ್ಲು ಕಾಣತೊಡಗಿದೆ.

45
well
well
55
ಮೈದಾನದಲ್ಲಿ ಆಟವಾಡುವ ಮಕ್ಕಳಿಗೆ ಅಪಾಯಕಾರಿಯಾಗಬಹುದಾದ ಈ ಕುಸಿತಗೊಂಡ ಬಾವಿಯ ಸುತ್ತ ಕಂಬ ನೆಟ್ಟು, ಹಗ್ಗ ಕಟ್ಟಿಸಂಭಾವ್ಯ ಸಮಸ್ಯೆಯನ್ನು ನಿವಾರಿಸಲು ಸ್ಥಳಿಯ ಯುವಕರು ಕಾರ್ಯಾರಂಭಿಸಿದ್ದಾರೆ.

Latest Videos