ಪತಿ ವಿರಾಟ್‌ ಕೊಹ್ಲಿಗೆ ಚಿಯರ್‌ ಮಾಡಲು ಬಂದ ಅನುಷ್ಕಾ ಮುಖದಲ್ಲಿ ಆಯಾಸ?

First Published 6, Nov 2020, 5:52 PM

ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಐಪಿಎಲ್ 55ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಆದರೂ ಆರ್‌ಸಿಬಿ ಪ್ಲೇಆಫ್‌ನಲ್ಲಿ ತಮ್ಮ ಸ್ಥಾನವನ್ನು ದೃಢಪಡಿಸಿದೆ. 2016ರ ನಂತರ ಇದೇ ಮೊದಲ ಬಾರಿಗೆ ಆರ್‌ಸಿಬಿ ಕ್ವಾರ್ಟರ್ ಫೈನಲ್‌ನಲ್ಲಿ ಆಡಲಿದೆ. ಪ್ರತಿ ಬಾರಿಯಂತೆ ವಿರಾಟ್‌ ಕೊಹ್ಲಿ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಚಿಯರ್‌ ಮಾಡಲು ಸ್ಟೇಡಿಯಂನಲ್ಲಿ ಇದ್ದರು. ಈ ಸಮಯದಲ್ಲಿ,  ಬಿಳಿ ಕಲರ್‌ ಡ್ರೆಸ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದ ಅನುಷ್ಕಾ, ಸ್ವಲ್ಪಆಯಾಸಗೊಂಡತೆ ಕಾಣುತ್ತಿದ್ದರು. ಅನುಷ್ಕಾ ಈಗ ಪ್ರೆಗ್ನೆಂಸಿ ಕೊನೆಯ ಟ್ರೈಮೆಸ್ಟರ್‌ನಲ್ಲಿದ್ದಾರೆ.

ನವೆಂಬರ್ 2 ರಂದು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಸೋತರೂ, ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ 4 ವರ್ಷಗಳ ನಂತರ ಐಪಿಎಲ್ ಟೂರ್ನಿಮೆಂಟ್‌ನ ಪ್ಲೇಆಫ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.

ಪಂದ್ಯದಲ್ಲಿ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 152 ರನ್ ಗಳಿಸಿತು. ಅದೇ ಸಮಯದಲ್ಲಿ ವಿರಾಟ್ ಕೊಹ್ಲಿ 24 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರು. ಈ ಪಂದ್ಯದಲ್ಲೂ ಅವರ ಪತ್ನಿ ಅನುಷ್ಕಾ ಅವರನ್ನು ಹುರಿದುಂಬಿಸಲು ಸ್ಟೇಡಿಯಂಗೆ ಬಂದಿದ್ದರು.

ಬಿಳಿ ಕಲರ್‌ ಡ್ರೆಸ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದ ಅನುಷ್ಕಾ ಸ್ವಲ್ಪಆಯಾಸಗೊಂಡತೆ ಕಾಣಿಸುತ್ತಿದ್ದರು.

ನಟಿಯ ಮುಖದಲ್ಲಿ ಪ್ರೆಗ್ನೆಂಸಿಯ ಸುಸ್ತು ಸ್ಪಷ್ಟವಾಗಿ ಕಾಣಿಸಿಸುತ್ತಿತ್ತು. ಕ್ರೀಡಾಂಗಣದಲ್ಲಿ ಕುಳಿತಾಗ, ಅವರು ಕಂಫರ್ಟಬಲ್‌ ಆಗಿದ್ದಂತೆ ಕಾಣುತ್ತಿರಲಿಲ್ಲ. ಆಗಾಗ ಮೊಬೈಲ್‌ನಲ್ಲಿ ಏನನ್ನಾದರೂ ಮಾಡುತ್ತಿದ್ದರು.

ಪ್ರೆಗ್ನೆಂಸಿ ಕೊನೆಯ ಟ್ರೈಮೆಸ್ಟರ್‌ನಲ್ಲಿದ್ದಾರೆ. ಅದಕ್ಕಾಗಿಯೇ ಅವರು ಪಂದ್ಯವನ್ನು ನೋಡುವಾಗ ಸ್ವಲ್ಪ ದಣಿದಂತೆ ಕಾಣುತ್ತಿದ್ದರು.

ಈ ಸಂದರ್ಭದಲ್ಲಿ ಆರ್‌ಸಿಬಿ ಸ್ಪಿನ್ನರ್ ಯುಜ್ವೇಂದ್ರ ಚಾಹಲ್‌ರ ಭಾವಿ ಪತ್ನಿ ಧನಶ್ರೀ ವರ್ಮಾ ಹಾಗೂ ಅನುಷ್ಕಾ ಒಟ್ಟಿಗೆ ಕಾಣಿಸಿಕೊಂಡರು.

ಇಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್ ಆಗಿವೆ.

ಮುಂದಿನ ಸುತ್ತಿಗೆ ಕ್ವಾಲಿಫೈ ಆದ ನಂತರ, ಆರ್‌ಸಿಬಿಗೆ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತಾ ನೈಟ್ ರೈಡರ್ಸ್‌ನೊಂದಿಗೆ ಎರಡನೇ ಎಲಿಮಿನೇಟರ್‌ನಲ್ಲಿ ಆಡಲು ಅವಕಾಶ ಸಿಗಲಿದೆ.