ದುಡ್ಡು ಉಳಿಸಲು ಬಸ್ ಟಿಕೆಟ್ ಪಡೆಯದ ಕೊಹ್ಲಿ ಇಂದು ಕೋಟಿ ಆಸ್ತಿ ಒಡೆಯ

First Published 5, Nov 2020, 5:27 PM

ಟೀಮ್ ಇಂಡಿಯಾ ಮತ್ತು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ  32ನೇ ಹುಟ್ಟುಹಬ್ಬದ ಸಂಭ್ರಮ. ಕೊಹ್ಲಿ ಈ ಬಾರಿ ಬರ್ಥ್‌ಡೇ  ತುಂಬಾ ವಿಶೇಷವಾಗಿದೆ. ಏಕೆಂದರೆ 4 ವರ್ಷಗಳ ನಂತರ ಅವರ ತಂಡ IPL ಪ್ಲೇಆಫ್ ತಲುಪಿದೆ ಹಾಗೂ ಕೊಹ್ಲಿ ಸದ್ಯದಲ್ಲಿಯೇ ತಂದೆಯಾಗಲಿದ್ದಾರೆ. ವಿರಾಟ್ ಕೊಹ್ಲಿ ಆಟಕ್ಕೆ ಮಾತ್ರವಲ್ಲದೇ, ಅದ್ದೂರಿ ಜೀವನಕ್ಕೂ ಫೇಮಸ್‌. ಫೋರ್ಬ್ಸ್ ವರದಿ ಪ್ರಕಾರ, ಅವರು ಅತಿ ಹೆಚ್ಚು ಗಳಿಸುವ ಭಾರತೀಯ ಕ್ರಿಕೆಟಿಗ. ಈ ದೆಹಲಿ ಹುಡುಗ ಹುಟ್ಟು ಶ್ರೀಮಂತನಲ್ಲ. ಒಂದು ಕಾಲದಲ್ಲಿ ಬಸಿ ಟಿಕೆಟ್ ಹಣವನ್ನೂ ಉಳಿಸುತ್ತಿದ್ದರು.

ಪ್ರಸ್ತುತ, ವಿರಾಟ್ ತನ್ನ ತಂಡ ಮತ್ತು ಹೆಂಡತಿಯೊಂದಿಗೆ ಐಪಿಎಲ್ 2020ಗಾಗಿ ದುಬೈನಲ್ಲಿದ್ದಾರೆ.

ಅವರ ತಂಡ ಆರ್‌ಸಿಬಿ 4 ವರ್ಷಗಳ ನಂತರ ಪ್ಲೇ-ಆಫ್ ಹಂತ ತಲುಪಿದೆ. ನವೆಂಬರ್ 6 ರಂದು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ವಿರಾಟ್ ದೇಶದ ಅತಿ ಹೆಚ್ಚು ಆದಯ ಹೊಂದಿರುವ ಕ್ರಿಕೆಟಿಗನಾಗಿದ್ದು, ವೇಗವಾಗಿ 20,000 ಅಂತಾರಾಷ್ಟ್ರೀಯ ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿಯೂ 17 ಕೋಟಿಗಳ ಅತ್ಯಧಿಕ ಮೊತ್ತವನ್ನು ಪಡೆಯುತ್ತಾರೆ.

ಫೋರ್ಬ್ಸ್‌ನ 2020 ರ ವರದಿ ಪ್ರಕಾರ, ಕೊಹ್ಲಿ ಭಾರತದ ಅತಿ ಹೆಚ್ಚು ಆದಾಯ ಗಳಿಸಿದ ಆಟಗಾರ. ಅವರು ಈ ಪಟ್ಟಿಯಲ್ಲಿ 66ನೇ ಸ್ಥಾನದಲ್ಲಿದ್ದು, ಒಟ್ಟು ಗಳಿಕೆ 26 ಮಿಲಿಯನ್ ಯುಸ್‌ ಡಾಲರ್‌ (ರೂ. 196.36 ಕೋಟಿ)

ದೆಹಲಿಯ ಉತ್ತಮ್ ನಗರದ ಬೀದಿಗಳಲ್ಲಿ ಬೆಳೆದ ಕೊಹ್ಲಿ  ಈ ಮಟ್ಟಕ್ಕೆ ತಲುಪಲು ಸಾಕಷ್ಟು ಶ್ರಮಿಸಿದ್ದಾರೆ.

ಕ್ರೆಕೆಟ್ ಮಾತ್ರವಲ್ಲ ಅನೇಕ ಬ್ರ್ಯಾಂಡ್ ರಾಯಭಾರಿಯಾಗೂ ಕೊಹ್ಲಿ ಸಿಕ್ಕಾಪಟ್ಟೆ ದುಡಿಯುತ್ತಾರೆ.

ಈ ಸಮಯದಲ್ಲಿ, ಅವರು ಪ್ರಾಕ್ಟೀಸ್‌ಗೆ ಹೋಗಲು ಡಿಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಹಣವನ್ನು ಉಳಿಸಲು, ಕೊಹ್ಲಿ ಟಿಕೆಟ್ ಸಹ ತೆಗೆದುಕೊಳ್ಳತ್ತಿರಲಿಲ್ಲ.

ಕೊಹ್ಲಿ ಅವರು ಟಿಕೆಟ್ ತೆಗೆದುಕೊಳ್ಳದಿರುವಾಗ ಒಮ್ಮೆ ಸಿಕ್ಕಿಬಿದ್ದು, ನಂತರ ಅವರು ಬಸ್ಸಿನಿಂದ ಓಡಿಹೋಗುವ ಮೂಲಕ ತಮ್ಮ ಜೀವವನ್ನು ಉಳಿಸಿಕೊಂಡಿದ್ದರು, ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

ದೆಹಲಿಯ ಬೀದಿಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ವರೆಗೆ ಕೊಹ್ಲಿಯ ಪ್ರಯಾಣ ತುಂಬಾ ಇಂಟರೆಸ್ಟಿಂಗ್‌ ಆಗಿದೆ. ಅವರು ಆರಂಭಿಕ ದಿನಗಳಲ್ಲಿ ಎದುರಿಸಿದ ಅನೇಕ ಕಷ್ಟಗಳ ಫಲ ಇಂದು ಪಡೆಯುತ್ತಿದ್ದಾರೆ.