RCB ಸಂಭವನೀಯ ಪ್ಲೇಯಿಂಗ್ XI: ಯಾರಿಗೆಲ್ಲಾ ಸಿಕ್ಕಿದೆ ಚಾನ್ಸ್..?
ಕಳೆದ 12 ಆವೃತ್ತಿಗಳಿಂದಲೂ ಐಪಿಎಲ್ ಕಪ್ ಎನ್ನುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗಗನಕುಸುಮವಾಗಿಯೇ ಉಳಿದಿದೆ. ಸಾಕಷ್ಟು ಸ್ಟಾರ್ ಹಾಗೆಯೇ ಪ್ರತಿಭಾನ್ವಿತ ಆಟಗಾರರನ್ನು ಹೊಂದಿದ್ದರೂ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಕಪ್ ಗೆಲ್ಲಲು ಸಾಧ್ಯವಾಗುತ್ತಿಲ್ಲ.2020ರ ಐಪಿಎಲ್ ಟೂರ್ನಿಗೂ ಮುನ್ನ ನಡೆದ ಹರಾಜಿನಲ್ಲಿ 8 ಆಟಗಾರರನ್ನು ಖರೀದಿಸುವ ಮೂಲಕ ಬೆಂಗಳೂರು ಮೂಲದ ಫ್ರಾಂಚೈಸಿ, ತಂಡವನ್ನು ಮತ್ತಷ್ಟು ಬಲಾಢ್ಯವಾಗಿ ರೂಪಿಸಿಕೊಂಡಿದೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್.ಕಾಂ ಸಂಭವನೀಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡಿದೆ. ಈ ತಂಡ IPL 2020 ಕಪ್ ಗೆಲ್ಲುವ ಸಾಮರ್ಥ್ಯ ಹೊಂದಿದೆ. ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
124

1. ಪಾರ್ಥಿವ್ ಪಟೇಲ್
1. ಪಾರ್ಥಿವ್ ಪಟೇಲ್
224
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್. ಪವರ್ ಪ್ಲೇ ಓವರ್‌ನಲ್ಲಿ ವೇಗವಾಗಿ ರನ್ ಕಲೆಹಾಕಬಲ್ಲ ಎಡಗೈ ಬ್ಯಾಟ್ಸ್‌ಮನ್.

324
2. ಆ್ಯರೋನ್ ಫಿಂಚ್
2. ಆ್ಯರೋನ್ ಫಿಂಚ್
424
ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್. ಈ ಬಾರಿ ತಂಡ ಕೂಡಿಕೊಂಡಿರುವ ಫಿಂಚ್ ಮೇಲೆ ಫ್ರಾಂಚೈಸಿ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ದೊಡ್ಡ ಇನಿಂಗ್ಸ್ ಕಟ್ಟಬಲ್ಲ ಆಟಗಾರ.

524
3. ವಿರಾಟ್ ಕೊಹ್ಲಿ[ನಾಯಕ]
3. ವಿರಾಟ್ ಕೊಹ್ಲಿ[ನಾಯಕ]
624
ಬೆಂಗಳೂರು ತಂಡದ ಬ್ಯಾಟಿಂಗ್ ಆಧಾರಸ್ತಂಭ. ನಾಯಕನಾಗಿ ಹಾಗೂ ಬ್ಯಾಟ್ಸ್‌ಮನ್ ಆಗಿ ಯಾವುದೇ ಮೈದಾನದಲ್ಲಾದರೂ ಅಬ್ಬರಿಸಬಲ್ಲ ಕ್ರಿಕೆಟಿಗ.

724
4. ಎಬಿ ಡಿವಿಲಿಯರ್ಸ್
4. ಎಬಿ ಡಿವಿಲಿಯರ್ಸ್
824
RCB ತಂಡದ ಅತ್ಯಂತ ನಂಬಿಕಸ್ತ ಬ್ಯಾಟ್ಸ್‌ಮನ್. ಮಿಸ್ಟರ್ 360 ಎಂದೇ ಹೆಸರಾಗಿರುವ ಎಬಿಡಿ ಪಾಲಿಗೆ ಇದು ಬಹುತೇಕ ಕೊನೆಯ ಐಪಿಎಲ್ ಟೂರ್ನಿಯಾಗುವ ಸಾಧ್ಯತೆಯಿದ್ದು, ಮತ್ತೊಮ್ಮೆ ಸಿಕ್ಸರ್ ಸುರಿಮಳೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

924
5. ಶಿವಂ ದುಬೆ
5. ಶಿವಂ ದುಬೆ
1024
ಮುಂಬೈ ಮೂಲದ ಯುವ ಆಲ್ರೌಂಡರ್. ಬಿಗ್ ಹಿಟ್ಟರ್ ದುಬೆ ಈಗಾಗಲೇ ತಾವೆಷ್ಟು ಅಪಾಯಕಾರಿ ಆಲ್ರೌಂಡರ್ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಈ ಬಾರಿ ದುಬೆ ಮುಗಿಲೆತ್ತರದ ಸಿಕ್ಸರ್ ಬಾರಿಸಲು ರೆಡಿಯಾಗಿದ್ದಾರೆ.

1124
6. ಕ್ರಿಸ್ ಮೋರಿಸ್
6. ಕ್ರಿಸ್ ಮೋರಿಸ್
1224
ಈ ಬಾರಿ 10 ಕೋಟಿ ರುಪಾಯಿ ನೀಡಿ RCB ದಕ್ಷಿಣ ಆಫ್ರಿಕಾ ಆಲ್ರೌಂಡರ್ ಅವರನ್ನು ಖರೀದಿಸಿದೆ. ಈ ಆಲ್ರೌಂಡರ್ ಏಕಾಂಗಿಯಾಗಿ ಪಂದ್ಯದ ಫಲಿತಾಂಶವನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ.

1324
7. ವಾಷಿಂಗ್ಟನ್ ಸುಂದರ್
7. ವಾಷಿಂಗ್ಟನ್ ಸುಂದರ್
1424
ಉಪಯುಕ್ತ ದೇಸಿ ಆಲ್ರೌಂಡರ್. ಕೆಳಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವ ಹಾಗೆಯೇ ಮೊದಲ ಪವರ್ ಪ್ಲೇನಲ್ಲೇ ಬೌಲಿಂಗ್ ಮಾಡುವ ಕ್ಷಮತೆ ಇರುವ ಆಟಗಾರ.

1524
8. ಉಮೇಶ್ ಯಾದವ್
8. ಉಮೇಶ್ ಯಾದವ್
1624
ಟೀಂ ಇಂಡಿಯಾದ ಮಾರಕ ವೇಗಿ. ಟೀಂ ಇಂಡಿಯಾ ಪರ 2019ರಲ್ಲಿ ತಮ್ಮ ಮಾರಕ ದಾಳಿಯ ಮೂಲಕ ಎದುರಾಳಿ ಪಡೆಯಲ್ಲಿ ನಡುಕ ಹುಟ್ಟಿಸಿದ್ದ ಉಮೇಶ್, ಇದೀಗ ಮತ್ತದೇ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ ಉಮೇಶ್ ಯಾದವ್.

1724
9. ನವದೀಪ್ ಸೈನಿ
9. ನವದೀಪ್ ಸೈನಿ
1824
ಟೀಂ ಇಂಡಿಯಾ ಯುವ ವೇಗಿ, ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ಸೈನಿ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಈ ಬಾರಿ ಸ್ಟಾರ್ ವೇಗಿಯಾಗಿ ಹೊರಹೊಮ್ಮಿದರೂ ಅಚ್ಚರಿಯಿಲ್ಲ.

1924
10. ಡೇಲ್ ಸ್ಟೇನ್
10. ಡೇಲ್ ಸ್ಟೇನ್
2024
ಕಳೆದ ಆವೃತ್ತಿಯಲ್ಲಿ ಕೇವಲ ಮೂರು ಪಂದ್ಯಗಳನ್ನಾಡಿದ್ದ ಸ್ಟೇನ್ ತಂಡಕ್ಕೆ ಲಕ್ಕಿ ಆಟಗಾರನಾಗಿದ್ದರು. ಸತತ ಸೋಲಿನಿಂದ ಕಂಗೆಟ್ಟಿದ RCB ತಂಡಕ್ಕೆ ಸ್ಟೇನ್ ಎಂಟ್ರಿ ವರದಾನವಾಗಿತ್ತು. ಈ ಬಾರಿಯೂ ಡೇಲ್ ಸ್ಟೇನ್ ತಂಡದ ಪ್ರಮುಖ ವೇಗಿ ಎನಿಸಲಿದ್ದಾರೆ.

Latest Videos