ಲಾಕ್‌ಡೌನ್ ನಡುವೆ ಸ್ಮರಣೀಯ ನೆನಪು; ಸಚಿನ್ ತೆಂಡುಲ್ಕರ್ ಏಕೈಕ ಶತಕದ ಹೊಳಪು!
ಕೊರೋನಾ ಲಾಕ್‌ಡೌನ್ ವಿಸ್ತರಣೆಯಾಗಿದೆ. ಇತ್ತ ಐಪಿಎಲ್ ಟೂರ್ನಿ ಬಹುತೇಕ ರದ್ದಾಗಿದೆ. ಹಾಗಂತ ಕ್ರಿಕೆಟ್ ಅಭಿಮಾನಿಗಳು ನಿರಾಸೆ ಪಡಬೇಕಿಲ್ಲ. ಈ ಹಿಂದಿನ 12 ಆವೃತ್ತಿಗಳಲ್ಲಿ ಐಪಿಎಲ್ ಟೂರ್ನಿಯ ಪ್ರತಿ ದಿನ ಒಂದಲ್ಲ ಒಂದು ದಾಖಲೆ ನಿರ್ಮಾಣವಾಗಿದೆ. ಹೀಗೆ ನಿರ್ಮಾಣವಾದ ದಾಖಲೆಗಳ ಪೈಕಿ ಇಂದು(ಎಪ್ರಿಲ್ 15) ಸಚಿನ್ ತೆಂಡುಲ್ಕರ್ ಮತ್ತೊಂದು ಮೈಲಿಗಲ್ಲು ನಿರ್ಮಿಸಿದ ದಿನ. 9 ವರ್ಷಗಳ ಹಿಂದೆ ಇದೇ ದಿನ ಸಚಿನ್ ತೆಂಡುಲ್ಕರ್ ಐಪಿಎಲ್ ಟೂರ್ನಿಯಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದರು. ಇದು ಸಚಿನ್ ಐಪಿಎಲ್ ಟೂರ್ನಿಯಲ್ಲಿ ಸಿಡಿಸಿದ ಏಕೈಕ ಸೆಂಚುರಿಯಾಗಿದೆ.
110

ಕೊರೋನಾ ಲಾಕ್‌ಡೌನ್ ನಡುವೆ ಐಪಿಎಲ್ ದಾಖಲೆಯ ಸ್ಮರಣೀಯ ನೆನಪು

210
2011ರ ವಿಶ್ವಕಪ್ ಗೆಲುವಿನ ಬಳಿಕ ನಡೆದ ಐಪಿಎಲ್ ಟೂರ್ನಿಯಲ್ಲಿ ಸಚಿನ್ ಸಿಡಿಲಬ್ಬರದ ಬ್ಯಾಟಿಂಗ್

310
ಏಪ್ರಿಲ್ 15, 2011ರಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಸಿಡಿಸಿದ್ರು ಶತಕ

410
ಕೊಚ್ಚಿ ಟಸ್ಕರ್ಸ್ ವಿರುದ್ಧ ಅಬ್ಬರಿಸಿದ್ದ ಮುಂಬೈ ಇಂಡಿಯನ್ಸ್ ಆರಂಭಿಕ ಸಚಿನ್

510
66 ಎಸೆತದಲ್ಲಿ ಸೆಂಚುರಿ ಸಿಡಿಸಿದ ಕ್ರಿಕೆಟ್ ದೇವರು ಸಚಿನ್

610
ಸೆಂಚುರಿಗೂ ಮುನ್ನ ಕನ್ನಡಿಗ ವಿಯನ್ ಕುಮಾರು 2 ಬಾರಿ LBಗೆ ಮನವಿ ಮಾಡಿದ್ದರೂ ಅಂಪೈರ್ ನಿರಾಕರಿಸಿದ್ದರು

710
ಐಪಿಎಲ್ ಟೂರ್ನಿಯಲ್ಲಿ ಸಚಿನ್ ತೆಂಡುಲ್ಕರ್ ಸಿಡಿಸಿದ ಏಕೈಕ ಶತಕ

810
ಸಚಿನ್ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ 183 ರನ್ ಟಾರ್ಗೆಟ್ ನೀಡಿತು

910
ಬ್ರೆಂಡನ್ ಮೆಕಲಂ ಹಾಗೂ ಮಹೇಲಾ ಜಯವರ್ದನೆ ಅಬ್ಬರಿಂದ ಸಚಿನ್ ಶತಕ ವ್ಯರ್ಥ

1010
ಸಚಿನ್ ಶತಕ ಸಿಡಿಸಿದರೂ ಮುಂಬೈ ಇಂಡಿಯನ್ಸ್‌ಗೆ ಸೋಲುಣಿಸಿದ ಕೊಚ್ಚಿ ಟಸ್ಕರ್ಸ್

Latest Videos