MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Sports
• IPL
• IPL 2020ಗೆ ಮಯಾಂತಿ ಲ್ಯಾಂಗರ್‌ ಮಿಸ್‌ - ಕಾರಣ ಬಹಿರಂಗ!

IPL 2020ಗೆ ಮಯಾಂತಿ ಲ್ಯಾಂಗರ್‌ ಮಿಸ್‌ - ಕಾರಣ ಬಹಿರಂಗ!

ಕ್ರೀಡಾ ನಿರೂಪಣೆಯಲ್ಲಿ ಫೇಮಸ್‌ ಆಗಿರುವ ಮಯಾಂತಿ ಲ್ಯಾಂಗರ್ ಸದ್ಯಕ್ಕೆ ವಿಶ್ವದಲ್ಲೇ ಅತ್ಯುತ್ತಮ ಸ್ಪೋರ್ಟ್ಸ್ ಆ್ಯಂಕರ್. ಕ್ರಿಕೆಟ್, ಫುಟ್ಬಾಲ್ ವಿಶ್ವಕಪ್ ಒಲಿಂಪಿಕ್ಸ್ ಸೇರಿ ಎಲ್ಲಾ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಇವರು. ಆದರೆ ಸ್ಟಾರ್‌ ಸ್ಪೋಟ್ಸ್‌ನ ಖ್ಯಾತ ನಿರೂಪಕಿ ಮಯಾಂತಿ ಲ್ಯಾಂಗರ್‌ ಈ ಬಾರಿ ಐಪಿಲ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆಕೆ  ಫ್ಯಾನ್ಸ್‌ಗೆ ಬಾರಿ ಬೇಸರದ ಸಂಗತಿಯಾಗಿದೆ ಇದು. ಈ ನಿರ್ಧಾರದ ಹಿಂದಿನ ಕಾರಣ ತಿಳಿಯಲು ಕಾತುರರಾಗಿದ್ದರು. ಕೊನೆಗೂ ಮಯಾಂತಿ IPL 2020 ಮಿಸ್‌ ಮಾಡಿಕೊಂಡಿರುವುದಕ್ಕೆ ಕಾರಣ ರಿವೀಲ್‌ ಮಾಡಿದ್ದಾರೆ.

1 Min read
Suvarna News | Asianet News
Published : Sep 21 2020, 05:52 PM IST
Share this Photo Gallery
• FB
• TW
• Linkdin
• Whatsapp
114

ಇತ್ತೀಚಗೆ ಪತಿಯೊಂದಿಗೆ ಮಯಾಂತಿ ಮಾಡಿರುವ ಪೋಸ್ಟ್ ಎಲ್ಲರನ್ನೂ ಒಮ್ಮೆ ದಿಗ್ಬ್ರಮೆಗೊಳಿಸಿದೆ.

214

ಜನಪ್ರಿಯ ಐಪಿಎಲ್ ಟೂರ್ನಿಮೆಂಟ್‌ಗಳ ಜೊತೆ ನಿರೂಪಕಿ ಮಯಾಂತಿ ಲ್ಯಾಂಗರ್‌ ಸಹ ಫೇಮಸ್‌.

314

IPL 2020ನಲ್ಲಿ  ಮಯಾಂತಿ ಭಾಗವಹಿಸುವುದಿಲ್ಲ ಎಂದು ಸ್ಟಾರ್‌ ಸ್ಪೋರ್ಟ್‌ ಗುರುವಾರ ಕನ್ಫರ್ಮ್‌ ಮಾಡಿತ್ತು. ಆದರೆ ಕಾರಣ ಹೇಳಿರಲಿಲ್ಲ.

414

ಹಲವು ಊಹಾಪೋಹಗಳ ನಂತರ ಕೊನೆಗೂ ಕಾರಣ ಬಹಿರಂಗಗೊಂಡಿದೆ. ಸ್ವತಹ ಮಾಯಾಂತಿ ಟ್ವೀಟ್‌ ಮಾಡುವ ಮೂಲಕ ತಿಳಿಸಿದ್ದಾರೆ.

514

ಕ್ರಿಕೆಟಿಗ ಸ್ಟುವರ್ಟ್‌ ಬಿನ್ನಿ ಹಾಗೂ ಮಯಾಂತಿ ಲ್ಯಾಂಗರ್‌ ದಂಪತಿಗೆ ಗಂಡು ಮಗು ಜನನವಾಗಿರುವುದು ಆ್ಯಂಕರ್ ಐಪಿಎಲ್‌ ಮಿಸ್‌ ಮಾಡಿಕೊಳ್ಳುವುದರ ಹಿಂದಿನ ಕಾರಣವಾಗಿದೆ.

614

ಮಯಾಂತಿ ತಮ್ಮ ಟ್ವೀಟರ್‌ ಖಾತೆಯಲ್ಲಿ ಈ ವಿಷಯ ಬಹಿರಂಗ ಪಡಿಸಿದ್ದಾರೆ.

714

ಮಗು ಹುಟ್ಟಿ ಒಂದುವರೆ ತಿಂಗಳಾದ ನಂತರ ಫೋಟೋ ಜೊತೆ ಈ ಸಂತೋಷವನ್ನು ಶೇರ್‌ ಮಾಡಿಕೊಂಡಿದ್ದಾರೆ.

814

ಪತಿ ಬಿನ್ನಿ ಜೊತೆ ಮಗುವನ್ನು ಎತ್ತಿಕೊಂಡಿರುವ ಫೋಟೋ ಜೊತೆಗೆ ಐಪಿಎಲ್‌ ನೋಡಲಿದ್ದೇನೆ ಎಂದು ಟ್ಟೀಟ್‌ ಮಾಡಿದ್ದಾರೆ ಮಯಾಂತಿ ಲ್ಯಾಂಗರ್.

914

ವಿಶ್ವದಲ್ಲೇ ಅತ್ಯುತ್ತಮ ಸ್ಪೋರ್ಟ್ಸ್ ಆ್ಯಂಕರ್ ಆಗಿರುವ ಇವರು 4 ಬಾರಿ ಐಪಿಎಲ್‌ ಆ್ಯಂಕರ್ ಸಂದರ್ಶನಕ್ಕೆ ಹೋಗಿ, ರಿಜೆಕ್ಟ್ ಆಗಿದ್ದರು.

1014

ಐಸಿಸಿ ವಿಶ್ವಕಪ್ 2015 ಹಾಗೂ 2019 ಸೇರಿ, ಏಷ್ಯಾಕಪ್, ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ನಿರೂಪಕಿಯಾಗಿ ಮೆಚ್ಚುಗೆ ಗಳಿಸಿದ್ದಾರೆ.

1114

2018ರಲ್ಲಿ ಸ್ಟಾರ್ ವಾಹಿನಿ ಐಪಿಎಲ್ ಹಕ್ಕು ಖರೀದಿಸಿದ ಅವಕಾಶ ಪಡೆದ ನಂತರದಿಂದ ಮಾಯಾಂತಿ ಕಳೆದ ಎರಡು ಸೀಸನ್‌ನಲ್ಲಿ ಐಪಿಲ್‌ ಕೇಂದ್ರ ಬಿಂದುವಾಗಿದ್ದರು.

1214

ಲ್ಯಾಂಗರ್‌ ಪ್ರತಿಭೆ ಕೇವಲ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿಲ್ಲ.

1314

ಇವರು ಫುಟ್ಬಾಲ್ ವಿಶ್ವಕಪ್, ಒಲಿಂಪಿಕ್ಸ್ ಸೇರಿದಂತೆ ಎಲ್ಲಾ ಕ್ರೀಡೆಗಳಲ್ಲೂ  ಆ್ಯಂಕರ್‌ ಆಗಿ ಸೈ ಎನಿಸಿಕೊಂಡಿದ್ದಾರೆ.

1414

ದೇಶದ ಅತ್ಯುತ್ತಮ ಕ್ರೀಡಾ ನಿರೂಪಕರಲ್ಲಿ ಒಬ್ಬರಾದ ಮಾಯಂತಿ ಕಳೆದ ಎರಡು ಐಪಿಎಲ್  ಸೀಸನ್‌ನಲ್ಲಿ ಪ್ಯಾನೆಲ್‌ನ  ಭಾಗವಾಗಿದ್ದರು.

About the Author

SN
Suvarna News

Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved