ಮಾಯಂತಿ ಲ್ಯಾಂಗರ್ - ಅರ್ಚನಾ ವಿಜಯ: ಹಾಟ್‌ ಮಹಿಳಾ ಕ್ರಿಕೆಟ್‌ anchors!

First Published 6, Nov 2020, 6:09 PM

ಮಹಿಳಾ ಕ್ರಿಕೆಟ್ anchors ತಮ್ಮ ಆಕರ್ಷಕ ಲುಕ್‌ ಜೊತೆ ಕ್ರಿಡೆಯ ಬಗ್ಗೆ ಅಪಾರ ಜ್ಞಾನವನ್ನೂ ಹೊಂದಿದ್ದಾರೆ. ಪಂದ್ಯ ಸ್ಥಗಿತಗೊಂಡಿದ್ದರೂ ಚಾನಲ್‌ನಲ್ಲಿ ಹೆಚ್ಚಿನ ವೀಕ್ಷಕರನ್ನು ಹಿಡಿದಿಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಮಾಯಂತಿ ಲ್ಯಾಂಗರ್ ಸ್ಟಾರ್ ಸ್ಪೋರ್ಟ್ಸ್‌ನ ಫೇಮಸ್‌ ಫೇಸ್ . ಹಾಗೆಯೇ  ಅರ್ಚನಾ ವಿಜಯ ಕೆಲವು ಸಂದರ್ಭಗಳಲ್ಲಿ  ಇಂಡಿಯನ್ ಪ್ರೀಮಿಯರ್ ಲೀಗ್‌ನ ಹೋಸ್ಟ್‌ ಆಗಿ ಜನಪ್ರಿಯಾರಾಗಿದ್ದಾರೆ.

ಕ್ರಿಕೆಟ್‌ನಲ್ಲಿ ಆಟಗಾರ ಜೊತೆ ಆಂಕರ್‌ಗಳು ಸಹ ಕ್ರೀಡೆಯ ಭಾಗವಾಗಿದ್ದಾರೆ. ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ  ಇವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ  ಹಲವಾರು ಮಹಿಳಾ ನಿರೂಪಕರು ತಮ್ಮ ಬ್ಯೂಟಿಯ ಜೊತೆ ಕ್ರಿಕೆಟ್ ಜ್ಞಾನದ ಮೂಲಕ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. ಕಲೆವು ಫೇಮಸ್‌ ಮಹಿಳಾ ಕ್ರಿಕೆಟ್ ನಿರೂಪಕಿಯರು ಇವರು.

ಇವರು ತಮ್ಮ ಆಕರ್ಷಕ ಲುಕ್‌ ಜೊತೆ ಕ್ರಿಡೆಯ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದಾರೆ.

ಮಾಯಂತಿ ಲ್ಯಾಂಗರ್:

ಭಾರತದ ಫೇಮಸ್‌ ಮಹಿಳಾ ನಿರೂಪಕಿ ಇವರು. ಮಾಯಂತಿ ಸ್ಟಾರ್ ಸ್ಪೋರ್ಟ್ಸ್‌ ಜೊತೆ  ಒಪ್ಪಂದ ಮಾಡಿಕೊಂಡಿದ್ದಾರೆ.   ಟೀಮ್ ಇಂಡಿಯಾ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಒಳಗೊಂಡು ಹಲವು ಪೂರ್ವ ಮತ್ತು ನಂತರದ ಪಂದ್ಯಗಳ ನಿರೂಪಕರಾಗಿದ್ದಾರೆ. ಕ್ರೀಡೆ ಬಗ್ಗೆ ಅಪಾರ ಜ್ಞಾನ ಹೊಂದಿರುವ ಮಾಯಾಂತಿ ಭಾರತೀಯ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿಯ ಪತ್ನಿ.

ಅರ್ಚನಾ ವಿಜಯ:

ಅದ್ಭುತ ಕ್ರಿಕೆಟಿಂಗ್ ಜ್ಞಾನ ಹೊಂದಿರುವ ಅರ್ಚನಾ ಇಂಡಿಯನ್‌ ಮಾಡೆಲ್‌. ಪ್ರಾರಂಭದಲ್ಲಿ ನಿಯೋ ಸ್ಪೋರ್ಟ್ಸ್ ಜೊತೆ ಕಾಣಿಸಿಕೊಂಡ ಇವರು  2011 ರಿಂದ ಐಪಿಎಲ್ ಸಮಯದಲ್ಲಿ ಸೋನಿ ಮಹಿಳಾ ನಿರೂಪಕರಲ್ಲಿ ಒಬ್ಬರಾದಾಗ ದೊಡ್ಡ ಬ್ರೇಕ್‌ ದೊರೆಯಿತು.

ಕರಿಷ್ಮಾ ಕೊಟಕ್:

ಬ್ರಿಟಿಷ್-ಇಂಡಿಯನ್ ಮಾಡೆಲ್, ಕರಿಷ್ಮಾ ಬಿಗ್ ಬಾಸ್ 6 ರಲ್ಲಿ ಸ್ಪರ್ಧಿಯಾಗಿ ಜನಪ್ರಿಯವಾಗಿದ್ದಾರೆ. ಅದೇ ಸಮಯದಲ್ಲಿ ಅವರು ಜೇ ಸೀನ್ ಅವರ 'ಮಿ ಎಗೇನ್ಸ್ಟ್ ಮೈ' ಮ್ಯೂಸಿಕ್ ವಿಡಿಯೋದಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಐಪಿಎಲ್ 2013ರ ಸಮಯದಲ್ಲಿ ಫೇಮಸ್‌ ಆದ ಕರೀಷ್ಮಾ  ಪ್ರಮುಖ ನಿರೂಪಕರಲ್ಲಿ ಒಬ್ಬರಾಗಿದ್ದರು. ಭಾರತದ ಕರ್ನಾಟಕ ಪ್ರೀಮಿಯರ್ ಲೀಗ್ ಮತ್ತು ಮುಂಬೈ ಟಿ 20 ಲೀಗ್‌ನಲ್ಲಿ ಕಾಣಿಸಿಕೊಂಡ ಇವರ ಕ್ರಿಕೆಟ್‌ ಜ್ಞಾನ ಅಪಾರ.

ಅಂಬ್ರಿನಾ ಸರ್ಜೀನ್ ಆಂಬ್ರಿನ್:

ಬಾಂಗ್ಲಾದೇಶದ  ಪ್ರಸಿದ್ಧ ಆಂಕರ್‌ ಆಗಿದ್ದಾರೆ ಅಂಬ್ರಿನಾ ಸರ್ಜೀನ್ ಆಂಬ್ರಿನ್. ಅವರು ಹಲವಾರು ಸಂದರ್ಭಗಳಲ್ಲಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಪ್ರಮುಖ ನಿರೂಪಕರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಾಂಗ್ಲಾದೇಶದ ಚಾನೆಲ್‌ಗಳಾದ ಎನ್‌ಟಿವಿ, ದೇಶ್ ಟಿವಿ ಮತ್ತು ಆರ್‌ಟಿವಿ ಜೊತೆ  ಸಹ ಸಂಬಂಧ ಹೊಂದಿದ್ದಾರೆ,

ಲಾರಾ ಮೆಕ್‌ಗೋಲ್ಡ್ರಿಕ್:

ನ್ಯೂಜಿಲೆಂಡ್‌ನಲ್ಲಿ ಅತ್ಯಂತ ಜನಪ್ರಿಯರಾಗಿರುವ ಆಂಕರ್‌ ಇವರು ರೇಡಿಯೊ ಜಾಕಿಯೂ ಹೌದು. ಕ್ರಿಕೆಟ್ ಮ್ಯಾಗೇಜಿನ್‌ ಆಧರಿಸಿದ ನ್ಯೂಜಿಲೆಂಡ್‌ನ ಏಕೈಕ ದೂರದರ್ಶನ ಕಾರ್ಯಕ್ರಮಕ್ಕಾಗಿ ಕ್ರಿಕೆಟ್ ಪ್ರದರ್ಶನವನ್ನು ಪ್ರಸ್ತುತಪಡಿಸುತ್ತಾರೆ ಇವರು.  ಇದಲ್ಲದೆ, ಅವರು  ನ್ಯೂಜಿಲೆಂಡ್ ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್ ಗುಪ್ಟಿಲ್ ಪತ್ನಿ ಸಹ ಹೌದು.