ಐಪಿಎಲ್ 2020: ಸಿಕ್ಸರ್‌ಗಳ ಸುರಿಮಳೆ; 10 ಪಂದ್ಯಗಳಲ್ಲಿ ದಾಖಲಾದ ಒಟ್ಟು ಸಿಕ್ಸರ್‌ಗಳೆಷ್ಟು..?

First Published 29, Sep 2020, 3:44 PM

ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನಿರೀಕ್ಷೆಯಂತೆಯೇ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಲಾರಂಭಿಸಿದ್ದಾರೆ. ಯುಎಇಯ ಮೂರು ಮೈದಾನಗಳು ಮಿಲಿಯನ್ ಡಾಲರ್ ಟೂರ್ನಿಗೆ ಆತಿಥ್ಯ ವಹಿಸಿದ್ದು ಇದುವರೆಗೂ 10 ಪಂದ್ಯಗಳು ಜರುಗಿವೆ.
ಇದುವರೆಗೂ 10 ಐಪಿಎಲ್ ಪಂದ್ಯಗಳು ಜರುಗಿದ್ದು ಬರೋಬ್ಬರಿ 153 ಸಿಕ್ಸರ್‌ಗಳು ದಾಖಲಾಗಿವೆ. ಯಾವ ಪಂದ್ಯದಲ್ಲಿ ಎಷ್ಟು ಸಿಕ್ಸರ್‌ಗಳು ದಾಖಲಾಗಿವೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

ಪಂದ್ಯ 01: CSK vs MI - 9 ಸಿಕ್ಸ್‌ಗಳು (ಅಬುಧಾಬಿ)

ಪಂದ್ಯ 02: DC vs KXIP - 12 ಸಿಕ್ಸ್‌ಗಳು (ದುಬೈ)

ಪಂದ್ಯ 03: SRH vs RCB - 7 ಸಿಕ್ಸ್‌ಗಳು (ದುಬೈ)

ಪಂದ್ಯ 04: RR vs CSK - 33 ಸಿಕ್ಸ್‌ಗಳು (ಶಾರ್ಜಾ)

ಪಂದ್ಯ 05: KKR vs MI - 16 ಸಿಕ್ಸ್‌ಗಳು (ಅಬುಧಾಬಿ)

ಪಂದ್ಯ 06: KXIP vs RCB - 10 ಸಿಕ್ಸ್‌ಗಳು (ದುಬೈ)

ಪಂದ್ಯ 07: CSK vs DC - 3 ಸಿಕ್ಸ್‌ಗಳು (ದುಬೈ)

ಪಂದ್ಯ 08: SRH vs KKR - 8 ಸಿಕ್ಸ್‌ಗಳು (ಅಬುಧಾಬಿ)

ಪಂದ್ಯ 09: RR vs KXIP - 29 ಸಿಕ್ಸ್‌ಗಳು (ಶಾರ್ಜಾ)

ಪಂದ್ಯ 10: RCB vs MI - 26 ಸಿಕ್ಸ್‌ಗಳು (ದುಬೈ)

loader