IPL 2020: ರಾಜಸ್ಥಾನ ರಾಯಲ್ಸ್ ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ
ಜೈಪುರ: ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ಮತ್ತೊಮ್ಮೆ ತನ್ನ ಅದೃಷ್ಠ ಪರೀಕ್ಷೆಗೆ ಮುಂದಾಗಿದೆ. ಇದೀಗ ಮೂರು ಬಾರಿಯ ಐಪಿಎಲ್ ಚಾಂಪಿಯನ್ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.ಸೆಪ್ಟೆಂಬರ್ 22ರಂದು ಶಾರ್ಜಾದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಸಿಎಸ್‌ಕೆ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ. ಈ ಬಾರಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಮೂರು ಮೈದಾನಗಳಾದ ದುಬೈ, ಶಾರ್ಜಾ ಹಾಗೂ ಅಬುಧಾಬಿಯಲ್ಲಿ ಪಂದ್ಯಾವಳಿಗಳು ನಡೆಯಲಿವೆ. ರಾಜಸ್ಥಾನ ರಾಯಲ್ಸ್ ತಂಡವು ಲೀಗ್ ಹಂತ ಐಪಿಎಲ್ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ.

Sep 22 v ಚೆನ್ನೈ ಸೂಪರ್ ಕಿಂಗ್ಸ್ (ಶಾರ್ಜಾ) ಸಮಯ: 7.30 PM

Sep 22 v ಚೆನ್ನೈ ಸೂಪರ್ ಕಿಂಗ್ಸ್ (ಶಾರ್ಜಾ) ಸಮಯ: 7.30 PM

Sep 27 v ಕಿಂಗ್ಸ್ ಇಲೆವನ್ ಪಂಜಾಬ್, (ಶಾರ್ಜಾ) ಸಮಯ: 7.30 PM

Sep 27 v ಕಿಂಗ್ಸ್ ಇಲೆವನ್ ಪಂಜಾಬ್, (ಶಾರ್ಜಾ) ಸಮಯ: 7.30 PM

Sep 30 v ಕೋಲ್ಕತ ನೈಟ್‌ರೈಡರ್ಸ್ (ದುಬೈ) ಸಮಯ: 7.30 PM

Sep 30 v ಕೋಲ್ಕತ ನೈಟ್‌ರೈಡರ್ಸ್ (ದುಬೈ) ಸಮಯ: 7.30 PM

Oct 03 v ರಾಯಲ್ ಚಾಲೆಂಜರ್ಸ್ ಬೆಂಗಳೂರು (ಅಬುಧಾಬಿ) ಸಮಯ: 3.30 PM

Oct 03 v ರಾಯಲ್ ಚಾಲೆಂಜರ್ಸ್ ಬೆಂಗಳೂರು (ಅಬುಧಾಬಿ) ಸಮಯ: 3.30 PM

Oct 06 v ಮುಂಬೈ ಇಂಡಿಯನ್ಸ್ (ಅಬುಧಾಬಿ) ಸಮಯ: 7.30 PM

Oct 06 v ಮುಂಬೈ ಇಂಡಿಯನ್ಸ್ (ಅಬುಧಾಬಿ) ಸಮಯ: 7.30 PM

Oct 09 v ಡೆಲ್ಲಿ ಕ್ಯಾಪಿಟಲ್ಸ್ (ಶಾರ್ಜಾ) ಸಮಯ: 7.30 PM

Oct 09 v ಡೆಲ್ಲಿ ಕ್ಯಾಪಿಟಲ್ಸ್ (ಶಾರ್ಜಾ) ಸಮಯ: 7.30 PM

Oct 11 v ಸನ್ ರೈಸರ್ಸ್ ಹೈದರಾಬಾದ್ (ದುಬೈ) ಸಮಯ: 3.30 PM

Oct 11 v ಸನ್ ರೈಸರ್ಸ್ ಹೈದರಾಬಾದ್ (ದುಬೈ) ಸಮಯ: 3.30 PM

Oct 14 v ಡೆಲ್ಲಿ ಕ್ಯಾಪಿಟಲ್ಸ್ (ದುಬೈ) ಸಮಯ: 7.30 PM

Oct 14 v ಡೆಲ್ಲಿ ಕ್ಯಾಪಿಟಲ್ಸ್ (ದುಬೈ) ಸಮಯ: 7.30 PM

Oct 17 v ರಾಯಲ್ ಚಾಲೆಂಜರ್ಸ್ ಬೆಂಗಳೂರು (ದುಬೈ) ಸಮಯ: 3.30 PM

Oct 17 v ರಾಯಲ್ ಚಾಲೆಂಜರ್ಸ್ ಬೆಂಗಳೂರು (ದುಬೈ) ಸಮಯ: 3.30 PM

Oct 19 v ಚೆನ್ನೈ ಸೂಪರ್ ಕಿಂಗ್ಸ್ (ಅಬುಧಾಬಿ) ಸಮಯ: 7.30 PM

Oct 19 v ಚೆನ್ನೈ ಸೂಪರ್ ಕಿಂಗ್ಸ್ (ಅಬುಧಾಬಿ) ಸಮಯ: 7.30 PM

Oct 22 v ಸನ್‌ರೈಸರ್ಸ್ ಹೈದರಾಬಾದ್ (ದುಬೈ) ಸಮಯ: 7.30 PM

Oct 22 v ಸನ್‌ರೈಸರ್ಸ್ ಹೈದರಾಬಾದ್ (ದುಬೈ) ಸಮಯ: 7.30 PM

Oct 25 v ಮುಂಬೈ ಇಂಡಿಯನ್ಸ್ (ಅಬುಧಾಬಿ) ಸಮಯ: 7.30 PM

Oct 25 v ಮುಂಬೈ ಇಂಡಿಯನ್ಸ್ (ಅಬುಧಾಬಿ) ಸಮಯ: 7.30 PM

Oct 30 v ಕಿಂಗ್ಸ್ ಇಲೆವನ್ ಪಂಜಾಬ್ (ಅಬುಧಾಬಿ) ಸಮಯ: 7.30 PM

Oct 30 v ಕಿಂಗ್ಸ್ ಇಲೆವನ್ ಪಂಜಾಬ್ (ಅಬುಧಾಬಿ) ಸಮಯ: 7.30 PM

Nov 01 v ಕೋಲ್ಕತ ನೈಟ್ ರೈಡರ್ಸ್ (ದುಬೈ) ಸಮಯ: 7.30 PM

Nov 01 v ಕೋಲ್ಕತ ನೈಟ್ ರೈಡರ್ಸ್ (ದುಬೈ) ಸಮಯ: 7.30 PM
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.