KKR ವಿರುದ್ಧ ಐಪಿಎಲ್ ಇತಿಹಾಸದಲ್ಲೇ ಅಪರೂಪದ ದಾಖಲೆ ಮಾಡಿದ ಎಬಿಡಿ-ಕೊಹ್ಲಿ ಜೋಡಿ..!
ಬೆಂಗಳೂರು: ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಿಲಾಡಿ ಬ್ಯಾಟಿಂಗ್ ಜೋಡಿ ಎಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್.ಕಳೆದ ಹಲವಾರು ವರ್ಷಗಳಿಂದ ಬೆಂಗಳೂರು ತಂಡಕ್ಕೆ ಅವಿಸ್ಮರಣೀಯ ಗೆಲುವುಗಳನ್ನು ತಂದಿಟ್ಟಿದ್ದಾರೆ. ಇದೀಗ ಕೋಲ್ಕನ ನೈಟ್ ರೈಡರ್ಸ್ ವಿರುದ್ಧವೂ ಅಂತಹದ್ದೇ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ಈ ಜೋಡಿ ತೋರಿಸಿದೆ. ಇದರ ಜತೆಗೆ ಐಪಿಎಲ್ ಇತಿಹಾಸದಲ್ಲೇ ಅಪರೂಪದ ದಾಖಲೆಯೊಂದನ್ನು ಈ ಜೋಡಿ ನಿರ್ಮಿಸಿದೆ.

ಕೋಲ್ಕತ ನೈಟ್ ರೈಡರ್ಸ್ ವಿರುದ್ಧ ಸೋಮವಾರ ಇಲ್ಲಿ ನಡೆದ ಐಪಿಎಲ್ 28ನೇ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅತ್ಯದ್ಭುತ ಆಟ ಪ್ರದರ್ಶಿಸಿದರು.

ಆರ್‌ಸಿಬಿ ಪರ ಮುರಿಯದ 3ನೇ ವಿಕೆಟ್‌ಗೆ ಈ ಕೊಹ್ಲಿ (33), ಡಿವಿಲಿಯರ್ಸ್ (73) ಅಬ್ಬರದ ಬ್ಯಾಟಿಂಗ್ ನೆರವಿನಿಂದ 100 ರನ್‌ಗಳ ಜೊತೆಯಾಟ ಹರಿದು ಬಂತು.

ಇದರೊಂದಿಗೆ ಐಪಿಎಲ್‌ನಲ್ಲಿ ಒಟ್ಟಾರೆ ಕೊಹ್ಲಿ ಹಾಗೂ ಎಬಿಡಿ ಜೋಡಿ 10 ಬಾರಿ ಶತಕದ ಜೊತೆಯಾಟವಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ

ಈ ಹಿಂದೆ ವಿರಾಟ್ ಕೊಹ್ಲಿ ಹಾಗೂ ಕ್ರಿಸ್ ಗೇಲ್ ಆರ್‌ಸಿಬಿ ಪರ 9 ಶತಕದ ಜೊತೆಯಾಟ ನಿಭಾಯಿಸಿದ್ದರು. ಆದರೆ ಇದೀಗ ಕೊಹ್ಲಿ ಹಾಗೂ ಎಬಿಡಿ ಜೋಡಿ ಆ ದಾಖಲೆ ಮುರಿದಿದೆ.

Shikhar Dhawan David Warner

Shikhar Dhawan David Warner

ಇನ್ನು ಕೆಕೆಆರ್ ತಂಡದ ವಿರುದ್ಧವೇ ಎಬಿಡಿ-ಕೊಹ್ಲಿ ಜೋಡಿ 3ನೇ ಬಾರಿಗೆ ಶತಕದ ಜತೆಯಾಟವಾಡುವ ಮೂಲಕ ಇನ್ನೊಂದು ದಾಖಲೆ ಬರೆದಿದೆ.

ಐಪಿಎಲ್ ಟೂರ್ನಿಯಲ್ಲಿ ಎಬಿಡಿ-ಕೊಹ್ಲಿ ನಡುವಿನ ಜೊತೆಯಾಟ 10 ಶತಕ ಮಾತ್ರವಲ್ಲದೇ ಮತ್ತೊಂದು ದಾಖಲೆ ಮಾಡಿದೆ.

ವಿರಾಟ್ ಕೊಹ್ಲಿ ಹಾಗೂ ಡಿವಿಲಿಯರ್ಸ್ ಜೋಡಿ ಒಟ್ಟಾಗಿ ಆರ್‌ಸಿಬಿ 3000 ರನ್‌ಗಳ ಜತೆಯಾಟವನ್ನು ಆಡಿ ಹೊಸ ಮೈಲುಗಲ್ಲು ನೆಟ್ಟಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.