IPL 2020: ಹೈದರಾಬಾದ್ ವಿರುದ್ಧದ ಮೊದಲ ಪಂದ್ಯಕ್ಕೆ RCB ಸಂಭಾವ್ಯ ತಂಡ ಪ್ರಕಟ..!
ದುಬೈ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಂದು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2016ರ ಐಪಿಎಲ್ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.ಕಳೆದ 12 ಆವೃತ್ತಿಗಳಿಂದಲೂ ಕಪ್ ಗೆಲ್ಲಲು ವಿಫಲವಾಗುತ್ತಾ ಬಂದಿರುವ ಬೆಂಗಳೂರು ಫ್ರಾಂಚೈಸಿ ಈ ಬಾರಿ ಎಂದಿಗಿಂತ ಬಲಿಷ್ಠವಾಗಿ ಸಜ್ಜಾಗಿದೆ. ಮೊದಲ ಪಂದ್ಯದಲ್ಲೇ ಬಲಾಢ್ಯ ಸನ್‌ರೈಸರ್ಸ್ ಹೈದರಾಬಾದ್ ತಂಡ ಎದುರಾಗಿರುವುದರಿಂದ ಆರ್‌ಸಿಬಿ ಕೂಡಾ ಅಷ್ಟೇ ಬಲಿಷ್ಠವಾಗಿ ಕಣಕ್ಕಿಳಿಯಲು ಸಜ್ಜಾಗಿದೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್,ಕಾಂ ಆರ್‌ಸಿಬಿಯ ಮೊದಲ ಪಂದ್ಯಕ್ಕೆ ಸಂಭಾವ್ಯ ಬೆಂಗಳೂರು ತಂಡವನ್ನು ಪ್ರಕಟಿಸಿದೆ.

1. ಆ್ಯರೋನ್ ಫಿಂಚ್: ಬಲಗೈ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್

1. ಆ್ಯರೋನ್ ಫಿಂಚ್: ಬಲಗೈ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್

2. ದೇವದತ್ ಪಡಿಕ್ಕಲ್: ಎಡಗೈ ಯುವ ಬ್ಯಾಟ್ಸ್‌ಮನ್

2. ದೇವದತ್ ಪಡಿಕ್ಕಲ್: ಎಡಗೈ ಯುವ ಬ್ಯಾಟ್ಸ್‌ಮನ್

3. ವಿರಾಟ್ ಕೊಹ್ಲಿ: ನಾಯಕ& ಬಲಗೈ ಬ್ಯಾಟ್ಸ್‌ಮನ್

3. ವಿರಾಟ್ ಕೊಹ್ಲಿ: ನಾಯಕ& ಬಲಗೈ ಬ್ಯಾಟ್ಸ್‌ಮನ್

4. ಎಬಿ ಡಿವಿಲಿಯರ್ಸ್: ವಿಕೆಟ್ ಕೀಪಿರ್& ಬಲಗೈ ಬ್ಯಾಟ್ಸ್‌ಮನ್

4. ಎಬಿ ಡಿವಿಲಿಯರ್ಸ್: ವಿಕೆಟ್ ಕೀಪಿರ್& ಬಲಗೈ ಬ್ಯಾಟ್ಸ್‌ಮನ್

5. ಮೊಯಿನ್ ಅಲಿ: ಆಲ್ರೌಂಡರ್

5. ಮೊಯಿನ್ ಅಲಿ: ಆಲ್ರೌಂಡರ್

6. ಶಿವಂ ದುಬೆ: ಆಲ್ರೌಂಡರ್

6. ಶಿವಂ ದುಬೆ: ಆಲ್ರೌಂಡರ್

7. ಕ್ರಿಸ್ ಮೋರಿಸ್: ಆಲ್ರೌಂಡರ್

7. ಕ್ರಿಸ್ ಮೋರಿಸ್: ಆಲ್ರೌಂಡರ್

8. ವಾಷಿಂಗ್ಟನ್ ಸುಂದರ್: ಆಲ್ರೌಂಡರ್

8. ವಾಷಿಂಗ್ಟನ್ ಸುಂದರ್: ಆಲ್ರೌಂಡರ್

9. ಉಮೇಶ್ ಯಾದವ್: ವೇಗದ ಬೌಲರ್

9. ಉಮೇಶ್ ಯಾದವ್: ವೇಗದ ಬೌಲರ್

10. ನವದೀಪ್ ಸೈನಿ: ವೇಗದ ಬೌಲರ್

10. ನವದೀಪ್ ಸೈನಿ: ವೇಗದ ಬೌಲರ್

11. ಯುಜುವೇಂದ್ರ ಚಹಲ್: ಲೆಗ್ ಸ್ಪಿನ್ನರ್

11. ಯುಜುವೇಂದ್ರ ಚಹಲ್: ಲೆಗ್ ಸ್ಪಿನ್ನರ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.