IPL 2020: ಆರ್‌ಸಿಬಿ ತಂಡದ ಸಹಾಯಕ ಸಿಬ್ಬಂದಿಯ ಸಂಪೂರ್ಣ ಲಿಸ್ಟ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತರಬೇತಿ ಶಿಬಿರದಲ್ಲಿ ಕ್ರಿಕೆಟಿಗರು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಬಲಿಷ್ಠ ತಂಡವನ್ನು ಸಜ್ಜುಗೊಳಿಸಲು ಆರ್‌ಸಿಬಿ ತಂಡ ಕೋಚ್ ಹಾಗೂ ಸಹಾಯಕ ಸಿಬ್ಬಂದಿ ಬೆವರು ಹರಿಸುತ್ತಿದ್ದಾರೆ. ಬದಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿನ ಸಹಾಯಕ ಸಿಬ್ಬಂದಿ ವಿವರ ಇಲ್ಲಿದೆ.
18

ನ್ಯೂಜಿಲೆಂಡ್ ಮಾಜಿ ಕೋಚ್ ಮೈಕ್ ಹೆಸನ್ ಹೆಗಲಿಗೆ RCB ತಂಡದ ಕ್ರಿಕೆಟ್ ನಿರ್ದೇಶಕ ಜವಾಬ್ದಾರಿ
ನ್ಯೂಜಿಲೆಂಡ್ ಮಾಜಿ ಕೋಚ್ ಮೈಕ್ ಹೆಸನ್ ಹೆಗಲಿಗೆ RCB ತಂಡದ ಕ್ರಿಕೆಟ್ ನಿರ್ದೇಶಕ ಜವಾಬ್ದಾರಿ
28
ತಂಡದ ಮುಖ್ಯ ಕೋಚ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಆಸೀಸ್ ಮಾಜಿ ಕ್ರಿಕೆಟಿಗ ಸೈಮನ್ ಕ್ಯಾಟಿಚ್
ತಂಡದ ಮುಖ್ಯ ಕೋಚ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಆಸೀಸ್ ಮಾಜಿ ಕ್ರಿಕೆಟಿಗ ಸೈಮನ್ ಕ್ಯಾಟಿಚ್
38
ಪ್ರತಿಭೆಗಳನ್ನು ಹುಡುಕಿ ತರುವ(ಸ್ಕೌಟಿಂಗ್) ಜವಾಬ್ದಾರಿ- ತಮಿಳುನಾಡಿನ ಮಲೋಲನ್ ರಂಗರಾಜನ್ ಹೆಗಲಿಗೆ
ಪ್ರತಿಭೆಗಳನ್ನು ಹುಡುಕಿ ತರುವ(ಸ್ಕೌಟಿಂಗ್) ಜವಾಬ್ದಾರಿ- ತಮಿಳುನಾಡಿನ ಮಲೋಲನ್ ರಂಗರಾಜನ್ ಹೆಗಲಿಗೆ
48
ಬ್ಯಾಟಿಂಗ್ ಹಾಗೂ ಸ್ಪಿನ್ ಕೋಚ್- ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಶ್ರೀಧರನ್ ಶ್ರೀರಾಮ್
ಬ್ಯಾಟಿಂಗ್ ಹಾಗೂ ಸ್ಪಿನ್ ಕೋಚ್- ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಶ್ರೀಧರನ್ ಶ್ರೀರಾಮ್
58
RCB ತಂಡದ ಬೌಲಿಂಗ್ ಕೋಚ್ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಆ್ಯಡಮ್ ಗ್ರಿಫಿಥ್
RCB ತಂಡದ ಬೌಲಿಂಗ್ ಕೋಚ್ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಆ್ಯಡಮ್ ಗ್ರಿಫಿಥ್
68
RCB ತಂಡದ ಫಿಟ್ನೆಸ್ ಕೋಚ್ ಟೀಂ ಇಂಡಿಯಾದ ಶಂಕರ್ ಬಸು
RCB ತಂಡದ ಫಿಟ್ನೆಸ್ ಕೋಚ್ ಟೀಂ ಇಂಡಿಯಾದ ಶಂಕರ್ ಬಸು
78
ತಂಡದ ಫಿಸಿಯೋಥೆರಪಿಸ್ಟ್ ಆಗಿ ಸೌತ್ ಆಫ್ರಿಕಾದ ಇವಾನ್ ಸ್ಪೀಚ್ಲಿ ಕಾರ್ಯನಿರ್ವಹಸುತ್ತಿದ್ದಾರೆ.
ತಂಡದ ಫಿಸಿಯೋಥೆರಪಿಸ್ಟ್ ಆಗಿ ಸೌತ್ ಆಫ್ರಿಕಾದ ಇವಾನ್ ಸ್ಪೀಚ್ಲಿ ಕಾರ್ಯನಿರ್ವಹಸುತ್ತಿದ್ದಾರೆ.
88
ಸ್ಪೋರ್ಟ್ಸ್ ಮಸಾಜ್ ಥೆರಪಿಸ್ಟ್- ನವನೀತಾ ಗೌತಮ್
ಸ್ಪೋರ್ಟ್ಸ್ ಮಸಾಜ್ ಥೆರಪಿಸ್ಟ್- ನವನೀತಾ ಗೌತಮ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos