ಈ ವರ್ಷ IPL ಖಚಿತ; ಟೂರ್ನಿ ಆಯೋಜನೆ ಸೀಕ್ರೆಟ್ ಬಿಚ್ಚಿಟ್ಟ RCB ಮಾಜಿ ಕೋಚ್!

First Published 8, Apr 2020, 2:42 PM

ಕೊರೋನಾ ವೈರಸ್ ಕಾರಣದಿಂದ ಈ ವರ್ಷ ಐಪಿಎಲ್ ಆಯೋಜನೆ ಕಷ್ಟ. ಕೊರೋನಾ ಹತೋಟಿಗೆ ಬಂದ ಬಳಿಕವೇ ಐಪಿಎಲ್ ಆಯೋಜನೆಗೆ ಚಿಂತನೆ ನಡೆಸುವುದಾಗಿ ಬಿಸಿಸಿಐ ಹೇಳಿತ್ತು. ಇದೀಗ 2020ರ ಐಪಿಎಲ್ ಟೂರ್ನಿ ಆಯೋಜನೆ ಶೇಕಡಾ 100ರಷ್ಟು ಖಚಿತ, ಆದರೆ ಕಲ ಕಂಡೀಷನ್ ಪ್ರಕಾರ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಬೌಲಿಂಗ್ ಕೋಚ್ ಹೇಳಿದ್ದಾರೆ. 

ಮಾ.29ಕ್ಕೆ ಆರಂಭವಾಗಬೇಕಿದ್ದ ಐಪಿಎಲ್ 2020 ಟೂರ್ನಿಯನ್ನು ಏ.15ಕ್ಕೆ ಮುಂದೂಡಿದ್ದ ಬಿಸಿಸಿಐ

ಕೊರೋನಾ ವೈರಸ್ ಹತೋಟಿಗೆ ಬರದ ಕಾರಣ ಏ.15ರ ವರೆಗೆ ಭಾರತ ಲಾಕ್‌ಡೌನ್ ಆಗಿದೆ

ಲಾಕ್‌ಡೌನ್ ವಿಸ್ತರಣೆಯಾಗುವು ಸಾಧ್ಯತೆ ಇತ್ತ, ಹೀಗಾಗಿ ಈ ವರ್ಷ ಐಪಿಎಲ್ ಆಯೋಜನೆಗೆ ಬಿಸಿಸಿಗೆ ತಲೆನೋವಾಗಿದೆ

ಇದರ ನಡುವೆ ಐಪಿಎಲ್ 2020 ಆಯೋಜನೆ ಸಾಧ್ಯ ಎಂದು RCB ಮಾಜಿ ಬೌಲಿಂಗ್ ಕೋಚ್ ಆಶಿಶ್ ನೆಹ್ರಾ ಹೇಳಿಕೆ

ಶೇಕಡಾ 100 ರಷ್ಟು ಐಪಿಎಲ್ ಟೂರ್ನಿ ನಡಯಲಿದೆ, ಆದರೆ ಕೋವಿಡ್19 ಆರ್ಭಟಕ್ಕೆ ಅಕ್ಟೋಬರ್‌ಗೆ ಸಂಪೂರ್ಣ ನಿಲ್ಲಬೇಕು ಎಂದ ನೆಹ್ರಾ

ಕೊರೋನಾ ವೈರಸ್ ಹತೋಟಿಗೆ ಬಂದರೆ ಸಾಲದು, ಸಂಪೂರ್ಣವಾಗಿ ತೊಲಗಬೇಕು, ಹೀಗಾದಲ್ಲಿ ಆಕ್ಟೋಬರ್ ಅಂತ್ಯದಲ್ಲಿ ಐಪಿಎಲ್

ಅಕ್ಟೋಬರ್ ಅಂತ್ಯದಲ್ಲಿ ಐಪಿಎಲ್ ಆಯೋಜನೆ ಸಾಧ್ಯವಾಗದಿದ್ದರೆ ಈ ವರ್ಷ ಐಪಿಎಲ್ ನಡೆಸಲು ಸಾಧ್ಯವಿಲ್ಲ ಎಂದ ನೆಹ್ರಾ

ಐಪಿಎಲ್ ರದ್ದಾದರೆ ಭಾರತೀಯ ಕ್ರಿಕೆಟ್‌ಗೆ ಮಾತ್ರವಲ್ಲ, ಹಲವು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದ ನೆಹ್ರಾ

ಕೊರೋನಾ ಹತೋಟಿಗೆ ಬಂದ ಬಳಿಕ ಐಪಿಎಲ್ ಆಯೋಜನೆ ಕುರಿತು ಚರ್ಚೆ ಎಂದಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

loader