IPLಗೆ ಕೊರೋನಾ ವೈರಸ್ ಭಯ; ಪ್ರತಿಕ್ರಿಯೆ ನೀಡಿದ ಮುಖ್ಯಸ್ಥ!
ಕೊರೊನಾ ವೈರಸ್ ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ಹಲವು ಕ್ರೀಡೆಗಳು ರದ್ದಾಗುತ್ತಿದೆ. ಇದೀಗ ಮುಂಬರುವ ಐಪಿಎಲ್ ಟೂರ್ನಿಗೂ ಕೊರೊನಾ ಸೋಂಕಿನ ಭಯ ತಗುಲಿದೆ. ವೈರಸ್‌ನಿಂದಾಗಿ ಐಪಿಎಲ್ ಟೂರ್ನಿಗೆ ತೀವ್ರ ಹಿನ್ನಡೆಯಾಗಲಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಐಪಿಎಲ್ ಚೇರ್ಮೆನ್ ಬ್ರಿಜೇಶ್ ಪಟೇಲ್ ಇದೀಗ ಕೊರೊನಾ ವೈರಸ್ ಆತಂಕ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
18

IPL 2020 ಟೂರ್ನಿಗೆ ಕೊರೊನಾ ವೈರಸ್ ಭೀತಿ
IPL 2020 ಟೂರ್ನಿಗೆ ಕೊರೊನಾ ವೈರಸ್ ಭೀತಿ
28
ಹಲವು ವಿದೇಶಿ ಕ್ರಿಕೆಟಿಗರು ಭಾರತ ಪ್ರವಾಸ ಮಾಡಲು ಹಿಂದೇಟು
ಹಲವು ವಿದೇಶಿ ಕ್ರಿಕೆಟಿಗರು ಭಾರತ ಪ್ರವಾಸ ಮಾಡಲು ಹಿಂದೇಟು
38
ಆತಂಕದ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿದ ಐಪಿಎಲ್ ಚೇರ್ಮೆನ್ ಮುಖ್ಯಸ್ಥ
ಆತಂಕದ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿದ ಐಪಿಎಲ್ ಚೇರ್ಮೆನ್ ಮುಖ್ಯಸ್ಥ
48
ಐಪಿಎಲ್ ಟೂರ್ನಿಗೆ ಕೊರೊನಾ ವೈರಸ್ ಭೀತಿ ಇಲ್ಲ ಎಂದು ಬ್ರಿಜೇಶ್ ಪಟೇಲ್
ಐಪಿಎಲ್ ಟೂರ್ನಿಗೆ ಕೊರೊನಾ ವೈರಸ್ ಭೀತಿ ಇಲ್ಲ ಎಂದು ಬ್ರಿಜೇಶ್ ಪಟೇಲ್
58
ಎಲ್ಲಾ ಮುನ್ನಚ್ಚೆರಿಕೆ ಕ್ರಮ ಕೈಗೊಳ್ಳಲಾಗಿದೆ, ಐಪಿಎಲ್ ಟೂರ್ನಿ ಯಶಸ್ವಿಯಾಗಿ ನಡೆಲಿದೆ ಎಂದ ಪಟೇಲ್
ಎಲ್ಲಾ ಮುನ್ನಚ್ಚೆರಿಕೆ ಕ್ರಮ ಕೈಗೊಳ್ಳಲಾಗಿದೆ, ಐಪಿಎಲ್ ಟೂರ್ನಿ ಯಶಸ್ವಿಯಾಗಿ ನಡೆಲಿದೆ ಎಂದ ಪಟೇಲ್
68
ಕ್ರಿಕೆಟಿಗರು, ಅಭಿಮಾನಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಬ್ರಿಜೇಶ್ ಪಟೇಲ್
ಕ್ರಿಕೆಟಿಗರು, ಅಭಿಮಾನಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಬ್ರಿಜೇಶ್ ಪಟೇಲ್
78
ಮಾರ್ಚ್ 29 ರಿಂದ ಮೇ 25ರ ವರೆಗೆ ನಡೆಯಲಿದೆ ಐಪಿಎಲ್ ಟೂರ್ನಿ
ಮಾರ್ಚ್ 29 ರಿಂದ ಮೇ 25ರ ವರೆಗೆ ನಡೆಯಲಿದೆ ಐಪಿಎಲ್ ಟೂರ್ನಿ
88
ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ ಮುಂಬೈನ ವಾಂಖೆಡೆ ಕ್ರೀಡಾಂಗಣ
ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ ಮುಂಬೈನ ವಾಂಖೆಡೆ ಕ್ರೀಡಾಂಗಣ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos