ಚೆನ್ನೈಯಲ್ಲಿ ಈಗಲೇ ಶುರುವಾಗಿದೆ IPL, ಅಭಿಮಾನಿಗಳು ಫುಲ್ ಖುಷ್!

First Published 2, Mar 2020, 8:20 PM IST

ಐಪಿಎಲ್ ಟೂರ್ನಿ ಮಾರ್ಚ್ 29 ರಿಂದ ಆರಂಭಗೊಳ್ಳಲಿದೆ. ಆದರೆ ಚೆನ್ನೈನಲ್ಲಿ ಈಗಾಗಲೇ ಐಪಿಎಲ್ ಆರಂಭಗೊಂಡಿದೆ. ಪ್ರತಿ ದಿನ ಅಭಿಮಾನಿಗಳಿಗೆ ಡಬಲ್ ಧಮಾಕಾ ಸಿಗುತ್ತಿದೆ. ಇದೀಗ ಸಿಎಸ್‌ಕೆ ನಾಯಕ ಎಂ.ಎಸ್.ಧೋನಿ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. CSK ತರಬೇತಿ ಶಿಬಿರದಲ್ಲಿ ಯಾರೆಲ್ಲಾ ಕಣಕ್ಕಿಳಿದಿದ್ದಾರೆ? ಅಭಿಮಾನಿಗಳಿಗೆ ಈಗಲೇ ಐಪಿಎಲ್ ಅನುಭವಾಗುತ್ತಿರುವುದೇಕೆ? ಇಲ್ಲಿದೆ.

ಚೆನ್ನೈಗೆ ಆಗಮಿಸಿದ ಕ್ಯಾಪ್ಟನ್ ಧೋನಿಗೆ ಅದ್ಧೂರಿ ಸ್ವಾಗತ

ಚೆನ್ನೈಗೆ ಆಗಮಿಸಿದ ಕ್ಯಾಪ್ಟನ್ ಧೋನಿಗೆ ಅದ್ಧೂರಿ ಸ್ವಾಗತ

ಅಭ್ಯಾಸ ಶಿಬಿರದಲ್ಲಿ ಅಂಬಾಟಿ ರಾಯುಡು ಅಬ್ಬರ

ಅಭ್ಯಾಸ ಶಿಬಿರದಲ್ಲಿ ಅಂಬಾಟಿ ರಾಯುಡು ಅಬ್ಬರ

ಚೆನ್ನೈ ಕ್ಯಾಂಪ್ ಸೇರಿಕೊಂಡ ಸ್ಪಿನ್ನರ್ ಕರಣ್ ಶರ್ಮಾ

ಚೆನ್ನೈ ಕ್ಯಾಂಪ್ ಸೇರಿಕೊಂಡ ಸ್ಪಿನ್ನರ್ ಕರಣ್ ಶರ್ಮಾ

ಅಭ್ಯಾಸಕ್ಕೂ ಮೊದಲು ಮೋನು ಸಿಂಗ್ ಫೋಟೋ ಫೋಸ್

ಅಭ್ಯಾಸಕ್ಕೂ ಮೊದಲು ಮೋನು ಸಿಂಗ್ ಫೋಟೋ ಫೋಸ್

ಕ್ರಿಕೆಟಿಗರ ಫೋಟೋ ಫೋಸ್, CSK ಅಭ್ಯಾಸ ಪಂದ್ಯ ನೋಡಲು ಅಭಿಮಾನಿಗಳು ಹಾಜರ್

ಕ್ರಿಕೆಟಿಗರ ಫೋಟೋ ಫೋಸ್, CSK ಅಭ್ಯಾಸ ಪಂದ್ಯ ನೋಡಲು ಅಭಿಮಾನಿಗಳು ಹಾಜರ್

13ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಸಜ್ಜಾದ ಪಿಯೂಷ್ ಚಾವ್ಲಾ

13ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಸಜ್ಜಾದ ಪಿಯೂಷ್ ಚಾವ್ಲಾ

ಐಪಿಎಲ್ 2020, ಚೆನ್ನೈ ಸೂಪರ್ ಕಿಂಗ್ಸ್ ತಂಡದ ತವರಿನ ಪಂದ್ಯದ ವೇಳಾಪಟ್ಟಿ

ಐಪಿಎಲ್ 2020, ಚೆನ್ನೈ ಸೂಪರ್ ಕಿಂಗ್ಸ್ ತಂಡದ ತವರಿನ ಪಂದ್ಯದ ವೇಳಾಪಟ್ಟಿ

loader