ಕೊರೋನಾ ವಿರುದ್ಧದ ಹೋರಾಟಕ್ಕೆ ಧುಮುಕಿದ ಸನ್‌ರೈಸರ್ಸ್; ಶಹಬ್ಬಾಸ್ ಎಂದ ನಾಯಕ ವಾರ್ನರ್!
ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಇದೀಗ ಸನ್‌ರೈಸರ್ಸ್ ಹೈದರಾಬಾದ್ ಮಹತ್ವದ ಹೆಜ್ಜೆ ಇಟ್ಟಿದೆ. 2016ರಲ್ಲಿ ಐಪಿಎಲ್ ಟ್ರೋಫಿ ಗೆದ್ದ ಸನ್‌ರೈಸರ್ಸ್ ಕೈಗೊಂಡ ಮಹತ್ವದ ನಿರ್ದಾರಕ್ಕೆ ನಾಯಕ ಡೇವಿಡ್ ವಾರ್ನರ್ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಸನ್‌ರೈಸರ್ಸ್ ಹೈದರಾಬಾದ್ ತಂಡ ನಿರ್ಧಾರವೇನು? ಇಲ್ಲಿದೆ ವಿವರ
19

ಲಾಕ್‌ಡೌನ್ ನಡುವೆಯೂ ಭಾರತದಲ್ಲಿ ಹರಡುತ್ತಿದೆ ಕೊರೋನಾ ವೈರಸ್
ಲಾಕ್‌ಡೌನ್ ನಡುವೆಯೂ ಭಾರತದಲ್ಲಿ ಹರಡುತ್ತಿದೆ ಕೊರೋನಾ ವೈರಸ್
29
ಕೊರೋನಾ ವಿರುದ್ಧದ ಹೋರಾಟಕ್ಕೆ ಸರ್ಕಾರದ ಜೊತೆ ಕೈಜೋಡಿಸಿದ ಸನ್‌ರೈಸರ್ಸ್ ಹೈದರಾಬಾದ್
ಕೊರೋನಾ ವಿರುದ್ಧದ ಹೋರಾಟಕ್ಕೆ ಸರ್ಕಾರದ ಜೊತೆ ಕೈಜೋಡಿಸಿದ ಸನ್‌ರೈಸರ್ಸ್ ಹೈದರಾಬಾದ್
39
ಕೊರೋನಾ ಪರಿಹಾರ ನಿಧಿಗೆ 10 ಕೋಟಿ ರೂಪಾಯಿ ದೇಣಿಗೆ ನೀಡಿದ SRH
ಕೊರೋನಾ ಪರಿಹಾರ ನಿಧಿಗೆ 10 ಕೋಟಿ ರೂಪಾಯಿ ದೇಣಿಗೆ ನೀಡಿದ SRH
49
SRH ನಿರ್ಧಾರಕ್ಕೆ ಶಹಬ್ಬಾಸ್ ಹೇಳಿದ ನಾಯಕ ಡೇವಿಡ್ ವಾರ್ನರ್
SRH ನಿರ್ಧಾರಕ್ಕೆ ಶಹಬ್ಬಾಸ್ ಹೇಳಿದ ನಾಯಕ ಡೇವಿಡ್ ವಾರ್ನರ್
59
2020ರ ಐಪಿಎಲ್ ಟೂರ್ನಿಯಲ್ಲಿ SRH ಮುನ್ನಡೆಸಲು ಸಜ್ಜಾಗಿದ್ದ ವಾರ್ನರ್
2020ರ ಐಪಿಎಲ್ ಟೂರ್ನಿಯಲ್ಲಿ SRH ಮುನ್ನಡೆಸಲು ಸಜ್ಜಾಗಿದ್ದ ವಾರ್ನರ್
69
2016ರಲ್ಲಿ SRH ತಂಡಕ್ಕೆ IPL ಟ್ರೋಫಿ ಗೆಲ್ಲಿಸಿಕೊಟ್ಟಿದ್ದ ಡೇವಿಡ್ ವಾರ್ನರ್
2016ರಲ್ಲಿ SRH ತಂಡಕ್ಕೆ IPL ಟ್ರೋಫಿ ಗೆಲ್ಲಿಸಿಕೊಟ್ಟಿದ್ದ ಡೇವಿಡ್ ವಾರ್ನರ್
79
ಫೈನಲ್ ಪಂದ್ಯದಲ್ಲಿ RCB ತಂಡ ಮಣಿಸಿ ಪ್ರಶಸ್ತಿ ಗೆದ್ದಿದ್ದ ಸನ್‌ರೈಸರ್ಸ್ ಹೈದರಾಬಾದ್
ಫೈನಲ್ ಪಂದ್ಯದಲ್ಲಿ RCB ತಂಡ ಮಣಿಸಿ ಪ್ರಶಸ್ತಿ ಗೆದ್ದಿದ್ದ ಸನ್‌ರೈಸರ್ಸ್ ಹೈದರಾಬಾದ್
89
ಐಪಿಎಲ್ ಟೂರ್ನಿಗಾಗಿ ತರಬೇತಿ ಶಿಭಿರ ಆರಂಭಿಸಿದ್ದ SRH
ಐಪಿಎಲ್ ಟೂರ್ನಿಗಾಗಿ ತರಬೇತಿ ಶಿಭಿರ ಆರಂಭಿಸಿದ್ದ SRH
99
ಕೊರೋನಾ ವೈರಸ್ ಕಾರಣ ದಿಢೀರ್ ತರಬೇತಿ ಶಿಬಿರ ರದ್ದು ಮಾಡಿದ SRH
ಕೊರೋನಾ ವೈರಸ್ ಕಾರಣ ದಿಢೀರ್ ತರಬೇತಿ ಶಿಬಿರ ರದ್ದು ಮಾಡಿದ SRH
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos