IPL ಟಾಪ್ 10 ಗರಿಷ್ಠ ರನ್ ಸರದಾರರು: ಈ ಪಟ್ಟಿಯಲ್ಲಿದ್ದಾರೆ ಏಕೈಕ ಕನ್ನಡಿಗ
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ 12 ಆವೃತ್ತಿಗಳು ಮುಗಿದಿದ್ದು, ಇದೀಗ 13ನೇ ಆವೃತ್ತಿಗೆ ಕೌಂಟ್ ಡೌನ್ ಆರಂಭವಾಗಿದೆ. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಈಗಾಗಲೇ ಹಲವರು ತಮ್ಮ ಹೊಡಿಬಡಿ ಆಟದ ಮೂಲಕ ರನ್ ಗುಡ್ಡೆಹಾಕಿದ್ದಾರೆ.ಟಾಪ್ 10 ಆಟಗಾರರ ಪೈಕಿ 7 ಮಂದಿ ಭಾರತೀಯರೆ ಸ್ಥಾನ ಪಡೆದಿದ್ದಾರೆ. ಇದರಲ್ಲಿ ಒಬ್ಬ ಕನ್ನಡದ ಆಟಗಾರ ಕೂಡಾ ಸ್ಥಾನ ಪಡೆದಿದ್ದಾರೆ. 13ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಈ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪರಿಚಯ ಇಲ್ಲಿದೆ.
110

1. ವಿರಾಟ್ ಕೊಹ್ಲಿ: 5,412 ರನ್
1. ವಿರಾಟ್ ಕೊಹ್ಲಿ: 5,412 ರನ್
210
2. ಸುರೇಶ್ ರೈನಾ: 5,368 ರನ್
2. ಸುರೇಶ್ ರೈನಾ: 5,368 ರನ್
310
3. ರೋಹಿತ್ ಶರ್ಮಾ: 4,898 ರನ್
3. ರೋಹಿತ್ ಶರ್ಮಾ: 4,898 ರನ್
410
4. ಡೇವಿಡ್ ವಾರ್ನರ್: 4,706 ರನ್
4. ಡೇವಿಡ್ ವಾರ್ನರ್: 4,706 ರನ್
510
5. ಶಿಖರ್ ಧವನ್: 4,579 ರನ್
5. ಶಿಖರ್ ಧವನ್: 4,579 ರನ್
610
6. ಕ್ರಿಸ್ ಗೇಲ್: 4,484 ರನ್
6. ಕ್ರಿಸ್ ಗೇಲ್: 4,484 ರನ್
710
7. ಎಂ.ಎಸ್. ಧೋನಿ: 4,432 ರನ್
7. ಎಂ.ಎಸ್. ಧೋನಿ: 4,432 ರನ್
810
8. ರಾಬಿನ್ ಉತ್ತಪ್ಪ: 4,411 ರನ್
8. ರಾಬಿನ್ ಉತ್ತಪ್ಪ: 4,411 ರನ್
910
9. ಎಬಿ ಡಿವಿಲಿಯರ್ಸ್: 4,395 ರನ್
9. ಎಬಿ ಡಿವಿಲಿಯರ್ಸ್: 4,395 ರನ್
1010
10. ಗೌತಮ್ ಗಂಭೀರ್: 4,217 ರನ್
10. ಗೌತಮ್ ಗಂಭೀರ್: 4,217 ರನ್
Latest Videos