ಹೇಗಿದೆ ನೋಡಿ ಕ್ರಿಸ್‌ ಗೇಲ್ ದುಬೈನಲ್ಲಿ ಉಳಿದಿಕೊಂಡಿರುವ ರೂಮ್‌ನ ಸ್ಥಿತಿ!

First Published 23, Oct 2020, 4:56 PM

ಐಪಿಎಲ್‌ನ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅಂತಿಮವಾಗಿ ಫೀಲ್ಡಿಗೆ ಇಳಿದಿದ್ದಾರೆ. 3 ಪಂದ್ಯಗಳಲ್ಲಿ 106 ರನ್ ಗಳಿಸಿದ್ದಾರೆ. ಗೇಲ್‌ ವಿದೇಶಿ ಆಟಗಾರರಾಗಿದ್ದರೂ ಭಾರತೀಯರ ಫೇವರೇಟ್‌ ಆಟಗಾರ. ಗೇಲ್‌ ಆಟದ ಅಭಿಮಾನಿಗಳು ಅವರ ವೈಯಕ್ತಿಕ ಜೀವನದಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ವಿಶ್ವದ ಟಾಪ್‌ ಕ್ರಿಕೆಟಿಗ ತಮ್ಮ ಹೋಟೆಲ್‌ ರೂಮ್‌ನ ಫೊಟೋವನ್ನು ಇನ್ಸ್ಟಾಸ್ಟೋರಿ ಮೂಲಕ ಹಂಚಿಕೊಂಡಿದ್ದಾರೆ. ಈ ಫೊಟೋ ಸಖತ್‌ ವೈರಲ್‌ ಆಗಿದೆ. ಹೇಗಿದೆ ನೋಡಿ ಗೇಲ್‌ ಉಳಿದಿಕೊಂಡಿರುವ ರೂಮ್‌ನ ಸ್ಥಿತಿ.

ಟಾಪ್‌ ಕ್ರಿಕೆಟಿಗ ಕ್ರಿಸ್ ಗೇಲ್ ಭಾರತದಲ್ಲಿ ಸಖತ್‌ ಫ್ಯಾನ್‌ ಫಾಲೋವರ್ಸ್‌ ಹೊಂದಿದ್ದಾರೆ.

ಬ್ಯಾಟಿಂಗ್ ಮಾತ್ರವಲ್ಲದೆ, ಅವರ ತಮಾಷೆಯ ಸ್ವಭಾವಕ್ಕೂ ಹೆಸರುವಾಸಿಯಾಗಿದ್ದಾರೆ ಕ್ರಿಸ್‌.

ಫೀಲ್ಡ್‌ನಲ್ಲಿ ಡ್ಯಾನ್ಸ್‌  ಮಾಡಿದರೂ ಅಥವಾ ಲಾಂಗ್ ಸಿಕ್ಸರ್‌ಗಳನ್ನು ಹೊಡೆದರೂ ಗೇಲ್‌ ಫ್ಯಾನ್ಸ್‌ಗೆ ಇಷ್ಟ.

ಗೇಲ್ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ತನ್ನ ಹೋಟೆಲ್‌ ರೂಮ್‌ನ ತುಂಬಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಾಣಿಸುತ್ತಿದೆ.

ಪುಷ್ಅಪ್ ಮಾಡಲು ಸಹ ಜಾಗವಿಲ್ಲ ಎಂದು ಹೇಳಿಕೊಡಿದ್ದರು.

ಇನ್ಸ್ಟಾಸ್ಟೋರಿಯಲ್ಲಿ  ಕ್ರಿಸ್ ಗೇಲ್  ಒಬ್ಬಂಟಿಯಾಗಿರುವಾಗ, ಅವರ ರೂಮ್‌  ಅದೇ ರೀತಿಯಲ್ಲಿ ಕೊಳಕಾಗಿರುತ್ತದೆ ಎಂದು ಹೇಳಿಕೊಂಡಿದ್ದಾರೆ. ರೂಮ್‌ ಕ್ಲೀನ್‌ ಮಾಡದಿದ್ದರೂ ಅವರು ಪುಷ್ಅಪ್ ಮಾಡಲು ಜಾಗ ಮಾಡಿ ಕೊಂಡರಂತೆ.

ಗೇಲ್‌ ಇರುವ ರೂಮಿನ ಸ್ಥಿತಿ ನೋಡಿ ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್‌ ತಂಡವು ದುಬೈನ ಸೋಫಿಟೆಲ್ ದಿ ಪಾಮ್ ಹೊಟೇಲ್‌ನಲ್ಲಿ ಉಳಿದುಕೊಂಡಿದೆ.

ಪಂಜಾಬ್ ಆಟಗಾರರು ಸೋಶಿಯಲ್‌ ಮೀಡಿಯಾದಲ್ಲಿ ಹೋಟೆಲ್‌ನ ಅನೇಕ ಫೋಟೋಗಳನ್ನು ಶೇರ್‌ ಮಾಡಿದ್ದಾರೆ.