IPL ಹರಾಜು: 10 ಆಟಗಾರರ ಮೇಲೆ 8 ಫ್ರಾಂಚೈಸಿಗಳ ಕಣ್ಣು..!
ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಎಲ್ಲಾ 8 ಫ್ರಾಂಚೈಸಿಗಳು ತಮಗೆ ಬೇಕಾಗಿರುವ ಆಟಗಾರರನ್ನು ಖರೀದಿಸಲು ತುದಿಗಾಲಿನಲ್ಲಿ ನಿಂತಿವೆ. ಡಿಸೆಂಬರ್ 19ರಂದು ಕೋಲ್ಕತಾದಲ್ಲಿ ನಡೆಯಲಿರುವ ಆಟಗಾರರ ಹರಾಜಿನಲ್ಲಿ ಈ ಹತ್ತು ಆಟಗಾರರನ್ನು ತಮ್ಮ ತೆಕ್ಕೆಗೆ ಸೆಳೆಯಲು ಕಸರತ್ತು ನಡೆಸುವ ಸಾಧ್ಯತೆಯಿದೆ. ಆ 10 ಆಟಗಾರರ ಪರಿಚಯವನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.
110

ಕ್ರಿಸ್ ಲಿನ್: ಟಿ20 ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಆಟಗಾರ. ಸ್ಫೋಟಕ ಆಟಕ್ಕೆ ಹೆಸರುವಾಸಿ. ಅತಿಹೆಚ್ಚು ಮೊತ್ತಕ್ಕೆ ಬಿಕರಿಯಾಗುವ ನಿರೀಕ್ಷೆ.

210
ಗ್ಲೆನ್ ಮ್ಯಾಕ್ಸ್‌ವೆಲ್: ಟಿ20 ತಜ್ಞ. ಐಪಿಎಲ್‌ನಲ್ಲಿ ದೊಡ್ಡ ಹೆಸರು ಮಾಡಿರುವ ಆಟಗಾರ. ಪ್ರತಿ ತಂಡಕ್ಕೂ ಅಗತ್ಯವಿರುವ ಆಲ್ರೌಂಡರ್.

310
ಎವಿನ್ ಲೆವಿಸ್: ಮರಿ ಕ್ರಿಸ್ ಗೇಲ್ ಎಂದೇ ಹೆಸರುವಾಸಿ. ಸ್ಫೋಟಕ ಆರಂಭ ನೀಡುವುದರಲ್ಲಿ ಎತ್ತಿದ ಕೈ. ದೊಡ್ಡ ಇನ್ನಿಂಗ್ಸ್ ಆಡಬಲ್ಲ ಆಟಗಾರ.

410
ಜೇಸನ್ ರಾಯ್: ಇಂಗ್ಲೆಂಡ್ ತಂಡದ ಖಾಯಂ ಸದಸ್ಯ. ಐಪಿಎಲ್ ಟೂರ್ನಿಗೆ ಸರಿಹೊಂದುವ ಆಟಗಾರ. ಸ್ಫೋಟಕ ಬ್ಯಾಟ್ಸ್‌ಮನ್.

510
ಆ್ಯರೋನ್ ಫಿಂಚ್: ಆಸ್ಪ್ರೇಲಿಯಾದ ಸೀಮಿತ ಓವರ್ ತಂಡದ ನಾಯಕ. ಐಪಿಎಲ್‌ನಲ್ಲಿ ತಂಡ ಮುನ್ನಡೆಸಿದ ಅನುಭವ. ಅತ್ಯುತ್ತಮ ದಾಂಡಿಗ.

610
ರೋಹನ್ ಕದಂ: ಸ್ಫೋಟಕ ಆಟವಾಡಿ ಗಮನ ಸೆಳೆದಿರುವ ಕರ್ನಾಟಕದ ಆಟಗಾರ. ಟಿ20 ಮಾದರಿಗೆ ಸೂಕ್ತ ಆಯ್ಕೆ.

710
ಟಾಮ್ ಬ್ಯಾಂಟನ್: ಇಂಗ್ಲೆಂಡ್‌ನ ಭವಿಷ್ಯದ ತಾರೆ ಎಂದೇ ಜನಪ್ರಿಯ. ಇಂಗ್ಲೆಂಡ್ ದೇಸಿ ಟಿ20ಯಲ್ಲಿ ಶ್ರೇಷ್ಠ ಆಟ.

810
ಯಶಸ್ವಿ ಜೈಸ್ವಾಲ್: 17 ವರ್ಷದ ಮುಂಬೈ ಬ್ಯಾಟ್ಸ್‌ಮನ್. ದೇಸಿ ಕ್ರಿಕೆಟ್‌ನಲ್ಲಿ ಈಗಾಗಲೇ ಸಂಚಲನವನ್ನುಂಟು ಮಾಡಿದ ಆಟಗಾರ.

910
ಜೇಮ್ಸ್ ನೀಶಮ್: ಅತ್ಯುತ್ತಮ ಆಲ್ರೌಂಡರ್. ಟಿ20ಯಲ್ಲಿ 140ಕ್ಕೂ ಹೆಚ್ಚಿನ ಸ್ಟ್ರೈಕ್‌ರೇಟ್. ಉತ್ತಮ ಕ್ಷೇತ್ರರಕ್ಷಕ.

1010
ಪ್ಯಾಟ್ ಕಮಿನ್ಸ್: ವಿಶ್ವದ ನಂ.1 ಟೆಸ್ಟ್ ಬೌಲರ್. ಎಲ್ಲಾ ಮಾದರಿಯಲ್ಲೂ ಪರಿಣಾಮಕಾರಿಯಾಗಬಲ್ಲ ಮಾರಕ ವೇಗಿ. ಈಗಾಗಲೇ ಐಪಿಎಲ್‌ನಲ್ಲಿ ಆಡಿದ ಅನುಭವವಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos