ನಟ ಯಶ್ ದಾಸ್‌ ಬಿಜೆಪಿ ಸೇರಿದ ಬೆನ್ನಲ್ಲೇ ನಿಲುವು ಬಹಿರಂಗ ಪಡಿಸಿದ MP ನುಸ್ರತ್ !

First Published Feb 20, 2021, 3:11 PM IST

ನಟ ಯಶ್ ದಾಸ್‌ಗುಪ್ತ ಅಧೀಕೃತವಾಗಿ ಬಿಜೆಪಿ ಸೇರಿಕೊಂಡಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆ ಬೆನಲ್ಲೇ ಟಿಎಂಸಿ ನಾಯಕರು, ಸೆಲೆಬ್ರೆಟಿಗಳು ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ. ಈಗಾಗಲೇ ಹಲವು ನಾಯಕರು ದೀದಿ ನೇತೃತ್ವದ ಪಕ್ಷ ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಟಿಎಂಸಿ ಸಂಸದೆ ನುಸ್ರತ್ ಜಹಾನ್ ರುಹಿ ತನ್ನ ನಿಲುವು ಬಹಿರಂಗ ಪಡಿಸಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.