ಭಾರತದಲ್ಲಿ ತಂದೆಗಿಂತ ಭಾರೀ ಹವಾ ಮಾಡಿದ ಪುತ್ರಿ ಇವಾಂಕಾ ಟ್ರಂಪ್
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರೋವಾಗ ತಮ್ಮ ಮಗಳನ್ನ ಕರೆದುಕೊಂಡು ಬಂದು ವಾಪಸ್ ಹೋಗಿದ್ದಾರೆ. ಆದ್ರೆ ತಂದೆಗಿಂತ ಮಗಳು ಇವಾಂಕ ಟ್ರಂಪ್, ಭಾರತದಲ್ಲಿ ಫುಲ್ ಹವಾ ಮಾಡುತ್ತಿದ್ದಾಳೆ. ತಾಜ್ ಮಹಾಲ್ ಮುಂದೆ ಇವಾಂಕ ಫೋಸ್ ಕೊಟ್ಟಿರುವ ಫೋಟೋಗಳು ಫುಲ್ ವೈರಲ್ ಆಗುತ್ತಿದ್ದು, ಮನಸ್ಸಿಗೆ ಬಂದಂತೆ ಟ್ರಾಲ್ ಮಾಡಲಾರಂಭಿಸಿದ್ದಾರೆ. ಆದ್ರೆ, ಇದಕ್ಕೆ ಇವಾಂಕಾ ಫುಲ್ ಫಿದಾ ಆಗಿದ್ದಾರೆ.
17

ಬಾಲಿವುಡ್ನ ಖ್ಯಾತ ಗಾಯಕ ದಿಲ್ಜಿತ್ ದೊಸಾಂಜ್, ಇವಾಂಕ ತಮ್ಮ ಜೊತೆ ತಾಜ್ಮಹಲ್ ಮುಂದೆ ಕುಳಿತಿರುವಂತೆ ಎಡಿಟ್ ಮಾಡಿದ್ದ ಫೋಟೋವೊಂದನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು.

27
ಈ ಫೋಟೋ ಟ್ಯಾಗ್ ಮಾಡದೇ ಇದ್ದರೂ ಅಮೆರಿಕಾದಲ್ಲಿ ಕುಳಿತಿದ್ದ ಇವಾಂಕ ಕಣ್ಣಿಗೆ ಈ ಪೋಸ್ಟ್ ಕಂಡಿದೆ. ಈ ಟ್ವೀಟ್ ನೋಡಿದ ಇವಾಂಕ ಕೋಪಗೊಳ್ಳಲಿಲ್ಲ. ಬದಲಾಗಿ ಹಾಸ್ಯಭರಿತವಾಗಿ ರಿಪ್ಲೈ ನೀಡಿದ್ದಾರೆ

37
ಹಾಸ್ಯಕ್ಕಾಗಿ ಮಾಡುವ ಟ್ರೋಲ್‌ಗಳಿಂದ ಸೆಲೆಬ್ರಿಟಿಗಳು ಸಿಟ್ಟಾಗುವುದೇ ಹೆಚ್ಚು, ಮಾನನಷ್ಟ ಮೊಕದ್ದಮೆ ಹಾಕಿದ್ದೂ ಇದೆ, ಆದರೆ ಇವಾಂಕಾ ಮಾತ್ರ ತಮ್ಮನ್ನು ಹಾಸ್ಯಮಯವಾಗಿ ಚಿತ್ರಿಸಿದ ಚಿತ್ರಗಳನ್ನು ತಾವೇ ಟ್ವೀಟ್ ಮಾಡಿ ವಿಶಾಲ ಮನೋಭಾವ ಪ್ರದರ್ಶಿಸಿದ್ದಾರೆ.

47
ಒಂಟೆತ್ತಿನಲ್ಲಿ ಸವಾರಿ
ಒಂಟೆತ್ತಿನಲ್ಲಿ ಸವಾರಿ
57
ಚಿತ್ರಗಳು: ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದು ಹೋದ್ರು ತಂದೆಗಿಂತ ಮಗಳದ್ದೇ ಹವಾ

67
ivanka trump
ivanka trump
77
ಇನ್ನು ಈ ಟ್ರಾಲ್ ಗಳಿಗೆ ಇವಾಂಕಾ ಪ್ರತಿಕ್ರಿಯಸಿದ್ದು, ಭಾರತೀಯರ ಆದರಣೆ ನೋಡಿ ತುಂಬ ಖುಷಿಯಾಗಿದೆ. ನನಗೆ ಹಲವು ಹೊಸ ಸ್ನೇಹಿತರು ಸಿಕ್ಕಂತಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

Latest Videos