ಹೇಗಿದ್ರು, ಹೇಗಾದ್ರು? ನಾಲ್ಕೇ ಪೋಟೋದಲ್ಲಿ ಯುಪಿ, ಬಿಹಾರದ ಕತೆ!
ಸೋಶಿಯಲ್ ಮೀಡಿಯಾದಲ್ಲಿ ಒಮ್ಮೊಮ್ಮೆ ಹರಿದು ಬರುವ ವಿಚಾರಗಳು ಅರೇರೇ ಹೌದಲ್ಲ ಎಂದು ಅನಿಸುತ್ತವೆ. ಏನೇ ಇರಲಿ ಇಲ್ಲೊಂದಿಷ್ಟು ಪೋಟೋಗಳು ಶೇರ್ ಆಗಿವೆ. ಉತ್ತರ ಪ್ರದೇಶ ಮತ್ತು ಬಿಹಾರದ ಕತೆಯನ್ನು ಈ ನಾಲ್ಕು ಪೋಟೋಗಳು ಹೇಳುತ್ತಿವೆ ಎನ್ನುವುದು ಟ್ವೀಟ್ ಮಾಡಿದವರ ಮಾತು. ಮುಂದಿದ್ದೆಲ್ಲಾ ನಿಮ್ಮ ಗಮನಕ್ಕೆ
ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಕುಟುಂಬ (ಹಳೆಯ ಪೋಟೋ)
ಲಾಲೂ ಪ್ರಸಾದ್ ಯಾದವ್ ಅವರ ಭವ್ಯ ಬಂಗಲೆ
ಉತ್ತರ ಪ್ರದೇಶ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್(ಹಳೆಯ ಪೋಟೋ)
ಮಗ ಅಖಿಲೇಶ್ ಯಾದವ್ ಜತೆ ತಮ್ಮ ಮನೆಯಲ್ಲಿ ಮುಲಾಯಂ ಗಹನ ಚರ್ಚೆ