ಕೊರೋನಾ ಲಾಕ್‌ಡೌನ್; ಶಿರ್ಡಿ ಸಾಯಿ ಬಾಬಾ ಮಂದಿರಕ್ಕೆ 150 ಕೋಟಿ ರೂ. ನಷ್ಟ!
ಮಹಾರಾಷ್ಟ್ರದ ಶಿರ್ಡಿ ಸಾಯಿಬಾಬಾ ಮಂದಿರ ದೇಶದಲ್ಲಿ ಅತ್ಯಂತ ಪ್ರಸಿದ್ದಿ ಮಂದಿರ. ಆದಾಯದಲ್ಲೂ ಅಗ್ರಸ್ಥಾನದಲ್ಲಿದೆ. ಪ್ರತಿದಿನ ಲಕ್ಷಾಂತರ ಭಕ್ತರು ಶಿರ್ಡಿ ಸಾಯಿಬಾಬ ಮಂದಿರಕ್ಕೆ ಬೇಟಿ ನೀಡಿದ ಪುನೀತರಾಗುತ್ತಾರೆ. ಆದರೆ ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಶಿರ್ಡಿ ಸಾಯಿಬಾಬ ಮಂದಿರ ಸೇರಿದಂತೆ ಎಲ್ಲಾ ದೇವಸ್ಥಾನಗಳು ಮುಚ್ಚಲಾಗಿದೆ. ಇದರಿಂದ ಶಿರ್ಡಿ ಸಾಯಿಬಾಬ ಮಂದಿರಕ್ಕೆ ಪ್ರತಿ ದಿನ 1.58 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದೆ. ಕೊರೋನಾ ವೈರಸ್ ಲಾಕ್‌ಡೌನ್ ವೇಳೆ ಮಂದಿಕ್ಕಾಗುವ ಒಟ್ಟು ನಷ್ಟದ ವಿವರ ಇಲ್ಲಿದೆ.

ಮಹಾರಾಷ್ಟ್ರದ ಶಿರ್ಡಿಯಲ್ಲಿರುವ ಸಾಯಿಬಾಬಾ ಮಂದಿರ ಅತೀ ಹೆಚ್ಚು ಭಕ್ತರನ್ನು ಹೊಂದಿರುವ ದೇಶದ ದೇವಸ್ಥಾನಗಳ ಪೈಕಿ ಒಂದಾಗಿದೆ

ಶಿರ್ಡಿ ಸಾಯಿ ಬಾಬಾ ಮಂದಿರದ ವಾರ್ಷಿಕ ಆದಾಯ ಬರೋಬ್ಬರಿ 600 ಕೋಟಿ ರೂಪಾಯಿ, ಇನ್ನು ಸರಾಸರಿ 400 ಕೋಟಿ ರೂಪಾಯಿ ಬೆಲೆ ಬಾಳುವ ಬಂಗಾರ ಸೇರಿದಂತೆ ಆಭರಣಗಳು

ಪ್ರತಿ ದಿನ 1.68 ಕೋಟಿ ರೂಪಾಯಿ ಆದಾಯ ಹೊಂದಿರುವ ಶಿರ್ಡಿ ಸಾಯಿ ಬಾಬ ಮಂದಿರ

ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಪ್ರತಿ ದಿನ ಕನಿಷ್ಠ 1.58 ಕೋಟಿ ರೂಪಾಯಿ ನಷ್ಟ

ಎಪ್ರಿಲ್ ಹಾಗೂ ಮೇ ತಿಂಗಳು ಶಾಲಾ-ಕಾಲೇಜುಗಳಿಗೆ ರಜಾ ದಿನಗಳಾಗಿದ್ದ ಕಾರಣ ಅತೀ ಹೆಚ್ಚು ಭಕ್ತರು ಭೇಟಿ ನೀಡುವ ಸಮಯವಾಗಿತ್ತು

ಕೊರೋನಾ ವೈರಸ್ ಕಾರಣ ಮಾರ್ಚ್ 25ರಿಂದ ಆರಂಭವಾದ ಲಾಕ್‌ಡೌನ್ ಇದೀಗ ಮೇ ಅಂತ್ಯದವರೆಗೆ ಮಹರಾಷ್ಟರದಲ್ಲಿ ವಿಸ್ತರಿಸಲಾಗಿದೆ

ಮಾರ್ಚ್ 17 ರಿಂದಲೇ ಶಿರ್ಡಿ ಸಾಯಿಬಾಬ ಮಂದಿರ ಬಂದ್ ಮಾಡಲು ಆದೇಶಿಸಿದ್ದ ಮಹಾರಾಷ್ಟ್ರ ಸರ್ಕಾರ

ಸರಿಸುಮಾರು 2ತಿಂಗಳಿಗೂ ಹೆಚ್ಚು ಕಾಲ ಮಂದಿರ ಬಂದ್ ಆಗುವ ಕಾರಣ ಶಿರ್ಡಿ ಸಾಯಿಬಾಬ ಟ್ರಸ್ಟ್‌ಗೆ ಅಂದಾಜು 150 ಕೋಟಿ ರೂಪಾಯಿ ನಷ್ಟ

ಮಾರ್ಚ್ 17 ರಿಂದ ಮೇ.03ರ ವರೆಗೆ ಆನ್‌ಲೈನ್ ಮೂಲಕ ಭಕ್ತರು 2.53 ಕೋಟಿ ರೂಪಾಯಿ ಕಾಣಿಕೆ ಸಲ್ಲಿಸಿದ್ದಾರೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ