ಗುರು ತೇಜ್ ಬಹದ್ದೂರ್ ಜನ್ಮ ಜಯಂತಿ: ಭದ್ರತೆ ಬದಿಗಿಟ್ಟು ಗುರುದ್ವಾರಕ್ಕೆ ಮೋದಿ ಭೇಟಿ!
ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಬೆಳಿಗ್ಗೆ ಸಿಖ್ ಧರ್ಮದ ಒಂಬತ್ತನೇ ಗುರು ತೇಜ್ ಬಹದ್ದೂರ್ ಅವರ 400 ನೇ ಜನ್ಮ ಜಯಂತಿ ಸಂದರ್ಭದಲ್ಲಿ ದೆಹಲಿಯ ಶಿಶ್ ಗಂಜ್ ಗುರುದ್ವಾರಕ್ಕೆ ಭೇಟಿ ನೀಡಿದ್ದಾರೆ. ಇಲ್ಲಿ ಪಿಎಂ ಮೋದಿ ದೇಶದ ಅಭಿವೃದ್ಧಿಗಾಗಿ ಪ್ರಾರ್ಥಿಸಿದ್ದಾರೆ. ಯಾವುದೇ ಭದ್ರತಾ ಮಾರ್ಗ ಮತ್ತು ವಿಶೇಷ ಭದ್ರತಾ ವ್ಯವಸ್ಥೆಗಳಿಲ್ಲದೆ ಪ್ರಧಾನಿ ಮೋದಿ ಇಲ್ಲಿಗೆ ಭೇಟಿ ನೀಡಿದ್ದರೆಂಬುವುದು ಉಲ್ಲೇಖನೀಯ.
15

ದೆಹಲಿಯ ಶಿಶ್ ಗಂಜ್ ಗುರುದ್ವಾರಕ್ಕೆ ಭೇಟಿ ನೀಡಿದ ಪಿಎಂ ಮೋದಿ

ದೆಹಲಿಯ ಶಿಶ್ ಗಂಜ್ ಗುರುದ್ವಾರಕ್ಕೆ ಭೇಟಿ ನೀಡಿದ ಪಿಎಂ ಮೋದಿ
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
25

ಸಿಖ್ ಧರ್ಮದ ಒಂಬತ್ತನೇ ಗುರು ತೇಜ್ ಬಹದ್ದೂರ್ ಅವರ 400 ನೇ ಜನ್ಮ ಜಯಂತಿ ಸಂದರ್ಭದಲ್ಲಿ ಗುರುದ್ವಾರಕ್ಕೆ ಮೋದಿ ಭೇಟಿ

ಸಿಖ್ ಧರ್ಮದ ಒಂಬತ್ತನೇ ಗುರು ತೇಜ್ ಬಹದ್ದೂರ್ ಅವರ 400 ನೇ ಜನ್ಮ ಜಯಂತಿ ಸಂದರ್ಭದಲ್ಲಿ ಗುರುದ್ವಾರಕ್ಕೆ ಮೋದಿ ಭೇಟಿ
35

ಕೊರೋನಾ ಸಂದರ್ಭದಲ್ಲಿ ದೇಶದ ಪರಿಸ್ಥಿತಿ ಸುಧಾರಿಸುವಂತೆ ಮೋದಿ ಪ್ರಾರ್ಥನೆ

ಕೊರೋನಾ ಸಂದರ್ಭದಲ್ಲಿ ದೇಶದ ಪರಿಸ್ಥಿತಿ ಸುಧಾರಿಸುವಂತೆ ಮೋದಿ ಪ್ರಾರ್ಥನೆ
45

ಯಾವುದೇ ಭದ್ರತಾ ಮಾರ್ಗ ಮತ್ತು ವಿಶೇಷ ಭದ್ರತಾ ವ್ಯವಸ್ಥೆಗಳಿಲ್ಲದೆ ಬೆಳ್ಳಂ ಬೆಳಗ್ಗೆ ಭೇಟಿ ಕೊಟ್ಟ ಪ್ರಧಾನಿ

ಯಾವುದೇ ಭದ್ರತಾ ಮಾರ್ಗ ಮತ್ತು ವಿಶೇಷ ಭದ್ರತಾ ವ್ಯವಸ್ಥೆಗಳಿಲ್ಲದೆ ಬೆಳ್ಳಂ ಬೆಳಗ್ಗೆ ಭೇಟಿ ಕೊಟ್ಟ ಪ್ರಧಾನಿ
55

ಈ ಹಿಂದೆಯೂ ಗುರುದ್ವಾರಕ್ಕೆ ಭೇಟಿ ನೀಡದ್ದ ಪ್ರಧಾನಿ ಮೋದಿ

ಈ ಹಿಂದೆಯೂ ಗುರುದ್ವಾರಕ್ಕೆ ಭೇಟಿ ನೀಡದ್ದ ಪ್ರಧಾನಿ ಮೋದಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ
Latest Videos