ಕೃಷಿ ಕಾಯ್ದೆ ವಿರುದ್ಧ ಅನ್ನದಾತನ ಸಮರ, ರಾಷ್ಟ್ರ ರಾಜಧಾನಿ ತಲುಪಲು ಇಷ್ಟೆಲ್ಲಾ ಸಂಕಷ್ಟ!

First Published Nov 26, 2020, 2:28 PM IST

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೀರ್ಘ ಕಾಲದಿಂದ ಪ್ರತಿಭಟನೆ ನಡೆಸುತ್ತಲೇ ಬಂದಿರುವ ಪಂಜಾಬ್‌ನ ರೈತರು 26ರಿಂದ 28ವರೆಗೆ ದೆಹಲಿಯಲ್ಲಿ ಕೇಂದ್ರದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಲು ತಯಾರಿ ನಡೆಸಿದ್ದಾರೆ. ಆದರೀಗ ಅವರನ್ನು ಹರ್ಯಾಣದಲ್ಲೇ ತಡೆ ಹಿಡಿಯಲಾಗಿದೆ. ಹೀಗಿರುವಾಗ ರೈತರು ಹಾಗೂ ಪೊಲೀಸರ ನಡುವೆ ಸಂಘರ್ಷಷ ನಡೆದಿದೆ. ಅತ್ತ ರೈತರು ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತು ನದಿಗೆಸೆದಿದ್ದಾರೆ. ಹೀಗಿರುವಾಗ ಪೊಲೀಸರು ರೈತರ ಮೇಲೆ ಅಶ್ರುವಾಯು ಪ್ರಯೋಗ, ತಣ್ಣೀರು ಹಾಗೂ ಲಾಠಿಚಾರ್ಜ್ ಪ್ರಯೋಗಿಸಿದ್ದಾರೆ. ಇಲ್ಲಿದೆ ನೋಡಿ ರೈತರನ್ನು ತಡೆಯಲು ಪೊಲೀಸರು ಹೆಣೆದಿರುವ ಜಾಲ.

ಹರ್ಯಾಣದಲ್ಲಿ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ಆಂದೋಲನ ಹಿಂಪಡೆಯುವಂತೆ ರೈತರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಹೈವೆಯಲ್ಲಿ ಪೊಲೀಸರು ದೊಡ್ಡ ದೊಡ್ಡ ಗಾತ್ರದ ಕಲ್ಲುಗಳನ್ನಿಟ್ಟು ರೈತರ ಹಾದಿ ತಡೆದಿದ್ದಾರೆ. ಈ ಮೂಲಕ ರೈತರ ವಾಹನ ಹರ್ಯಾಣ ಮೂಲಕ ದೆಹಲಿಗೆ ತೆರಳದಂತೆ ತಡೆಯಲಾಗಿದೆ.

ರೈತರನ್ನು ನಿಯಂತ್ರಣದಲ್ಲಿಡಲು ದೊಡ್ಡ ಸಂಖ್ಯೆಯಲ್ಲಿ ಪೊಲೀಸ್ ಪಡೆಯನ್ನು ನೇಮಿಸಲಾಗಿದೆ.

ಪೊಲೀಸರು ಡ್ರೋನ್ ಮೂಲಕ ರೈತರ ಮೇಲೆ ಗಮನವಿಟ್ಟಿದ್ದಾರೆ. ಈ ಮೂಲಕ ಕಠಿಣ ಪರಿಸ್ಥಿತಿಯನ್ನೂ ನಿಭಾಯಿಸಲು ಸಾಧ್ಯವಾಗಲಿದೆ.

ಹರ್ಯಾಣದಲ್ಲಿ ರೈತರು ರಸ್ತೆಯಲ್ಲೇ ಕುಳಿತಿದ್ದಾರೆ.

ರೈತರು ದೆಹಲಿ ತಲುಪದಂತೆ ತಡೆಯಲು ಕಲ್ಲುಗಳನ್ನಿರಿಸಲಾಗಿದೆ.

ರೈತರನ್ನು ಅಶ್ರುವಾಯು ಮೂಲಕ ತಡೆಯುತ್ತಿರುವ ಪೊಲೀಸರು.

ಕೆಲವೆಡೆ ಲಾಠಿಚಾರ್ಜ್ ಕೂಡಾ ನಡೆದಿದೆ.

ಕೆಲವೆಡೆ ಲಾಠಿಚಾರ್ಜ್ ಕೂಡಾ ನಡೆದಿದೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?