ಹುಟ್ಟುಹಬ್ಬ ಆಚರಿಸಲು ದುಬೈಗೆ ಹೋದ ಬಾಳ್ ಠಾಕ್ರೆ ಮೊಮ್ಮಗ, ನಟಿ ಜೊತೆ ಮಸ್ತಿ!

First Published 8, Oct 2020, 6:01 PM

ಇತ್ತೀಚೆಗೆ ಮಹಾರಾಷ್ಟ್ರ ಹಾಗೂ ಶಿವಸೇನೆಯ ಧೀಮಂತ ನಾಯಕ ಭಾಳ್ ಠಾಕ್ರೆ ಮೊಮ್ಮಗ ಐಶ್ವರ್ಯ್ ಠಾಕ್ರೆ ಭಾರೀ ಚರ್ಚೆಗೀಡಾಗಿದ್ದಾರೆ. ಹೌದು ಹುಟ್ಟುಹಬ್ಬ ಆಚರಿಸಲು ಅವರು ದುಬೈಗೆ ತೆರಳಿದ್ದರು. ಅವರೊಂದಿಗೆ ಬಾಲಿವುಡ್ ನಟಿ ಅಲಾಯಾ ಫರ್ನೀಚರ್‌ವಾಲಾ ಕೂಡಾ ತಲುಪಿದ್ದರು. ಹೀಗಿರುವಾಗ ಇಬ್ಬರೂ ಪಾರ್ಟಿಯಲ್ಲಿ ಮುಳುಗಿ ಹೋಗಿರುವ ಫೋಟೋಗಳು ವೈರಲ್ ಆಗಿವೆ. ಐಶ್ವರ್ಯ್ ತಾಯಿ ಸ್ಮಿತಾ ಠಾಕ್ರೆ ಈ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಈ ವಿಡಿಯೋಗಳಲ್ಲಿ ಐಶ್ವರ್ಯ್ ಹಾಗೂ ಅಲಾಯಾ ಇಬ್ಬರೂ ಬಹಳ ಕ್ಲೋಸ್‌ ಆಗಿರುವ ದೃಶ್ಯಗಳಿವೆ. ಇಬ್ಬರೂ ಒಟ್ಟಾಗಿ ಕೇಕ್ ಕಟ್ ಮಾಡಿದ್ದಾರೆ. ಸ್ಮಿತಾ ಈ ವಿಡಿಯೋ ಶೇರ್ ಮಾಡುವಾಗ ಅಲಾಯಾರನ್ನೂ ಟ್ಯಾಗ್ ಮಾಡಿದ್ದಾರೆ.

ಬಾಳ್ ಠಾಕ್ರೆ ಸೊಸೆ ಸ್ಮಿತಾ ಗ್ಲಾಮರ್‌ ಲೋಕದಲ್ಲಿ ಪ್ರಸಿದ್ಧರು. ಅವರು ಮದುವೆಗೂ ಮುನ್ನ, ಶಿಕ್ಷಣ ಪೂರೈಸಿದ ಬಳಿಕ ಮುಂಬೈನ ಪಾಸ್‌ಪೋರ್ಟ್‌ ಆಫೀಸ್‌ನಲ್ಲಿ ರಿಸೆಪ್ಶನಿಸ್ಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಜೊತೆಗೆ ಬ್ಯೂಟಿ ಪಾರ್ಲರ್ ಒಂದನ್ನೂ ನಡೆಸುತ್ತಿದ್ದರು. ಇಲ್ಲಿ ಬಾಳ್ ಠಾಕ್ರೆ ಮಗ ಜಯ್‌ದೇವ್ ಸಾಮಾನ್ಯವಾಗಿ ತನ್ನ ಹೆಂಡತಿಯನ್ನು ಬಿಡಲು ಬರುತ್ತಿದ್ದರು. ಬಳಿಕ ಸ್ಮಿತಾ ಮತೋಶ್ನಿಗೂ ತೆರಳುತ್ತಿದ್ದರು. ಹೀಗಿರುವಾಗ ಜಯ್‌ದೇವ್ ಹಾಗೂ ಸ್ಮಿತಾ ನಡುವಿನ ಆತ್ಮೀಯತೆ ಹೆಚ್ಚಿತು. ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಈ ಮೂಲಕ 1987 ರಲ್ಲಿ ಸ್ಮಿತಾ ಜಯ್‌ದೇವ್‌ರವರ ಎರಡನೇ ಪತ್ನಿಯಾದರು.

ಸ್ಮಿತಾ ಈ ಪಾರ್ಟಿಯ ಫೋಟೋ ಹಾಘೂ ವಿಡಿಯೋಗಳಲ್ಲಿ ಅಲಾಯಾರನ್ನೂ ಟ್ಯಾಗ್ ಮಾಡಿದ್ದಾರೆ. ಅತ್ತ ಐಶ್ವರ್ಯ್ ಕೂಡಾ ಇದನ್ನು ಶೇರ್ ಮಾಡುತ್ತಾ ತನ್ನ ತಾಯಿ ಹಾಗೂ ಅಲಾಯಾರನ್ನು ಟ್ಯಾಗ್ ಮಾಡಿದ್ದಾರೆ.

ಇನ್ನು ಐಶ್ವರ್ಯ್ ಹಾಗೂ ಅಲಾಯಾ ದುಬೈನಲ್ಲಿ ಹುಟ್ಟುಹಬ್ಬ ಆಚರಣೆಗೂ ಮುನ್ನ ಭರ್ಜರಿ ಫೋಟೋಶೂಟ್ ಕೂಡಾ ನಡೆಸಿದ್ದಾರೆನ್ನಲಾಗಿದೆ.

ಹುಟ್ಟುಹ್ಬಬ ಆಚರಣೆ ವೇಳೆ ಇಬ್ಬರೂ ಡಾನ್ಸ್ ಕೂಡಾ ಮಾಡಿ, ಅಪ್ಪಿಕೊಂಡಿರುವ ದೃಶ್ಯಗಳೂ ಇವೆ.

ಇನ್ನು ಅಲಾಯಾ ಪೂಜಾ ಬೇಡಿ ಮಗಳು. ಅಲ್ಲದೇ ಸೈಫ್‌ ಅಲಿ ಖಾನ್‌ ಜೊತೆ 'ಜವಾನಿ ಜಾನೆಮನ್' ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು.

ಇದಕ್ಕೂ ಮೊದಲು ಅನೇಕ ಬಾರಿ ಐಶ್ವರ್ಯ್ ಹಾಗೂ ಅಲಾಯಾ ಅನೇಕ ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರ ನಡುವೆ ಅಪೇರ್ ಇದೆ ಎಂಬ ಸುದ್ದಿಗಳೂ ಹರಿದಾಡಿವೆ.

ಹುಟ್ಟುಹಬ್ಬ ಪ್ರಯುಕ್ತ ಆಯೋಜಿಸಲಾದ ಪಾರ್ಟಿಯಲ್ಲಿ ಅಲಾಯಾ ಹಾಗೂ ಐಶ್ವರ್ಯ್.

loader