MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • News
  • India News
  • ಕರೆಂಟ್‌, ಮೊಬೈಲ್‌ ಇಲ್ಲದ ವೇದಿಕ್‌ ಗ್ರಾಮ; ಬೆಂಗಳೂರಿನಿಂದ ಈ ಶ್ರೀಕಷ್ಣನ ಹಳ್ಳಿಗೆ ಬರಲು 1 ದಿನ ಸಾಕು!

ಕರೆಂಟ್‌, ಮೊಬೈಲ್‌ ಇಲ್ಲದ ವೇದಿಕ್‌ ಗ್ರಾಮ; ಬೆಂಗಳೂರಿನಿಂದ ಈ ಶ್ರೀಕಷ್ಣನ ಹಳ್ಳಿಗೆ ಬರಲು 1 ದಿನ ಸಾಕು!

ಇಂದು ಒಂದು ಗಂಟೆ ಕರೆಂಟ್‌ ಇಲ್ಲ, ಮೊಬೈಲ್‌ ಇಲ್ಲ ಅಂದರೆ ಏನೋ ಕಳೆದುಕೊಂಡಿದ್ದೇವೆ, ಜೀವನವೇ ಹೋಯ್ತು ಎನ್ನುವ ರೀತಿಯಲ್ಲಿ ಕೆಲವರು ಗೋಳಿಡುತ್ತಾರೆ. ಸಣ್ಣ ಜಾಗದ್ಲಿ ಕಸ ಗುಡಿಸಿ, ನೆಲ ಒರೆಸಲು ಕೂಡ ಇಂದು ರೋಬೋಟ್‌ಗಳು ಬಂದಿವೆ. ಆದರೆ ಇಲ್ಲೊಂದು ಹಳ್ಳಿಯಲ್ಲಿ ಕರೆಂಟ್‌, ಮೊಬೈಲ್‌, ಯಾವುದೇ ಮಶಿನ್‌ ಇಲ್ಲ.

1 Min read
Author : Padmashree Bhat
Published : May 22 2026, 04:28 PM IST
Share this Photo Gallery
  • FB
  • TW
  • Linkdin
  • Whatsapp
16
ಈಗ ತಾನೇ ರೋಡ್‌ ಆಗ್ತಿದೆ
Image Credit : instagram

ಈಗ ತಾನೇ ರೋಡ್‌ ಆಗ್ತಿದೆ

ಶ್ರೀಕಾಕುಲಂ ಬಳಿ ಇರುವ ಕೂರ್ಮ ಗ್ರಾಮ ನಿಜಕ್ಕೂ ವಿಶಿಷ್ಟವಾಗಿದೆ. ಭಾರತದ ಪೂರ್ವ ದಿಕ್ಕಿನಲ್ಲಿರುವ ಬೆಟ್ಟಗಳ ಮಧ್ಯೆ ಬರಬೇಕು, ಈ ಊರಿಗೆ ಹೋಗಲು ಬಸ್‌ ಸಿಗೋದಿಲ್ಲ, ಆಟೋ ಸಿಗೋದಿಲ್ಲ. ಅಲ್ಲಿ ಓಡಾಡುವ ವಾಹನಗಳಲ್ಲಿ ಲಿಫ್ಟ್‌ ಕೇಳಿ ಹೋಗಬೇಕು. ಅಂದಹಾಗೆ ಈಗ ಆ ಭಾಗದಲ್ಲಿ ಡಾಂಬರು ರೋಡ್‌ ಮಾಡುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕರೆಂಟ್‌, ಮೊಬೈಲ್‌ ಇಲ್ಲದ ಮನೆಗಳು!
Image Credit : instagram

ಕರೆಂಟ್‌, ಮೊಬೈಲ್‌ ಇಲ್ಲದ ಮನೆಗಳು!

ಈ ಊರಿನಲ್ಲಿ ಕರೆಂಟ್‌ ಇಲ್ಲ, ಮೊಬೈಲ್‌ ಕೂಡ ಇಲ್ಲ, ಅಷ್ಟೇ ಅಲ್ಲದೆ ಯಾವುದೇ ಮಶಿನ್‌ಗಳನ್ನು ಕೂಡ ಬಳಸಲಾಗೋದಿಲ್ಲ. ಅಷ್ಟೇ ಅಲ್ಲದೆ ಅಲ್ಲಿರುವ ಮನೆ ಪೂರ್ತಿ ಮಣ್ಣಿನ ಮನೆಯೇ. ಮಣ್ಣು, ಸುಣ್ಣ ಹಾಕಿ ಮನೆ ಕಟ್ಟಲಾಗುತ್ತದೆ. ಶ್ರೀರಾಮ, ಶ್ರೀಕೃಷ್ಣನ ಹಳ್ಳಿ ಎಂದೇ ಕೆಲವರೇ ಹೇಳುತ್ತಾರಂತೆ.

Related Articles

Related image1
ಉತ್ತರ ಕರ್ನಾಟಕದ ಹಳ್ಳಿ ಸೊಗಡಿನ ಕೊಬ್ಬರಿ-ಬೆಳ್ಳುಳ್ಳಿ ಚಟ್ನಿ; ಬಡವರ ಮನೆ ಊಟದ ರುಚಿ ರಹಸ್ಯ
Related image2
ಒಂದು ಮಾವಿನಕಾಯಿಯಿಂದ ಇಡೀ ಮನೆ ಮಂದಿಯ ಹೊಟ್ಟೆ ತುಂಬಿಸೋ ರೆಸಿಪಿ; ಹಳ್ಳಿ ಶೈಲಿಯ ಅಡುಗೆ
36
ಗ್ಯಾಸ್‌ ಇರಲ್ಲ, ಕಟ್ಟಿಗೆಯಲ್ಲಿ ಅಡುಗೆ, ಸಾವಯವ ಕೃಷಿ
Image Credit : instagram

ಗ್ಯಾಸ್‌ ಇರಲ್ಲ, ಕಟ್ಟಿಗೆಯಲ್ಲಿ ಅಡುಗೆ, ಸಾವಯವ ಕೃಷಿ

ಅಡುಗೆ ಮಾಡುವಾಗ ಗ್ಯಾಸ್‌ ಬಳಸೋದಿಲ್ಲ, ಬದಲಾಗಿ ಕಟ್ಟಿಗೆ ಒಲೆಯನ್ನು ಬಳಸಲಾಗುತ್ತದೆ. ರುಬ್ಬುವ ಕಲ್ಲು, ಗೋಧಿ ಹಿಟ್ಟು ಮಾಡಲು ಕೂಡ ಕಲ್ಲು ಬಳಸಲಾಗುತ್ತದೆ. ಅಲ್ಲಿ ಗೋಶಾಲೆ ಕೂಡ ಇದೆ. ಆ ಹಳ್ಳಿಯಲ್ಲಿ ಬೆಳೆದ ತರಕಾರಿ, ಹಣ್ಣುಗಳನ್ನು ಬಳಸಿ ಅಡುಗೆ ಮಾಡಲಾಗುತ್ತದೆ. ಇಲ್ಲಿ ಕೂತು ಊಟ ಮಾಡಲು ಖುರ್ಚಿ, ಟೇಬಲ್‌ ಕೂಡ ಇರೋದಿಲ್ಲ.

46
ವೇದ ಅಧ್ಯಯನ ಮಾಡುವ ಪುಟಾಣಿಗಳು
Image Credit : instagram

ವೇದ ಅಧ್ಯಯನ ಮಾಡುವ ಪುಟಾಣಿಗಳು

ಚಿಕ್ಕ ಚಿಕ್ಕ ಮಕ್ಕಳು ಕೂಡ ವೇದ ಅಧ್ಯಯನ ಮಾಡುತ್ತಾರೆ. ಇಲ್ಲಿ ಹೆಚ್ಚಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಕ್ಕಳು ಇಲ್ಲಿ ಓದಿದ್ದಾರೆ. ಇಲ್ಲಿ ಯಾರಾದರೂ ಉಳಿದುಕೊಳ್ತಾರೆ ಎಂದರೆ ಹಣ ಪಡೆಯೋದಿಲ್ಲ, ಬದಲಾಗಿ ಆದಷ್ಟು ಸೇವೆ ಮಾಡಿ ಬರಬೇಕು. ಅಂದಹಾಗೆ ಕರ್ನಾಟಕದ ಕೆಲ ಮಕ್ಕಳು ಇಲ್ಲಿ ಓದುತ್ತಿದ್ದಾರೆ. ಅಲ್ಲಿ ತೆಲುಗು ಭಾಷೆ ಮಾತನಾಡಲಾಗುತ್ತದೆ.

56
ಹೇಗೆ ಹೋಗಬೇಕು?
Image Credit : instagram

ಹೇಗೆ ಹೋಗಬೇಕು?

ಬೆಂಗಳೂರಿನಿಂದ ರೈಲಿನಿಂದ ಶ್ರೀಕಾಕುಲಂಗೆ ಬರಬೇಕು, ಅಲ್ಲಿಂದ ಬಸ್‌ನಲ್ಲಿ ಶ್ರೀಮುಖಿಲಿಂಗಂಗೆ ಬರಬೇಕು, ಆಮೇಲೆ ಅಲ್ಲಿಂದ ಆಟೋದಲ್ಲಿ ಈ ಹಳ್ಳಿಗೆ ಬರಬೇಕು. 

66
ಏನು ಕಲಿಯಬಹುದು?
Image Credit : instagram

ಏನು ಕಲಿಯಬಹುದು?

ನಿಮ್ಮನ್ನು ನೀವು ತಿಳಿದುಕೊಳ್ಳಬೇಕು ಎಂದರೆ, ನಮ್ಮ ಸಂಸ್ಕೃತಿ, ಸಂಪ್ರದಾಯದ ಬಗ್ಗೆ ನೆನಪು ಮಾಡಿಕೊಳ್ಳಲು ಈ ಹಳ್ಳಿಗೆ ಭೇಟಿ ಕೊಡಬೇಕು ಎಂದು ಅಲ್ಲಿಗೆ ಹೋದವರು ಹೇಳುತ್ತಾರೆ. ಅಲ್ಲಿ ಪ್ಲಾಸ್ಟಿಕ್‌ ವಸ್ತುಗಳನ್ನು ಕೂಡ ಬಳಸಲಾಗೋದಿಲ್ಲ. ಹೀಗಾಗಿ ಅಲ್ಲಿಗೆ ಹೋಗುವವರು ಪ್ಲಾಸ್ಟಿಕ್‌ ವಸ್ತುಗಳನ್ನು ತಗೊಂಡು ಹೋಗಬಾರದು, ಮೊಬೈಲ್‌ ಮುಟ್ಟಬಾರದು, ಅಲ್ಲಿನ ವಸ್ತುಗಳನ್ನು ಅನುಮತಿ ಇಲ್ಲದೆ ಬಳಸಬಾರದು, ಮಕ್ಕಳನ್ನು ಕೂಡ ಮುಟ್ಟಬಾರದು

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಸುದ್ದಿ
ಭಾರತ
ಭಾರತ ಸುದ್ದಿ
ಜೀವನಶೈಲಿ

Latest Videos
Recommended Stories
Recommended image1
ಮೀಸಲಾತಿಯನ್ನು ಬೆಂಬಲಿಸಿದ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್​ ಗೇಟ್ಸ್​: ಆದ್ರೆ ಇಲ್ಲೊಂದಿದೆ ಸಕತ್​ ಟ್ವಿಸ್ಟ್​
Recommended image2
ಹಬ್ಬದ ತಯಾರಿ ನಡುವೆ, ನಡು ರಸ್ತೆಯಲ್ಲಿ ಧ್ವಂಸಗೊಂಡ ಗಣೇಶ ಮೂರ್ತಿ
Recommended image3
20 ವರ್ಷ ಚಿಕ್ಕವಳಾದ ನೀನು ವಿಧವೆಯಂತೆ ಬಾಳೋದು ಇಷ್ಟವಿಲ್ಲ- ತಲಾಖ್​ ಕೊಡುವೆ: ಉಗ್ರ ಯಾಸಿನ್​​ ಮಲಿಕ್​ ಪತ್ರ
Related Stories
Recommended image1
ಉತ್ತರ ಕರ್ನಾಟಕದ ಹಳ್ಳಿ ಸೊಗಡಿನ ಕೊಬ್ಬರಿ-ಬೆಳ್ಳುಳ್ಳಿ ಚಟ್ನಿ; ಬಡವರ ಮನೆ ಊಟದ ರುಚಿ ರಹಸ್ಯ
Recommended image2
ಒಂದು ಮಾವಿನಕಾಯಿಯಿಂದ ಇಡೀ ಮನೆ ಮಂದಿಯ ಹೊಟ್ಟೆ ತುಂಬಿಸೋ ರೆಸಿಪಿ; ಹಳ್ಳಿ ಶೈಲಿಯ ಅಡುಗೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved