ಜೇನು ನೊಣಗಳ ಸರದಾರ, 60 ಸಾವಿರ ನೊಣಗಳೊಂದಿಗೆ ಟೈಂ ಪಾಸ್!
ಏನಾದರೂ ವಿಭಿನ್ನವಾದ ಸಾಧನೆ ಮಾಡಬೇಕೆಂಬ ಆಸೆ ಎಲ್ಲರಲ್ಲೂ ಇರುತ್ತೆ. ವಿಶ್ವದಲ್ಲಿ ಚಿತ್ರ ವಿಚಿತ್ರ ವಿಚಾರಗಳು ನೊಡಲು ಸಿಗುತ್ತವೆ. ಆದರೆ ಇಲ್ಲೊಬ್ಬನ ಅವತಾರ ನೋಡಿದ್ರೇ ಜನ ಒಂದು ಬಾರಿ ಬೆಚ್ಚಿ ಬೀಳುತ್ತಾರೆ. ಜೇನು ನೊಣವೊಂದು ನಿಮ್ಮ ದೇಹದ ಮೇಲೆ ಕುಳಿತು ಕಚ್ಚಿತು ಅಂದುಕೊಳ್ಳಿ, ಅದರ ನೋವು ತಿನ್ನುವುದೇ ಅಸಾಧ್ಯ. ಅದು ಕಚ್ಚಿದ ಭಾಗ ನಿಧಾನವಾಗಿ ಊದಿಕೊಳ್ಳುತ್ತದೆ. ಆದರೆ ಕೇರಳದ ವ್ಯಕ್ತಿಗೆ ಈ ಜೇನು ನೊಣಗಳೇ ಬೆಸ್ಟ್ ಫ್ರೆಂಡ್ಸ್. ಈತ ತನ್ನ ಮುಖವಿಡೀ ಜೇನುನೊಣಗಳಿಂದ ಮುಚ್ಚಿಕೊಳ್ಳುತ್ತಾನೆ ಒಂದೇ ಬಾರಿ ಸುಮಾರು ಅರ್ವತ್ತು ಸಾವಿರ ನೊಣಗಳು ಈತನ ಮುಖದ ಮೇಲೆ ಕುಳಿತುಕೊಳ್ಳುತ್ತವೆ. ಇಷ್ಟೇ ಅಲ್ಲ, ಈತ ಜೇನುನೊಣಗಳನ್ನು ತನ್ನ ಮುಖದ ಮೇಲೆ ಕುಳ್ಳಿರಿಸಿ ನಾಲ್ಕು ಗಂಟೆ ಹತ್ತು ನಿಮಿಷ ಐದು ಸೆಕೆಂಡ್‌ಗಳ ವಿಶ್ವ ದಾಖಲೆಯನ್ನೇ ನಿರ್ಮಿಸಿದ್ದಾರೆ. ಇಲ್ಲಿದೆ ನೋಡಿ ಈತನ ಸಂಪೂರ್ಣಣ ಮಾಹಿತಿ.

ಇವರೇ ನೋಡಿ ಕೇರಳದ ನೇಚರ್ ಎಂ. ಎಸ್. ಜೇನು ನೊಣಗಳು ತನ್ನ ಬೆಸ್ಟ್ ಫ್ರೆಂಡ್ ಎನ್ನುವ ಈತ ಅವುಗಳನ್ನು ತನ್ನ ಉತ್ತಮ ಸ್ನೇಹಿತರಂತೆ ನೋಡಿಕೊಳ್ಳುತ್ತಾರೆ.

ಇವರು ಏಳು ವರ್ಷದವರಿದ್ದಾಗಲೇ ಜೇನು ನೊಣಗಳನ್ನು ತಮ್ಮ ಮುಖದ ಮೇಲೆ ಕುಳಿತುಕೊಳ್ಳುವಷ್ಟು ಫ್ರೆಂಡ್‌ಶಿಪ್ ಬೆಳೆಸಿದ್ದರು.

ಈತ ತನ್ನ ಮುಖದಲ್ಲಿ ಜೇನುನೊಣಗಳನ್ನು ದೀರ್ಘ ಕಾಲ ಕುಳ್ಳಿರಿಸಿರುವ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇವರು ನಾಲ್ಕು ಗಂಟೆ ಹತ್ತು ನಿಮಿಷ ಐದು ಸೆಕೆಂಡ್‌ಗಳವರೆಗೆ ತನ್ನ ಮುಖವನ್ನು ಜೇನುನೊಣಗಳಿಂದ ಕವರ್ ಮಾಡಿಟ್ಟುಕೊಂಡಿದ್ದರು.

ನೇಚರ್‌ಗೆ ಜೇನುನೊಣಗಳ ಜೊತೆ ಅದೆಷ್ಟು ಪ್ರೀತಿ ಎಂದರೆ, ಅವುಗಳು ಮುಖದ ಮೇಲಿದ್ದರೂ ಅವರಿಗೆ ಯಾವುದೇ ಅಲರ್ಜಿಯಾಗುವುದಿಲ್ಲ.

ತನ್ನ ಈ ಸಾಧನೆಗೆ ತನ್ನ ತಂದೆಯೇ ಕಾರಣ ಎಂಬುವುದು ನೇಚರ್ ಮಾತಾಗಿದೆ. ಜೇನುನೊಣ ಅತ್ಯಂತ ಒಳ್ಳೆಯ ಸ್ನೇಹಿತರಾಗುತ್ತಾರೆಂದು ತನ್ನ ತಂದೆ ಸಂಜಯ್ ಕುಮಾರ್ ಹೇಳಿಕೊಟ್ಟಿದ್ದರೆಂಬುವುದು ನೇಚರ್ ಮಾತಾಗಿದೆ. ಅಲ್ಲದೇ ಅವುಗಳಿಗೆ ಹೆದರಿ ದೂರ ಹೋಗಬೇಡ ಎಂದು ತಂದೆಯೇ ಕಲಿಸಿದ್ದರಂತೆ.

ನೇಚರ್ ತಂದೆ ಜೇನು ನೊಣ ಸಾಕಣಿಕೆ ಮಾಡುತ್ತಾರೆ. ಇದಕ್ಕಾಗಿ ಅನೇಕ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.

ಇದೆಲ್ಲಾ ಸುಲಭವಲ್ಲ, ಆದ್ರೆ ಜೇನುನೊಣಗಳಿಂದ ತನಗೆ ಈವರೆಗೆ ಯಾವುದೇ ಹಾನಿಯಾಗಿಲ್ಲ ಎಂದು ನೇಚರ್ ತಿಳಿಸಿದ್ದಾರೆ.

ಮುಖದ ಮೇಲೆ ಜೇನುನೊಣಗಳನ್ನು ಕುಳಿತುಕೊಳ್ಳಲು ಬಿಟ್ಟಿದ್ದರಿಂದ ಯಾವುದೇ ಸಮಸ್ಯೆಯುಂಟಾಗಿಲ್ಲ. ಈ ವೇಳೆ ನಾನು ಆರಾಮಾಗಿ ನಡೆದಾಡಬಲ್ಲೆ. ನೋಡಬಲ್ಲೆ ಹಾಗೂ ಡಾನ್ಸ್ ಕೂಡಾ ಮಾಡಬಲ್ಲೆ ಎನ್ನುವುದು ನೇಚರ್ ಮಾತು.