ಇಲ್ಲಿ ಇನ್ಮುಂದೆ ಹೆಣ್ಮಕ್ಕಳು ಜೀನ್ಸ್ ಹಾಕಿದ್ರೆ ಗ್ರಾಮದಿಂದಲೇ ಬಹಿಷ್ಕಾರ
ಈ ಗ್ರಾಮದಲ್ಲಿ ಹೆಣ್ಮಕ್ಕಳು ಜೀನ್ಸ್ ಹಾಕುವಂತಿಲ್ಲ | ಗಂಡಸರು ಶಾರ್ಟ್ಸ್ ಧರಿಸುವಂತಿಲ್ಲ | ರೂಲ್ಸ್ ಬ್ರೇಕ್ ಮಾಡಿದ್ರೆ ಗ್ರಾಮದಿಂದಲೇ ಔಟ್

ಈ ಗ್ರಾಮದಲ್ಲಿ ಹುಡುಗಿಯರು ಜೀನ್ಸ್, ಹುಡುಗರು ಶಾರ್ಟ್ಸ್ ಧರಿಸುವಂತಿಲ್ಲ. ಹಾಗೇನಾದ್ರೂ ಧರಿಸಿದ್ರೆ ಊರಿನಿಂದಲೇ ಬಹಿಷ್ಕಾರ ಮಾಡಲಾಗುತ್ತದೆ.

ಉತ್ತರಪ್ರದೇಶದ ಮಝಾಫರ್ ನಗರದದ ಖಪ್ ಪಂಚಾಯತ್‌ನಲ್ಲಿ ಇಂಹದೊಂದು ನಿಯಮ ಬಂದಿದೆ.

ಈ ರೂಲ್ಸ್ ಸಮರ್ಥಿಸಿದ ಪಂಚಾಯತ್ ಇದು ಪಾಶ್ಚಿಮಾತ್ರ ಸಂಸ್ಕೃತಿ, ಜನ ಭಾರತೀಯ ಉಡುಗೆಯನ್ನೇ ಧರಿಸಬೇಕು ಎಂದಿದೆ.

ಇದನ್ನು ಉಲ್ಲಂಘಿಸಿದವರನ್ನು ಬಲವಂತವಾಗಿ ಊರಿನಿಂದ ಹೊರಗೆ ಕಳುಹಿಸಲಾಗುವುದು ಎನ್ನಲಾಗಿದೆ.

ಗ್ರಾಮ ಪಂಚಾಯತ್ ನಿರ್ಧಾರವನ್ನು ತಿಳಿಸಿದ ಸಮುದಾಯ ಮುಖಂಡ ಮತ್ತು ಕಿಸಾನ್ ಸಂಘ್ ಮುಖ್ಯಸ್ಥ ಥಾಕುರ್ ಪುರಾಣ್ ಸಿಂಗ್ ಇದನ್ನು ತಿಳಿಸಿದ್ದಾರೆ.

ನಾವು ನಮ್ಮ ಸಂಸ್ಕೃತಿಯ ಗಾಗ್ರಾ, ಸಲ್ವಾರ್ ಧರಿಸಬೇಕು ಎಂದಿದ್ದಾರೆ.

ಕಂಫರ್ಟ್ ಮತ್ತು ಸಿಂಪಲ್ ಉಡುಗೆ ಜೀನ್ಸ್ ನಿಷೇಧಿಸುವುದರಿಂದ ಬಹಳಷ್ಟು ಜನಕ್ಕೆ ತೊಂದರೆಯಾಗಲಿದೆ.

ಹೆಚ್ಚಿನ ಜನರು ಜೀನ್ಸ್ ಬಳಸುವವರಾಗಿದ್ದು, ಇನ್ನು ಸಲ್ವಾರ್ ಅಥವಾ ಗಾಗ್ರಾ ಧರಿಸಬೇಕಾಗಿದೆ

ಯುವತಿಯರು ಕಾಲೇಜು, ಉದ್ಯೋಗ ಸೇರಿ ಹೆಚ್ಚು ಜೀನ್ಸ್ ಆಯ್ಕೆ ಮಾಡುತ್ತಾರೆ

ಸರ್ಕಾರಿ ಕಚೇರಿಗಳಿಗೆ ಡ್ರೆಸ್ ಕೋಡ್ ಜಾರಿ ಮಾಡಿದ ಮಹಾರಾಷ್ಟ್ರ ಸರ್ಕಾರ ಟೀ ಶರ್ಟ್ ಮತ್ತು ಜೀನ್ಸ್ ಬ್ಯಾನ್ ಮಾಡಿತ್ತು

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ