ಮಂಗಳೂರು ಕಲಾವಿದ ವಿಕ್ರಮ್ ಆಚಾರ್ಯ ಅವರ ವಿಶಿಷ್ಟ ಕಲೆ!
ಮಂಗಳೂರು ಕೊಣಾಜೆಯ ವಿಕ್ರಮ್ ಆಚಾರ್ಯ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಗಳನ್ನು ವಿಭಿನ್ನವಾಗಿ ಚಿತ್ರಿಸುವ ಹವ್ಯಾಸ.
1 Min read
Share this Photo Gallery
- FB
- TW
- Linkdin
Follow Us
17

ಮೋದಿ ಅವರ ಪೋಟೋಗಳನ್ನು ಡಿಜಿಟಲ್ ಪೇಂಟಿಂಗ್ ಪೋಟೋ ಮ್ಯಾನಿಪ್ಯುಲೇಷನ್ ಎಂಬ ತಂತ್ರ ಬಳಸಿ ವಿಶಿಷ್ಟವಾಗಿ ಮೂಡುವಂತೆ ಮಾಡಿದ್ದಾರೆ.

27

ಮೋದಿ ಅವರು ಇತ್ತೀಚಿಗೆ ನವಿಲಿಗೆ ತಮ್ಮ ನಿವಾಸದಲ್ಲಿ ಆಹಾರ ತಿನ್ನಿಸುತ್ತಿರುವ ಮೂಲ ಚಿತ್ರವನ್ನು ಆಧಾರವಾಗಿಟ್ಟುಕೊಂಡು ಹೊಸ ಕಲಾಕೃತಿಯನ್ನು ರಚಿಸಿದ್ದು ನೋಡುಗರ ಗಮನ ಸೆಳೆದಿದೆ.

37

'ಮೋದಿ ಎಂದರೆ ನನಗೆ ಇಷ್ಟ. ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ನಾನು ಈ ರೀತಿ ಚಿತ್ರಗಳನನ್ನು ಮಾಡಿದ್ದೇನೆ'

47

'ಅವರು ದೇಶಕ್ಕಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಮ ಮಂದರ ನಿರ್ಮಾನಕ್ಕೆ ಮುಂದಾಗಿರುವುದು ಅವರ ಬಗ್ಗೆಗಿನ ಗೌರವನ್ನು ಹೆಚ್ಚಿಸಿದೆ'

57

'ಅದೇ ರೀತಿ ನವಿಲಿನಂತಹ ವನ್ಯ ಜೀವಿಗಳ ಜೊತೆಗಿನ ಅವರ ಒಡನಾಟ ನನಗೆ ಮೆಚ್ಚುಗೆ ಆಯಿತು. ನಾನು ಕೂಡ ವನ್ಯಜೀವಿ ಪ್ರೇಮ' ಎಂದು ವಿಕ್ರಮ ಆಚಾರ್ಯ ಹೇಳುತ್ತಾರೆ.

67

' ನಾನು ಮೂಲತಃ ಗ್ರಾಫಿಕ್ ಡಿಸೈನರ್. ಕಳೆದ 5-6 ವರ್ಷಗಳಿಂದ ಗ್ರಾಫಿಕ್ ಡಿಸೈನ್ ಮಾಡುತ್ತಿದ್ದೇನೆ'

77

'2014ರಲ್ಲಿ ಅಂತರಾಷ್ಟ್ರಿಯ ಅನಿಮೇಷನ್ ಪ್ರಶಸ್ತಿಯನ್ನು ಪಡೆದಿದ್ದೇನೆ' ಎಂದು ಆಚಾರ್ಯ ಹೇಳುತ್ತಾರೆ.