ಸುಶಾಂತ್ ಸಿಂಗ್ ಫಾರ್ಮ್‌ ಹೌಸ್ ಒಳಗಿನ ಫೋಟೋಸ್, ಬಯಲಾಯ್ತು ದೊಡ್ಡ ರಹಸ್ಯ!

First Published 15, Sep 2020, 3:26 PM

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಂದ್ರೆ NCB ಸುಶಾಂತ್ ಸಿಂಗ್‌ ರಜಪೂತ್‌ರವರ ಫಾರ್ಮ್‌ ಹೌಸ್‌ನಲ್ಲಿ ಶೋಧ ಕಾರ್ಯ ನಡೆಸಿದೆ. ಈ ವೇಳೆ ಎನ್‌ಸಿಬಿ ಅಧಿಕಾರಿಗಳಿಗೆ ಅಚ್ಚರಿಗೀಡು ಮಾಡುವ ವಸ್ತುಗಳು ಸಿಕ್ಕಿವೆ. ಮಾಧ್ಯಮ ವರದಿಗಳನ್ವಯ ಈ ವಸ್ತುಗಳನ್ನು ಮಾದಕ ವಸ್ತುಗಳಿಗೆ ಬಳಸಲಾಗುತ್ತದೆ. ಇಲ್ಲಿ ಕೆಲ ಔಷಧಗಳೂ ಪತ್ತೆಯಾಗಿವೆ. ಇಲ್ಲಿ ಕೆಲ ದಿನಗಳ ಹಿಂದೆ ಪಾರ್ಟಿ ನಡೆದಿರುವುದು ನಿಜ ಎಂಬುವುದು ವರದಿಗಳು ಉಲ್ಲೇಖಿಸಿವೆ.

NCB ಫಾರ್ಮ್ ಹೌಸ್‌ನಿಂದ ಹುಕ್ಕಾ ಸೇದುವ ವಸ್ತುಗಳನ್ನು ವಶಪಡಿಸಿಕೊಂಡಿದೆ. ಇದರಿಂದಗಾಂಜಾ ಸೇದಲಾಗುತ್ತದೆ. ಇಲ್ಇ ಕೆಲ ಔಷಧಿಗಳೂ ಸಿಕ್ಕಿವೆ.

ಈ ವಸ್ತುಗಳು ಪತ್ತೆಯಾದ ಬೆನ್ನಲ್ಲೇ ಈ ಫಾರ್ಮ್‌ ಹೌಸ್‌ಗೆ ಯಾರೆಲ್ಲಾ ಬಂದ ಹೋಗುತ್ತಿದ್ದರೆಂಬ ಮಾಹಿತಿ ಕಲೆ ಹಾಕುವಲ್ಲಿ ಎನ್‌ಸಿಬಿ ಅಧಿಕಾರಿಗಳು ತೊಡಗಿದ್ದಾರೆ.

ಫಾರ್ಮ್‌ ಹೌಸ್ ಬಳಿಕ ಸಿಸಿಟಿವಿ ಹಾಗೂ ಡಿವಿಆರ್‌ ಕೂಡಾ ಎನ್‌ಸಿಬಿ ವಶಪಡಿಸಿಕೊಂಡಿದೆ.

ಸುಶಾಂತ್ ಸಿಂಗ್ ಸಾವಿನ ಡ್ರಗ್ಸ್‌ ಆಂಗಲ್ ತನಿಖೆ ನಡೆಸುತ್ತಿರುವ ಎನ್‌ಸಿಬಿ ಬಾಲಿವುಡ್ ನಟಿ ಸಾರಾ ಅಲಿ ಖಾನ್, ರಾಕುಲ್ ಪ್ರೀತ್ ಸಿಂಗ್ ಹಾಗೂ ಡಿಸೈನರ್ ಸಿಮೋನ್ ಖಂಬಾಟಾರಿಗೆ ಸಮನ್ಸ್‌ ಜಾರಿಗೊಳಿಸಬಹುದು.

ಪ್ರಕರಣದ ಪ್ರಮುಖ ಆರೋಪಿ ರಿಯಾ ಚಕ್ರವರ್ತಿ ತನಿಖೆ ವೇಳೆ ಇವರೆಲ್ಲರ ಹೆಸರು ಬಯಲು ಮಾಡಿದ್ದಾರೆನ್ನಲಾಗಿದೆ. ಅಲ್ಲದೇ ಬಾಲಿವುಡ್‌ನ ಒಟ್ಟು 25 ಗಣ್ಯರ ಮೇಲೆ ಕೇಂದ್ರ ತನಿಖಾ ತಂಡದ ಹದ್ದಿನ ಕಣ್ಣಿರಿಸಿದೆ ಎನ್ನಲಾಗಿದೆ.

ಎನ್‌ಸಿಬಿಯ ಮುಂಬೈ ವಿಭಾಗ ಸುಶಾಂತ್ ಸಾವಿನ ಪ್ರಕರಣ ಸಂಬಂಧ ಒಟ್ಟು ಆರು ಮಂದಿಯನ್ನು ಅರೆಸ್ಟ್ ಮಾಡಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಅನೇಕ ಕಡೆ ದಾಳಿ ನಡೆದಿದ್ದಾರೆ. ಡ್ರಗ್ ಪೆಡ್ಲರ್ ಸೂರ್ಯದೀಪ್ ,ಲ್ಹೋತ್ರಾ ಮನೆ ಮೇಲೂ ದಾಳಿ ನಡೆಸಿದ್ದಾರೆ.

ಇನ್ನು ಡ್ವೆನ್ ಹೆಸರಿನ ಡ್ರಗ್ ಪೆಡ್ಲರ್ ರಿಯಾ ತಮ್ಮ ಶೋವಿಕ್‌ ಜೊತೆ ನೇರ ಸಂಪರ್ಕದಲ್ಲಿದ್ದ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಇನ್ನು ಶೋವಿಕ್ ಸ್ಕೂಲ್ ಸಹಪಾಠಿ ಕರಮ್‌ಜೀತ್ ವಿರುದ್ಧ ಸುಶಾಂತ್ ಕೆಲಸಗಾರ ದೀಪೇಶ್ ಸಾವಂತ್ ಹಾಗೂ ಮನೆ ಮ್ಯಾನೇಜರ್ ಸ್ಯಾಮುವೆಲ್ ಮಿರಾಂದಾ ಸಹಾಯದಿಂದ ಸುಮಾರು ಹತ್ತು ಬಾರಿ ಡ್ರಗ್ಸ್‌ ಸಪ್ಲೈ ಮಾಡಿದ ಆರೋಪವಿದೆ.

ಕರಮ್‌ಜೀತ್‌ನಲ್ಲಿ ಶೋವಿಕ್‌ಗೆ ಡ್ರಗ್ಸ್‌ ಸಪ್ಲೈ ಮಾಡಿದ ಆರೋಪದಡಿಯಲ್ಲಿ ಶನಿವಾರ ಬಂಧಿಸಲಾಗಿತ್ತು.

loader