ಇದು ಭಾರತ, ದಾರಿತಪ್ಪಿ ಅಲೆಯುತ್ತಿದ್ದ ಚೀನಾ ಪ್ರಜೆಗಳ ರಕ್ಷಣೆ ಮಾಡಿದ ಸೇನೆ
ನವದೆಹಲಿ(ಸೆ. 05) ಭಾರತ ಮತ್ತು ಚೀನಾ ನಡುವಿನ ಗಡಿ ಸಂಘರ್ಷ ಏನೇ ಇದ್ದಿರಬಹುದು ಆದರೆ ನಮ್ಮ ಸೈನ್ಯ ಮಾತ್ರ ಮಾದರಿ ಕೆಲಸವೊಂದನ್ನು ಮಾಡಿದೆ. ದಾರಿ ತಪ್ಪಿ ಅಲೆದಾಡುತ್ತಿದ್ದ ಮೂವರು ಚೀನಿಯರನ್ನು ರಕ್ಷಣೆ ಮಾಡಿದೆ.
14

<p>ಉತ್ತರ ಸಿಕ್ಕಿಂನಲ್ಲಿ ದಾರಿ ತಪ್ಪಿ ಅಲೆದಾಡುತ್ತಿದ್ದ ಮೂವರು ಚೀನಿಯರನ್ನು ಭಾರತೀಯ ಸೈನ್ಯ ರಕ್ಷಣೆ ಮಾಡಿದೆ.</p>
ಉತ್ತರ ಸಿಕ್ಕಿಂನಲ್ಲಿ ದಾರಿ ತಪ್ಪಿ ಅಲೆದಾಡುತ್ತಿದ್ದ ಮೂವರು ಚೀನಿಯರನ್ನು ಭಾರತೀಯ ಸೈನ್ಯ ರಕ್ಷಣೆ ಮಾಡಿದೆ.
24
<p>ರಕ್ಷಣೆ ಮಾಡಿ ಅವರಿಗೆ ವೈದ್ಯಕೀಯ ಸೇವೆ ಮತ್ತು ಆಹಾರವನ್ನು ಸೇನೆ ಒದಗಿಸಿದೆ.</p>
ರಕ್ಷಣೆ ಮಾಡಿ ಅವರಿಗೆ ವೈದ್ಯಕೀಯ ಸೇವೆ ಮತ್ತು ಆಹಾರವನ್ನು ಸೇನೆ ಒದಗಿಸಿದೆ.
34
<p>ಇಬ್ಬರು ಪುರುಷರು ಮತ್ತು ಒಬ್ಬ ಚೀನಾ ಮಹಿಳೆಯನ್ನು ಸೇನೆ ರಕ್ಷಣೆ ಮಾಡಿದೆ. ಜೀರೋ ಡಿಗ್ರಿಗಿಂತ ಕಡಿಮೆ ಉಷ್ಣಾಂಶ ಇದ್ದ ಪ್ರದೇಶದಲ್ಲಿ ದಾರಿ ತಪ್ಪಿ ಅಲೆದಾಡುತ್ತಿದ್ದರು.</p>
ಇಬ್ಬರು ಪುರುಷರು ಮತ್ತು ಒಬ್ಬ ಚೀನಾ ಮಹಿಳೆಯನ್ನು ಸೇನೆ ರಕ್ಷಣೆ ಮಾಡಿದೆ. ಜೀರೋ ಡಿಗ್ರಿಗಿಂತ ಕಡಿಮೆ ಉಷ್ಣಾಂಶ ಇದ್ದ ಪ್ರದೇಶದಲ್ಲಿ ದಾರಿ ತಪ್ಪಿ ಅಲೆದಾಡುತ್ತಿದ್ದರು.
44
<p>ಅವರಿಗೆ ಬೆಚ್ಚನೆ ಆಹಾರ ಮತ್ತು ಬಟ್ಟೆ ನೀಡಿ ಸುರಕ್ಷಿತವಾಗಿ ಅವರು ತಲುಪಬೇಕಾದ ಜಾಗಕ್ಕೆ ಸೇನೆ ಕಳಿಸಿಕೊಟ್ಟಿದೆ. </p>
ಅವರಿಗೆ ಬೆಚ್ಚನೆ ಆಹಾರ ಮತ್ತು ಬಟ್ಟೆ ನೀಡಿ ಸುರಕ್ಷಿತವಾಗಿ ಅವರು ತಲುಪಬೇಕಾದ ಜಾಗಕ್ಕೆ ಸೇನೆ ಕಳಿಸಿಕೊಟ್ಟಿದೆ.
Latest Videos