ಭಾರತದಲ್ಲಿ ಕಳೆದ 5 ದಿನಕ್ಕೆ 1 ಲಕ್ಷ ಕೊರೋನಾ ಕೇಸ್; ಒಂದೊಂದೆ ರಾಜ್ಯದಲ್ಲಿ ಲಾಕ್‌ಡೌನ್ ಜಾರಿ!
ಭಾರತದಲ್ಲಿ ಮತ್ತೆ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ನಿಯಂತ್ರಣಕ್ಕೆ ಮತ್ತೆ ನಿರ್ಬಂಧನೆಗಳನ್ನು ವಿಧಿಸಲಾಗುತ್ತಿದೆ. ಆದರೆ ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪುತ್ತಿದೆ. ಹೀಗಾಗಿ ಒಂದೊಂದೆ ರಾಜ್ಯಗಳು ಕೆಲ ಪ್ರದೇಶಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸುತ್ತಿದೆ. ಇದೀಗ ಕೇವಲ 5 ದಿನಕ್ಕೆ 1 ಲಕ್ಷ ಕೊರೋನಾ ಕೇಸ್ ಸನಿಹಕ್ಕೆ ಭಾರತ ಬಂದು ನಿಂತಿದೆ

ಭಾರತದ 6 ರಾಜ್ಯಗಳಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ ಅನ್ನೋ ಆರೋಗ್ಯ ಇಲಾಖೆ ವರದಿ ಈಗಾಲೇ ಎಚ್ಚರಿಕೆ ನೀಡಿದೆ. ಇದರ ಬೆನಲ್ಲೇ ಕೊರೋನಾ ಕೇಸ್ ವರದಿ ಮತ್ತಷ್ಟು ಆತಂಕ ತಂದಿದೆ.

ಕಳೆದ 5 ದಿನದಲ್ಲಿ ಭಾರತದಲ್ಲಿ ಹೊಸ ಕೊರೋನಾ ಪ್ರಕರಣದ ಸಂಖ್ಯೆ 1 ಲಕ್ಷ ಸನಿಹಕ್ಕೆ ಬಂದಿದೆ. ಕೇವಲ ಐದು ದಿನದಲ್ಲಿ ಭಾರತದಲ್ಲಿ 98,047 ಕೊರೋನಾ ಕೇಸ್ ದಾಖಲಾಗಿದೆ.

ಇದರಲ್ಲಿ ಮಹಾರಾಷ್ಟ್ರದ ಕೊಡುಗೆ ದೊಡ್ಡಿದಿದೆ. ಮುಂಬೈ, ನಾಗ್ಪುರ, ಪುಣೆಯಲ್ಲಿ ಗರಿಷ್ಠ ಕೊರೋನಾ ಕೇಸ್ ದಾಖಲಾಗಿದೆ. ಹೀಗಾಗಿ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಲಾಕ್‌ಡೌನ್ ಜಾರಿಯಾಗಿದೆ.

ಮಹರಾಷ್ಟ್ರ ಹೊರತು ಪಡಿಸಿದರೆ, ಕೇರಳ, ಗುಜರಾತ್, ಪಂಜಾಬ್ ಹಾಗೂ ಕರ್ನಾಟಕದಲ್ಲೂ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದರ ಜೊತೆಗೆ ಮಧ್ಯಪ್ರದೇಶ, ಹರ್ಯಾಣ ಕೂಡ ಸೇರಿಕೊಂಡಿದೆ.

ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 117 ಮಂದಿ ಕೊರೋನಾಗೆ ಮೃತಪಟ್ಟಿದ್ದಾರೆ. ಇದರಲ್ಲಿ ಮಹರಾಷ್ಟ್ರದಲ್ಲಿ 57, ಪಂಜಾಬ್ 18, ಕೇರಳ 13 ಸಾವು ಸಂಭವಿಸಿದೆ.

ದೇಶದಲ್ಲಿ ಇದುವರೆಗೆ ಕೊರೋನಾ ವೈರಸ್ 158,306 ಮಂದಿ ಕೊರೋನಾ ವೈರಸ್‌ಗೆ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲೇ 52,667 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.