ಹಾರ್ಲೆ ಡೇವಿಡ್ಸನ್ ಬೈಕ್ ಮೇಲೆ ಪ್ರತ್ಯಕ್ಷರಾದ ಮುಖ್ಯನ್ಯಾಯಾಧೀಶ ಬೊಬ್ಡೆ!

First Published Jun 29, 2020, 6:32 PM IST

ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶ್ ಎಸ್.ಎ.ಬೊಬ್ಡೆ ಸೂಪರ್ ಬೈಕ್ ಹಾರ್ಲೆ ಡೇವಿಡ್ಸನ್ ಬೈಕ್ ಮೂಲಕ ಎಲ್ಲರ ಗಮನಸಳೆದಿದ್ದಾರೆ. ಹಾರ್ಲೆ ಡೇವಿಡ್ಸನ್ ಲಿಮಿಡೆಟ್ ಎಡಿಶನ್ ಬೈಕ್ ಖರೀದಿಸಿದ ಜಸ್ಟೀಸ್ ಬೊಬ್ಡೆ ನಾಗ್ಪುರದಲ್ಲಿ ಕಾಣಿಸಿಕೊಂಡಿದ್ದಾರೆ. ನ್ಯಾ. ಬೊಬ್ಬೆ ಬೈಕ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಸ್ಡೀಸ್ ಬೊಬ್ಡೆ ಬಳಿ ಇರುವ ನೂತನ ಬೈಕ್ ಬೆಲೆ ಎಷ್ಟು? ಇಲ್ಲಿದೆ ವಿವರ.