ಭಾರತದಲ್ಲಿ ಲಸಿಕೆ ನೀಡಲು ದಿನಾಂಕ ಫಿಕ್ಸ್ ಮಾಡಿದ ಕೇಂದ್ರ ಸರ್ಕಾರ!

First Published Jan 9, 2021, 5:55 PM IST

ಕೊರೋನಾ ವೈರಸ್ ವಿರುದ್ಧ ಭಾರತದ ಹೋರಾಟ ತೀವ್ರಗೊಂಡಿದೆ. ಈಗಾಗಲೇ 2 ಲಸಿಕೆಗೆ ಅನುಮತಿ ಸಿಕ್ಕ ಬೆನ್ನಲ್ಲೇ ಇದೀಗ ವಿತರಣೆ ಕಾರ್ಯಗಳು ಆರಂಭಗೊಂಡಿದೆ. ಇದರ ಬೆನ್ನಲ್ಲೇ ಭಾರತದಲ್ಲಿ ಲಸಿಕೆ ನೀಡಲು ದಿನಾಂಕ ಫಿಕ್ಸ್ ಆಗಿದೆ. ಆರಂಭಿಕ ಹಂತದಲ್ಲಿ 3 ಕೋಟಿ ಮಂದಿಗೆ ಲಸಿಕೆ ಸಿಗಲಿದೆ. ಹಾಗಾದರೆ ಯಾವಾಗಿನಿಂದ ಲಸಿಕೆ ಲಭ್ಯವಾಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಭಾರತದಲ್ಲಿನ ಕೊರೋನಾ ವೈರಸ್ ಪರಿಸ್ಥಿತಿ ಸೇರಿದಂತೆ ಹಲವು ವಿಚಾರಗಳನ್ನು ಗಮನದಲ್ಲಿಟ್ಟು ಕೇಂದ್ರ ಸರ್ಕಾರ ಇದೀಗ ಜನವರಿ 16 ರಿಂದ ಲಸಿಕೆ ನೀಡಲು ದಿನಾಂಕ ಫಿಕ್ಸ್ ಮಾಡಿದೆ.

ತಜ್ಞರ ಸಮಿತಿ, ಹಿರಿಯ ಆಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಸತತ 1 ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ

ಮೊದಲ ಹಂತದಲ್ಲಿ ಲಸಿಕೆಯನ್ನು ಕೊರೋನಾ ವಾರಿಯರ್ಸ್‌ಗೆ ನೀಡಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ಒಟ್ಟು 3 ಕೋಟಿ ಮಂದಿಗೆ ಕೊರೋನಾ ಲಸಿಕೆ ಸಿಗಲಿದೆ.

1 ಕೋಟಿ ಆರೋಗ್ಯ ಸಿಬ್ಬಂಧಿಗಳು ಹಾಗೂ 2 ಕೋಟಿ ಲಸಿಕೆಯನ್ನು ಕೊರೋನಾ ವಾರಿಯರ್ಸ್‌ಗಳಾದ ವೈದ್ಯರು, ಪೊಲೀಸರು ಸೇರಿದಂತೆ ಇತರರಿಗೆ ನೀಡಲು ಕೇಂದ್ ಸರ್ಕಾರ ನಿರ್ಧರಿಸಿದೆ.

ಮೊದಲ ಹಂತದ ಮುಂದುವರಿದ ಭಾಗದಲ್ಲಿ ಹಿರಿಯರಿಗೆ ಅಂದರೆ 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡಲಾಗುವುದು ಎಂದಿದೆ. 2ನೇ ಹಂತದಲ್ಲಿ ಒಟ್ಟು 27 ಕೋಟಿ ಮಂದಿಗೆ ಲಸಿಕೆಗೆ ಸಿಗಲಿದೆ.

ಮೊದಲ ಹಂತದಲ್ಲಿ ಒಟ್ಟು 30 ಕೋಟಿ ಮಂದಿಗೆ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಹೇಳಿದೆ.  ವಿಶೇಷ ಅಂದರೆ ಲಸಿಕೆ ಉಚಿತ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.

ಭಾರತದಲ್ಲಿ ಆಕ್ಸ್‌ಫರ್ಡ್ ಹಾಗೂ ಪುಣೆಯ ಸೆರಂ ಜಂಟಿಯಾಗಿ ಅಭಿವೃದ್ದಿ ಪಡಿಸಿದ ಕೊವೀಶೀಲ್ಡ್  ಹಾಗೂ ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿದ ಕೋವಾಕ್ಸಿನ್ ಔಷಧಿಗೆ ಅನುಮತಿ ನೀಡಲಾಗಿದೆ

ಲಸಿಕೆ ವಿತರಣೆ, ನೀಡುವಿಕೆಯನ್ನು ಸುಗಮವಾಗಿಸಲು ಜನವರಿ 11 ರಂದು ಪ್ರಧಾನಿ ಮೋದಿ ಎಲ್ಲಾ ರಾಜ್ಯದ ಹಾಗೂ ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?