ಕೊರೋನಾ ಸಮರ ಗೆದ್ದು ಮನೆ ತಲುಪಿದ ಅಣ್ಣ- ತಂಗಿ!

First Published 15, Apr 2020, 6:29 PM

ದೇಶದಾದ್ಯಂತ ಕೊರೋನಾ ಅಟಟ್ಟಹಾಸ ದಿನೇ ದಿನೇ ಹೆಚ್ಚುತ್ತಿದೆ. ಹೀಗಿರುವಾಗ ಹತ್ತು ಸಾವಿರಕ್ಕೂ ಅಧಿಕ ಮಂದಿ ಈ ಸೋಂಕಿನಿಂದ ಬಳಲುತ್ತಿದ್ದಾರೆ. ಅಲ್ಲದೇ ಈ ಮಾರಕ ವೈರಸ್‌ಗೆ ಬಲಿಯಾದವರ ಸಂಖ್ಯೆ 350 ಗಡಿ ದಾಟಿದೆ. ಸದ್ಯ ಜನರಿಗೆ ಧೈರ್ಯ ತುಂಬುತ್ತಿರುವ ವೈದ್ಯ ಅಧಿಕಾರಿಗಳು ಹೆಸರುವ ಅಗತ್ಯವಿಲ್ಲ. ಧೈರ್ಯದಿಂದಿರಿ, ಕೆಲ ದಿನಗಳಲ್ಲೇ ಇತರರಂತೆ ನೀವೂ ಮನೆಗೆ ತೆರಳುತ್ತೀರಿ ಎನ್ನುತ್ತಿದ್ದಾರೆ. ಇದೀಗ ಇಂತಹುದೇ ಅದ್ಭುತವನ್ನು ಹರ್ಯಾಣದ ಇಬ್ಬರು ಪುಟ್ಟ ಮಕ್ಕಳು ಮಾಡಿ ತೋರಿಸಿದ್ದಾರೆ. 15 ದಿನಗಳಲ್ಲಿ ಕೊರೋನಾ ಸೋಲಿಸಿ ಮನೆ ಸೇರಿದ್ದಾರೆ.
 
ಮಂಗಳವಾರದಂದು ಹರ್ಯಾಣದ ಸಿರ್ಸಾದ ಇಬ್ಬರು ಮಕ್ಕಳು 8 ವರ್ಷದ ತಾರುಷ್ ಹಾಗೂ 5 ವರ್ಷದ ಅನಾಯಾ ಕೊರೋನಾ ಸೋಲಿಸಿ ಮನೆಗೆ ಬಂದಿದ್ದಾರೆ. ಸುಮಾರು ಹದಿನೈದು ದಿನಗಳ ಹಿಂದೆ ಈ ಇಬ್ಬರೂ ಪುಟ್ಟ ಮಕ್ಕಳು ಇಲ್ಲಿನ ಸಾರ್ವಜನಿಕ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. 

ಮಾರ್ಚ್ 30 ರಂಂದು ಈ ಮಕ್ಕಳ ತಾಯಿಗೆ ಸೋಂಕು ತಗುಲಿರುವುದು ಬೆಳಕಿಗೆ ಬಂದಿತ್ತು. ಈ ನಿಟ್ಟಿನಲ್ಲಿ ಮಕ್ಕಳಿಗೆ ಪರೀಕ್ಷೆ ನಡೆಸಿದಾಗ ಅವರಿಗೂ ಸೋಂಕು ತಗುಲಿರುವುದು ದೃಢವಾಗಿತ್ತು. ಹಹೀಗಾಗಿ ಅವರನ್ನು ಐಸೋಲೇಷನ್ ವಾರ್ಡ್‌ನಲ್ಲಿ ಇರಿಸಲಾಗಿತ್ತು.

ಇನ್ನು ಕೊರೋನಾ ಸೋಲಿಸಿದ ತಾರುಷ್ ಹಾಗೂ ಅನನ್ಯಾರನ್ನು ಆಸ್ಪತ್ರೆಯಿಂದ ಬೀಳ್ಕೊಡುವ ವೇಳೆ ಅಲ್ಲಿನ ವೈದ್ಯ ಸಿಬ್ಬಂದಿ ಚಪ್ಪಾಳೆ ತಟ್ಟಿ ಮಕ್ಕಳನ್ನು ಕಳುಹಿಸಿದ್ದಾರೆ. ಅಲ್ಲದೇ ಗಿಫ್ಟ್ ಕೊಟ್ಟು ಅವರಿಗೆ ಮತ್ತಷ್ಟು ಧೈರ್ಯ ತುಂಬಿದ್ದಾರೆ. ತಂದೆ ಅಮಿತ್ ಜೊತೆ ಮನೆ ತಲುಪಿದ ಇವರುಉ ಮೊಟ್ಟ ಮೊದಲು ಅಜ್ಜ ಅಜ್ಜಿಯನ್ನಿ ಅಪ್ಪಿಕೊಂಡಿದ್ದಾರೆ. ಆದರೆ ತಾಯಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ, ಯಾಕೆಂದರೆ ಆಕೆ ಇನ್ನೂ ಆಸ್ಪತ್ರೆಯಲ್ಲಿದ್ದಾರೆ. ಆದರೆ ತಾಯಿ ವಿಡಿಯೋ ಕಾಲ್ ಮೂಲಕ ತನ್ನ ಮಕ್ಕಳೊಂದಿಗೆ ಮಾತನಾಡಿದ್ದಾರೆ. 

ಇನ್ನು ಮಕ್ಕಳ ವರದಿ ಪಾಸಿಟಿವ್ ಬಂದಾಗ ಸಮಯ ಕಳೆಯಲು ಹಾಗೂ ಆಟವಾಡಲು ತಂದೆ ಮೊಬೈಲ್ ಕೊಟ್ಟಿದ್ದರು. ಇನ್ನು ಎಚ್ಚಿನ ಸಮಯ ಗೇಮ್ ಆಡುವುದರಲ್ಲೇ ಕಳೆಯುತ್ತಿದ್ದ ಮಕ್ಕಳು, ಇದರಿಂದ ತಂದೆ, ಅಜ್ಜ, ಅಜ್ಜಿಯೊಂದಿಗೆ ಮಾತನಾಡುತ್ತಿದ್ದರು.

ಇನ್ನು ಮಾಧ್ಯಮಗಳೊಂದಿಗೆ ಮಾತನಾಡಿದ ಮಕ್ಕಳು ತಮಗೆ ತಾಯಿಯ ನೆನಪು ಬರುತ್ತಿದೆ. ಸಾಧ್ಯವಾದಷ್ಟು ಬೇಗ ಆಕೆ ಜೊತೆ ಮಾತನಾಡಬೇಕು ಎಂದಿದ್ದಾರೆ

loader