ಕೊರೋನಾ ಇದ್ದರೂ ಗೋವಾದಲ್ಲಿ ರೇವ್‌ ಪಾರ್ಟಿ ಮೋಜು!

First Published 27, Apr 2020, 3:34 PM

ದೇಶದಾದ್ಯಂತ ಲಾಕ್‌ಡೌನ್ ಹೇರಲಾಗಿದ್ದರೂ ಗೋವಾದಲ್ಲಿ ಮಾತ್ರ ವಿದೇಶಿಗರು ರೇವ್ ಪಾರ್ಟಿ ಮಾಡಿ ಮಜಾ ಮಾಡುತ್ತಿದ್ದಾರೆ.

ಒಂದೆಡೆ ಕೊರೋನಾ ವೈರಸ್‌ ಅನ್ನು ಮಣಿಸಲು ಲಾಕ್‌ಡೌನ್‌ ಘೋಷಿಸಿದ್ದರೆ, ಇತ್ತ ಗೋವಾದಲ್ಲಿರುವ ವಿದೇಶಿಗರು ರೇವ್‌ ಪಾರ್ಟಿ ಆಯೋಜಿಸಿ ಮೋಜು- ಮಸ್ತಿಯಲ್ಲಿ ನಿರತರಾಗಿದ್ದಾರೆ.

ಸ್ಥಳೀಯರೊಬ್ಬರು ನೀಡಿದ ಸುಳಿವನ್ನು ಆಧರಿಸಿ ಉತ್ತರ ಗೋವಾದ ಪಾಲಿಯೆಂನಲ್ಲಿ ಶುಕ್ರವಾರ ತಡರಾತ್ರಿ ನಡೆಸಲಾಗುತ್ತಿದ್ದ ರೇವ್‌ ಪಾರ್ಟಿಯನ್ನು ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಹೋಟೆಲ್‌ ಹಾಗೂ ರೆಸಾರ್ಟ್‌ಗಳು ಮುಚ್ಚಿರುವ ಕಾರಣ ಆಲದ ಮರವೊಂದರ ಕೆಳಗೆ ರೇವ್‌ ಪಾರ್ಟಿ ಆಯೋಜಿಸಲಾಗಿತ್ತು.

ವಿದೇಶಿಗರು 30 ಬೈಕ್‌ಗಳಲ್ಲಿ ಕಾಡಿನತ್ತ ತೆರಳುತ್ತಿರುವುದನ್ನು ಗಮನಿಸಿದ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪೊಲೀಸರು ಬರುತ್ತಿದ್ದಂತೆ ವಿದೇಶಿಗರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಕೆಲ ದಿನಗಳ ಹಿಂದೆ ಅರಾಂಬೋಲ್‌ನಲ್ಲಿ ರೇವ್‌ಪಾರ್ಟಿಯಲ್ಲಿ ತೊಡಗಿದ್ದ ವಿದೇಶಿಗರನ್ನು ಸ್ಥಳೀಯರು ತಡೆದಿದ್ದರು.

loader