ಈ ಜೋಡಿಗೆ ಪ್ರಾಕೃತಿಕ ವಿಕೋಪಗಳೇ ಅಡ್ಡಿ, 3ನೇ ಬಾರಿ ವಿವಾಹ ರದ್ದು!

First Published 22, Mar 2020, 11:24 AM IST

ಕೇರಳದ ಜೋಡಿಯೊಂದಕ್ಕೆ ಪ್ರಾಕೃತಿಕ ವಿಕೋಪಗಳು ಪದೇ ಪದೇ ವಿಘ್ನ ತರುತ್ತಿದ್ದು, ಮೂರನೇ ಬಾರಿಗೆ ಮದುವೆ ಮುಂದೆ ಹೋಗುವಂತೆ ಮಾಡಿದೆ

ಪ್ರಾಕೃತಿಕ ವಿಕೋಪಗಳಿಂದಾಗಿ ವಿವಾಹ ಅಥವಾ ಇತರೆ ಕಾರ್ಯಕ್ರಮಗಳು ಒಮ್ಮೊಮ್ಮೆ ಮುಂದೆ ಹೋಗುವುದು ಸಹಜ

ಕೇರಳದ ಜೋಡಿಯೊಂದಕ್ಕೆ ಪ್ರಾಕೃತಿಕ ವಿಕೋಪಗಳು ಪದೇ ಪದೇ ವಿಘ್ನ ತರುತ್ತಿದ್ದು, ಮೂರನೇ ಬಾರಿಗೆ ಮದುವೆ ಮುಂದೆ ಹೋಗುವಂತೆ ಮಾಡಿದೆ.

ಕೇರಳದ ಕಲ್ಲಿಕೋಟೆಯ ಬಾಲ್ಯದ ಗೆಳೆ​ಯ​ರಾದ ಪ್ರೇಮ​ಚಂದ್ರನ್‌ (26) ಮತ್ತು ಸಂದ್ರಾ (23) ಮದುವೆ ಮೊದಲು 2018ರ ಮೇ.20ಕ್ಕೆ ನಿಗದಿಯಾಗಿತ್ತು.

ಆಗ ಕಲ್ಲಿ​ಕೋಟೆ ಮತ್ತು ಮಲ​ಪ್ಪುರಂ ಜಿಲ್ಲೆ​ಯಲ್ಲಿ ನಿಫಾ ವೈರಸ್‌ ಕಾಣಿ​ಸಿ​ಕೊಂಡ ಹಿನ್ನೆ​ಲೆ​ಯಲ್ಲಿ ಮದು​ವೆ​ ಮುಂದೂ​ಡ​ಲಾ​ಗಿತ್ತು.

ಬಳಿಕ 2019 ಓಣಂ ರಜಾ​ ದಿ​ನ​ದಂದು ಮದು​ವೆ ನಿಗದಿ ಆಗಿ​ತ್ತು.

ಆದರೆ, ಆಗ​ಸ್ಟ್‌​ನಲ್ಲಿ ಭೀಕರ ಪ್ರವಾಹ ಉಂಟಾ​ಗಿ​ದ್ದ​ರಿಂದ ಮದುವೆ ಸಮಾ​ರಂಭ​ ಆಯೋ​ಜಿ​ಸಲು ಸಾಧ್ಯ​ವಾ​ಗಿ​ರ​ಲಿ​ಲ್ಲ.

ಇದೀಗ ಕೊರೋನಾ ವೈರಸ್‌ ಹಿನ್ನೆ​ಲೆ​ಯಲ್ಲಿ ರಾಜ್ಯ ಸರ್ಕಾರ ಸಭೆ ಸಮಾ​ರಂಭಗ​ಳಿಗೆ ನಿರ್ಬಂಧ ವಿಧಿ​ಸಿ​ರುವ ಕಾರ​ಣ​ದಿಂದ ಮಾ.20ರಂದು ಮದು​ವೆ ನಿಗದಿ ಆಗಿದ್ದ ಮದು​ವೆ​ಯನ್ನೂ ಮುಂದೂ​ಡ​ಲಾ​ಗಿದೆ.

ಹೀಗಾಗಿ ಈ ಜೋಡಿಯ ಮದುವೆ ಈಗ ಸೆಫ್ಟೆಂಬ​ರ್‌​ಗೆ ಮುಂದೂ​ಡಿಕೆ ಆಗಿದೆ.

loader