Aero India 2021 : ಲೋಹದ ಹಕ್ಕಿಗಳ ಶಕ್ತಿ ಪ್ರದರ್ಶನ
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ 2021 ನಡೆಯುತ್ತಿದ್ದು, ಲೋಹದ ಹಕ್ಕಿಗಳು ತಮ್ಮ ಚಿತ್ತಾರವನ್ನು ಮೂಡಿಸಿವೆ. ಈ ದೃಶ್ಯ ಕಣ್ಮನ ಸೆಳೆಯುತ್ತಿದೆ. ಭಾರತವು "ಮೇಡ್ ಇನ್ ಇಂಡಿಯಾ" ದಿಂದ "ಮೇಡ್ ಫಾರ್ ದಿ ವರ್ಲ್ಡ್" ಗೆ ಪ್ರಗತಿಯಲ್ಲಿದೆ. ಭಾರತವೂ ವಿಶಾಲವಾದ ಕರಾವಳಿಯನ್ನು ಹೊಂದಿದ್ದು, ನಮ್ಮ ಆಸಕ್ತಿ ನಮ್ಮ ತೀರವನ್ನು ಮೀರಿದೆ. ತುರ್ತು ಪರಿಸ್ಥಿತಿಗಳಲ್ಲಿ ನೆರವು ನೀಡುವುದು ನಮ್ಮ ಬದ್ಧತೆ ಮತ್ತು ಕರ್ತವ್ಯಕರ್ನಾಟಕವು ಕೈಗಾರಿಕೆಗಳಿಗೆ ಆಕರ್ಷಕ ತಾಣವಾಗಿದ್ದು, ರಾಜ್ಯವು ಸೂಫಿ ಸಂತರು, ಸಾಮಾಜಿಕ ಸುಧಾರಕ ಬಸವಣ್ಣ ಮತ್ತು ಆಧುನಿಕ ರತ್ನ ಸರ್ ಎಂ ವಿಶ್ವೇಶ್ವರಯ್ಯರಿಂದ ಪ್ರೇರಿತವಾಗಿದೆ ಎಂದು ಐಎಎಫ್ ವಾಯುನೆಲೆಯ ರಕ್ಷಣಾ ಸಚಿವರು ಹೇಳಿದರು. (ಫೋಟೊ : ಎ.ವೀರಮಣಿ, ಕನ್ನಡಪ್ರಭ)

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ 2021 ಏರ್ ಶೋ ಆರಂಭ. ಲೋಹದ ಹಕ್ಕಿಗಳಿಂದ ಬಾನಲ್ಲಿ ಬಗೆ ಬಗೆಯ ಚಿತ್ತಾರ

ಧನುಷ್ ಫಾರ್ಮೇಷನ್ ಹೆಲಿಕಾಪ್ಟರ್
ಅತ್ಮನಿರ್ಭರ್ ಫಾರ್ಮಷನ್ ಪರಿಕಲ್ಪನೆ
ಆತ್ಮ ನಿರ್ಭರ್ ಫಾರ್ಮೇಷನ್- ಎಲ್.ಸಿಎ.ಹಾಕ್, ಹೆಚ್.ಟಿಟಿ, ಹೈ ಜೆಟಿ ಕ್ರಾಫ್ಟ್
ಸುಖೋಯ್ 30, ಗ್ಲೋಬ್ ಮಾಸ್ಟರ್ ಯುದ್ಧ ವಿಮಾನ
ಗರುಡಾ ಫಾರ್ಮೆಶನ್
ತ್ರಿಶೂಲ ಫಾರ್ಮೇಶನ್- ಸುಖೋಯ್ ಏರ್ ಶೋನಲ್ಲಿ ಭಾಗಿ

ಲೈಟ್ ಎಲ್.ಸಿ ಹೆಚ್ ಹೆಲಿಕಾಪ್ಟರ್, ವಿಶ್ವದ ಅತಿ ಉದ್ದ ಲುಘು ಹೆಲಿಕಾಪ್ಟರ್, ಹೆಚ್.ಎ.ಎಲ್. ಅಭಿವೃದ್ಧಿ ಪಡಿಸಿರುವಎಲ್.ಸಿ.ಹೆಚ್ ಯುದ್ಧ ಹೆಲಿಕಾಪ್ಟರ್ ವೈಮಾನಿಕ ಕಸರತ್ತು

ಹೆಚ್.ಎ.ಎಲ್. ಅಭಿವೃದ್ಧಿ ಪಡಿಸಿರುವಎಲ್.ಸಿ.ಹೆಚ್ ಯುದ್ಧ ಹೆಲಿಕಾಪ್ಟರ್ ವೈಮಾನಿಕ ಕಸರತ್ತು
ಸೂರ್ಯ ಕಿರಣ್ ವಿಮಾನಗಳಿಂದ ವೈಮಾನಿಕ ಪ್ರದರ್ಶನ
ಇಂಡಿಯಾ ಫಾರ್ಮೇಶನ್- ಸಾರಂಗ್ ಹೆಲಿಕಾಪ್ಟರ್ ಪ್ರದರ್ಶನ
ಬಿ೧ಬಿ ಸುಪಾರ್ ಸಾನಿಕ್ ಬೊಂಬರ್ ಯುದ್ಧ ವಿಮಾನ- ಅಮೇರಿಕ ವಿಮಾನ
ಮೊದಲ ಭಾರಿಗೆ 4 ಸಾರಂಗ್ ಹೆಲಿಕಾಪ್ಟರ್ ಹಾಗೂ 9 ಸೂರ್ಯ ಕಿರಣ್ ಜಂಟಿ ವೈಮಾನಿಕ ಕಸರತ್ತು

ಡೆಲ್ಟಾ ಫಾರ್ಮೇಶನ್- ಸೂರ್ಯ ಕಿರಣ್ ಕಸರತ್ತು
ವಿಶ್ವದ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಿರುವ ಸೂರ್ಯ ಕಿರಣ್ ಹಾಗೂ ಸಾರಂಗ್

ತೇಜಸ್ ಫಾರ್ಮೇಶನ್ ನಲ್ಲಿ- ಸೂರ್ಯ ಕಿರಣ್ - ಸಾರಂಗ್
ಸುಖೋಯ್ ಫಾರ್ಮೇಶನ್ ನಲ್ಲಿ - ಸೂರ್ಯ ಕಿರಣ್ ವಿಮಾನ ವೈಮಾನಿಕ ಪ್ರದರ್ಶನ
ರೋಜರ್ ಫಾರ್ಮೇಶನ್ ನಲ್ಲಿ - ಸೂರ್ಯ ಕಿರಣ್
ಡಾಗ್ ಫೈಟ್ ಪ್ರದರ್ಶನ- ಸಾರಂಗ್ ಹೆಲಿಕಾಪ್ಟರ್ ನಿಂದ
ಆಗಸದಲ್ಲಿ ಹೃದಯ ಚಿತ್ರಬಿಡಿಸಿದ - ಸೂರ್ಯ ಕಿರಣ್
ಯುದ್ಧ ಸಂದರ್ಭದಲ್ಲಿ ನಡೆಯುವ ವಿಮಾನ ಕಸರತ್ತು ಪ್ರದರ್ಶನ ನೀಡಿದ- ಸೂರ್ಯ ಕಿರಣ್ ವಿಮಾನವೈಮಾನಿಕ ಪ್ರದರ್ಶನ

ಏರ್ ಶೋ ವೀಕ್ಷಣೆ ಮಾಡುತ್ತಿರುವ ಸಚಿವ ಜಗದೀಶ್ ಶೆಟ್ಟರ್

ಬಾನಂಗಳದಲ್ಲಿ ಚಿತ್ತಾರ ಮೂಡಿಸಿ ಹಾರುತ್ತಿರುವ ಲೋಹದ ಹಕ್ಕಿಗಳು

ಏರ್ ಶೋನಲ್ಲಿ ಫೊಟೊ ಸೆರೆ ಹಿಡಿಯುತ್ತಿರುವ ವಾಯು ಪಡೆ ಸಿಬ್ಬಂದಿ

ಮೈ ನವಿರೇಳಿಸುವ ಪ್ರದರ್ಶನ ನೀಡುತ್ತಿರುವ ಯುದ್ಧ ವಿಮಾನಗಳು

ಏರ್ ಶೊನಲ್ಲಿ ಭಾಗಿಯಾಗಿರುವ ರಾಜನಾಥ್ ಸಿಂಗ್, ಸಿಎಂ ಬಿ ಎಸ್ ಯಡಿಯೂರಪ್ಪ

ಬಾನಂಗಳಲ್ಲಿ ಹಾರುತ್ತಿರುವ ಯುದ್ಧ ವಿಮಾನಗಳ ವೈಭವ

ಯಲಹಂಕ ವಾಯು ನೆಲೆಯಲ್ಲಿ ಆಯೋಜನೆಗೊಂಡಿರುವ ಏರ್ ಶೋ..

ದೇಶದ ರಕ್ಷಣಾ ಕ್ಷೇತ್ರದ ಸಾಮರ್ಥ್ಯವನ್ನು ವಿಶ್ವದ ಮುಂದೆ ತೆರೆದಿಡಲಿರುವ ವೈಮಾನಿಕ ಪ್ರದರ್ಶನ

ಪ್ರಸಕ್ತ ಸಾಲಿನ ಆತ್ಮನಿರ್ಭಯ ಭಾರತ್ ಕಲ್ಪನೆಯನ್ನು ಬಿಂಬಿಸಲು ಎಚ್‌ಎಎಲ್ ವತಿಯಿಂದ ಅಥವಾ ಸಹಭಾಗಿತ್ವದಲ್ಲಿ ಅಭಿವೃದ್ಧಿ, ಜೋಡಣೆ ಮಾಡಿರುವ ವಿಮಾನಗಳಿಂದಲೇ ಪ್ರತ್ಯೇಕ ವೈಮಾನಿಕ ಪ್ರದರ್ಶನ