ಮುಂಬೈನಲ್ಲಿ ಕನ್ನಡದ ಕಂಪು: ವಾಣಿಜ್ಯ ನಗರಿಯಲ್ಲಿ ಸುಗಮ ಸಂಗೀತದ ಇಂಪು!
ಕರ್ನಾಟಕ ಸುಗಮ ಸಂಗೀತ ಪರಿಷತ್ತು ಬೆಂಗಳೂರು ಮತ್ತು ಮಹಾರಾಷ್ಟ್ರ ಘಟಕ ಮುಂಬೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗೀತೋತ್ಸವ 2020, 17ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನಕ್ಕೆ ಅಧಿಕೃತ ಚಾಲನೆ ದೊರೆತಿದೆ. ಮುಂಬೈ ಕುರ್ಲಾದ ಬಂಟರ ಭವನದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ ಸಮಾರಂಭವನ್ನು ಉದ್ಘಾಟಿಸಿದರು.
17

ಸಾಂಪ್ರದಾಯಿಕ ಉಡುಗೆಯಲ್ಲಿ ಗೀತೋತ್ಸವಕ್ಕೆ ಮೆರಗು
ಸಾಂಪ್ರದಾಯಿಕ ಉಡುಗೆಯಲ್ಲಿ ಗೀತೋತ್ಸವಕ್ಕೆ ಮೆರಗು
27
ಸಮಾರಂಭದಲ್ಲಿ ಹಾಜರಿದ್ದ ಗಣ್ಯರು
ಸಮಾರಂಭದಲ್ಲಿ ಹಾಜರಿದ್ದ ಗಣ್ಯರು
37
ಗೀತೋತ್ಸವಕ್ಕೆ ಕಲಾವಿದರ ದಿಬ್ಬಣ
ಗೀತೋತ್ಸವಕ್ಕೆ ಕಲಾವಿದರ ದಿಬ್ಬಣ
47
ಸಮ್ಮೇಳನದಲ್ಲಿ ಲಘು ಚರ್ಚೆಯಲ್ಲಿ ನಿರತ ಆಹ್ವಾನಿತರು
ಸಮ್ಮೇಳನದಲ್ಲಿ ಲಘು ಚರ್ಚೆಯಲ್ಲಿ ನಿರತ ಆಹ್ವಾನಿತರು
57
ಸಮ್ಮೇಳನಾಧ್ಯಕ್ಷೆ ಡಾ. ಜಯಶ್ರೀ ಅರವಿಂದ್‌ಗೆ ಅದ್ದೂರಿ ಸ್ವಾಗತ
ಸಮ್ಮೇಳನಾಧ್ಯಕ್ಷೆ ಡಾ. ಜಯಶ್ರೀ ಅರವಿಂದ್‌ಗೆ ಅದ್ದೂರಿ ಸ್ವಾಗತ
67
ಕನ್ನಡಿಗರ ಕಣ್ಣಲ್ಲಿ ಕನ್ನಡ ಸುರಕ್ಷಿತ
ಕನ್ನಡಿಗರ ಕಣ್ಣಲ್ಲಿ ಕನ್ನಡ ಸುರಕ್ಷಿತ
77
ಸಮ್ಮೇಳನ ಉದ್ಘಾಟಿಸಿದ ಕೇಂದ್ರ ಸಚಿವ ಸದಾನಂದ ಗೌಡ
ಸಮ್ಮೇಳನ ಉದ್ಘಾಟಿಸಿದ ಕೇಂದ್ರ ಸಚಿವ ಸದಾನಂದ ಗೌಡ
Latest Videos