MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• News
• India News
• ಕೊರೋನಾ ಎಫೆಕ್ಟ್; ಸಹೋದರಿಯರ ಓದಿಗೆ ಟೀ ಮಾರಾಟ ಶುರು ಮಾಡಿದ ಬಾಲಕ

ಕೊರೋನಾ ಎಫೆಕ್ಟ್; ಸಹೋದರಿಯರ ಓದಿಗೆ ಟೀ ಮಾರಾಟ ಶುರು ಮಾಡಿದ ಬಾಲಕ

ಮುಂಬೈ(ಅ. 30)   ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಈ ಬಾಲಕ ಕೈಗೊಂಡಿರುವ ಕೆಲಸ ಅದೆಷ್ಟೂ ಜನರಿಗೆ ಪ್ರೇರಣೆ ನೀಡುತ್ತದೆಯೋ ಗೊತ್ತಿಲ್ಲ. ತಾಯಿ ಕೆಲಸ ಕಳೆದುಕೊಂಡ ಮೇಲೆ ಟೀ ಮಾರಾಟ ಆರಂಭಿಸಿ ತನ್ನ ಕುಟುಂಬ ಸಲಹುತ್ತಿದ್ದಾನೆ.

1 Min read
Suvarna News
Published : Oct 30 2020, 05:35 PM IST
Share this Photo Gallery
• FB
• TW
• Linkdin
• Whatsapp
16

ಕೊರೋನಾ ವೈರಸ್ ಮತ್ತು  ಲಾಕ್ ಡೌನ್ ಎಲ್ಲ ವರ್ಗದವರನ್ನು ಸಮಸ್ಯೆಗೆ ದೂಡಿದೆ. ಆರ್ಥಿಕ ಮುಗ್ಗಟ್ಟು ಎದುರಿಸಬೇಕಾದ ಪರಸ್ಥಿತಿ ಬಂದು ನಿಂತಿದೆ.

26

ಕೊರೋನಾ ಲಾಕ್ ಡೌನ್ ಕಾರಣಕ್ಕೆ ತಾಯಿ ಕೆಲಸ ಕಳೆದುಕೊಂಡ ಮೇಲೆ 14  ವರ್ಷದ ಈ ಬಾಲಕ ಟೀ ಮಾರಾಟ ಮಾಡಲು ಆರಂಭಿಸಿದ್ದಾನೆ.  ಮುಂಬೈನ ನಾಗ್ಪಾಡಾ, ಭೆಂಡಿ ಬಜಾರ್ ಮತ್ತು ಮುಂಬೈನ ಇತರ ಪ್ರದೇಶಗಳಲ್ಲಿ ಟೀ ಮಾರಾಟವನ್ನು ಬಾಲಕ  ಸುಭಾನ್  ಆರಂಭಿಸಿ ತನ್ನ ಕುಟುಂಬ ಸಲಹುವ ಕೆಲಸ ಮಾಡುತ್ತಿದ್ದಾನೆ.

36

ಬಾಲಕನ ತಾಯಿ ಶಾಲಾ ಬಸ್ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಲಾಕ್ ಡೌನ್ ನಂರ ಶಾಲೆ ಬಂದ್ ಆಗಿದ್ದು ಕೆಲಸ ಕಳೆದುಕೊಂಡರು. ಬಾಲಕನ ತಂದೆ   12 ವರ್ಷಗಳ ಹಿಂದೆ ನಿಧನರಾಗಿದ್ದಾರೆ.

46

ನನ್ನದು ಅಂಗಡಿ ಇಲ್ಲ .. ಟೀ ಸಿದ್ಧ ಮಾಡಿಕೊಂಡು ಹೋಗಿ ಮಾರಾಟ ಮಾಡುತ್ತೇನೆ. ದಿನಕ್ಕೆ 300-400  ರೂ. ಗಳಿಸುತ್ತೇನೆ. ನನ್ನ ಸಹೋದರಿಯರೂ ಆನ್ ಲೈನ್ ಕ್ಲಾಸ್ ಅಟೆಂಡ್ ಮಾಡುತ್ತಿದ್ದಾರೆ ಎಂದು ಬಾಲಕ ತನ್ನ ದೈನಂದಿನ ಕತೆ ಹೇಳಿದ್ದು ಸೋಶಿಯಲ್ ಮೀಡಿಯಾದಲ್ಲಿಯೂ ಮೆಚ್ಚುಗೆ ಹರಿದು ಬಂದಿದೆ.

56

ನವದೆಹಲಿಯ ವೃದ್ಧ ದಂಪತಿಗಳ ಹೋಟೆಲ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾ ಪರಿಣಾಮ ಹೊಟೇಲ್ ಗೆ ಸಾಕಷ್ಟು ಗ್ರಾಹಕರು ಬಂದಿದ್ದರು.

66

ವೈರಲ್ ಆಗಿದ್ದ ಅಜ್ಜ-ಅಜ್ಜಿ

ವೈರಲ್ ಆಗಿದ್ದ ಅಜ್ಜ-ಅಜ್ಜಿ

ವೈರಲ್ ಆಗಿದ್ದ ಅಜ್ಜ-ಅಜ್ಜಿ

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved