ಎಲ್ಲವನ್ನೂ ಬೇಗ ಮರೆತುಬಿಡ್ತೀರಾ..? ಈ 5 ಆಹಾರ ನಿಮ್ಮನ್ನು ಚುರುಕಾಗಿಸಬಹುದು
First Published Nov 28, 2020, 3:55 PM IST
ಇತ್ತೀಚಿನ ದಿನಗಳಲ್ಲಿ ಗೊಂದಲದ ಜೀವನದಿಂದಾಗಿ ಹೆಚ್ಚಿನ ವಿಷಯಗಳನ್ನು ನಾವು ಮರೆತುಬಿಡುತ್ತೇವೆ. ಒಟ್ಟಿನಲ್ಲಿ ಮರೆಗುಳಿತನ ಸಮಸ್ಯೆ ಕಾಡುತ್ತದೆ. ನಿಮಗೂ ಈ ಸಮಸ್ಯೆ ಇದೆಯೇ? ಹಾಗಿದ್ರೆ ಮೆಮೊರಿ ಪವರ್ ಹೆಚ್ಚಿಸುವ ವಿಧಾನವನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ಅದೇನೆಂದರೆ ಆಹಾರಗಳು. ಹೌದು ಕೆಲವೊಂದು ಆಹಾರ ವಸ್ತುಗಳಲ್ಲಿ ಮೆಮೊರಿ ಪವರ್ ಹೆಚ್ಚಿಸುವ ಅಂಶಗಳಿವೆ, ಅವುಗಳ ಬಗ್ಗೆ ತಿಳಿದುಕೊಂಡು ಆಹಾರ ಸೇವಿಸಿ.

ಫ್ಲವನಾಲ್ಸ್ - ಹಣ್ಣು ಮತ್ತು ತರಕಾರಿಗಳಲ್ಲಿ ನೈಸರ್ಗಿಕವಾಗಿ ಇರುವ ಅಣುಗಳ ಒಂದು ಗುಂಪು ಇದು. ಇದರಿಂದ ಹೃದಯರಕ್ತನಾಳದ ಆರೋಗ್ಯದ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ. ಫ್ಲವನಾಲ್ಗಳ ಹೆಚ್ಚಿನ ಸೇವನೆಯು ನಿಮ್ಮ ಮಾನಸಿಕ ಚುರುಕುತನವನ್ನು ಹೆಚ್ಚಿಸುತ್ತದೆ .

ಕೊಕೊವು ಫ್ಲೇವನಾಯ್ಡ್ಗಳ ಶ್ರೀಮಂತ ಮೂಲವಾಗಿದೆ, ಆದರೆ ಅವು ದ್ರಾಕ್ಷಿ, ಸೇಬು, ಚಹಾ, ಹಣ್ಣುಗಳು ಮತ್ತು ಇತರ ಆಹಾರಗಳಲ್ಲಿಯೂ ಇರುತ್ತವೆ. ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ವೈಜ್ಞಾನಿಕವಾಗಿ ಸಾಬೀತಾಗಿರುವ 5 ಇತರ ಸೂಪರ್ಫುಡ್ಳನ್ನು ಕೆಳಗೆ ನೀಡಲಾಗಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?