ವೈಟ್ ರೈಸ್ ಸೇವನೆಯಿಂದ ಹೆಚ್ಚುತ್ತೆ ಡಯಾಬಿಟೀಸ್ ರಿಸ್ಕ್..!
ವೈಟ್ ರೈಸ್ ನಿಮ್ಮ ದೇಹದ ಡಯಾಬಿಟೀಸ್ ರಿಸ್ಕ್ ಹೆಚ್ಚಿಸಬಹುದೆಂಬುದರ ಬಗ್ಗೆ ನಿಮಗೆ ಗೊತ್ತಾ..?

ರೈಸ್ ಮತ್ತು ದಾಲ್ ಬಹುತೇಕ ಎಲ್ಲರಿಗೂ ಪ್ರಿಯವಾದ ಸಿಂಪಲ್ ಆಹಾರ. ಬಹುಶಃ ಭಾರತದ ಎಲ್ಲ ಪ್ರದೇಶದಲ್ಲೂ ಜನ ಸುಲಭವಾಗಿ ತಯಾರಿಸಿ ಹೊಟ್ಟೆ ತುಂಬಿಸಿಕೊಳ್ಳಬಹುದಾದ ಆಹಾವಿದು.

ವೈಟ್‌ರೈಸ್‌ನಿಂದ ಮಾಡಬಹುದುದಾ ಬಹಳಷ್ಟು ರೆಸಿಪಿಗಳಿವೆ. ದೋಸೆ, ಬಿರಿಯಾನಿ, ಖೀರು ಸೇರಿ ವಿವಿಧ ರೂಪದಲ್ಲಿ ವೈಟ್ ರೈಸ್ ನಮ್ಮ ಡೈನಿಂಗ್ ಟೇಬಲ್‌ನಲ್ಲಿರುತ್ತದೆ.

ಆದರೆ ಈ ವೈಟ್ ರೈಸ್ ನಿಮ್ಮ ದೇಹದ ಡಯಾಬಿಟೀಸ್ ರಿಸ್ಕ್ ಹೆಚ್ಚಿಸಬಹುದೆಂಬುದರ ಬಗ್ಗೆ ನಿಮಗೆ ಗೊತ್ತಾ..?

ಹೊಸದೊಂದು ಅಧ್ಯಯನ ಇದನ್ನು ಹೇಳಿದೆ. 21 ದೇಶಗಳ ಸಹಭಾಗಿತ್ವದಲ್ಲಿ ನಡೆದ ಅಂತಾರಾಷ್ಟ್ರೀಯ ಅಧಯಯನವೊಂದು ಇದನ್ನು ತಿಳಿಸಿದೆ.

ವೈಟ್ ರೈಸ್ ನೋಡೋವಷ್ಟು ಒಳ್ಳೆಯದಲ್ಲ ಆರೋಗ್ಯಕ್ಕೆ.

10 ವರ್ಷದ ಅವಧಿಗೆ ವೈಟ್ ರೈಸ್ ತಿಂದ 21 ರಾಷ್ಟ್ರದ 132,373 ಜನರ ಮಾಹಿತಿಯನ್ನು ವಿಶ್ಲೇಷಿಸಲಾಗಿದೆ.

ಅಧ್ಯಯನದಲ್ಲಿ ಭಾರತ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಯುರೋಪ್ ಹಾಗೂ ಇತರ ರಾಷ್ಟ್ರಗಳು ಭಾಗಿಯಾಗಿವೆ. ಇದರಲ್ಲಿ ಭಾಗವಹಿಸಿದವರೆಲ್ಲ 35-70 ವರ್ಷದವರು.

ದಕ್ಷಿಣ ಏಷ್ಯಾದಲ್ಲಿ ಗಮನಿಸಿದಂತೆ ವೈಟ್ ರೈಸ್ ತಿಂದವರಲ್ಲಿ ಡಯಾಬಿಟೀಸ್ ರಿಸ್ಕ್ ಹೆಚ್ಚಾಗಿರುವುದು ಅಧ್ಯಯನದಲ್ಲಿ ಕಂಡು ಬಂದಿದೆ.

2012ರಲ್ಲಿ ಹಾರ್ವರ್ಡ್ ನಡೆಸಿದ ಅಧ್ಯಯನದಲ್ಲಿ ಹೆಚ್ಚು ವೈಟ್ ರೈಸ್ ಸೇವಿಸುವವರಲ್ಲಿ ಡಯಬಿಟೀಸ್ ರಿಸ್ಕ್ ಶೇ 27ರಷ್ಟು ಹೆಚ್ಚಿದೆ ಎನ್ನಲಾಗಿದೆ.