MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಲಿಚಿ ಆರೋಗ್ಯಕ್ಕೆ ಒಳ್ಳೇದು ಹೌದು, ಹೆಚ್ಚಾದರೆ?

ಲಿಚಿ ಆರೋಗ್ಯಕ್ಕೆ ಒಳ್ಳೇದು ಹೌದು, ಹೆಚ್ಚಾದರೆ?

ಬೇಸಿಗೆಯಲ್ಲಿ, ಹೆಚ್ಚಿನ ಮಾವಿನ ಹಣ್ಣಿನ ಸೇವಿಸಿದ ಬಳಿಕ ಜನರು ಲಿಚ್ಚಿ ತಿನ್ನುತ್ತಾರೆ. ರಸಭರಿತವಾದ ಲಿಚಿಯನ್ನು ನೋಡಿದಾಗ ತಿನ್ನಬೇಕು ಅನಿಸುತ್ತದೆ. ಲಿಚಿ ತಿನ್ನುವುದು ತುಂಬಾ ಪ್ರಯೋಜನಕಾರಿ, ಆದರೆ ಜನರು ಒಮ್ಮೆ ಈ ಹಣ್ಣನ್ನು ತಿನ್ನಲು ಪ್ರಾರಂಭಿಸಿದರೆ, ಅವರು ಅದನ್ನು ತಿನ್ನುತ್ತಲೇ ಇರುತ್ತಾರೆ. ಆದಾಗ್ಯೂ, ಹೆಚ್ಚು ಲಿಚಿ ತಿನ್ನುವುದು ಹಾನಿ ಮಾಡುತ್ತದೆ. ಲಿಚಿ ತಿನ್ನುವುದರ ಜೊತೆಗೆ, ಕೆಲವರು ಇದರ ರಸವನ್ನು ಕುಡಿಯಲು ಸಹ ಇಷ್ಟಪಡುತ್ತಾರೆ. 

2 Min read
Author : Suvarna News
Published : Jun 22 2021, 01:41 PM IST
Share this Photo Gallery
  • FB
  • TW
  • Linkdin
  • Whatsapp
110
ಮ್ಯಾಂಗನೀಸ್, ಖನಿಜಗಳು, ತಾಮ್ರ, ಕಬ್ಬಿಣ, ಮೆಗ್ನೀಷಿಯಮ್, ಫೋಲೇಟ್, ವಿಟಮಿನ್ ಬಿ 6, ಸಿ, ಪೊಟ್ಯಾಷಿಯಮ್ ಸಮೃದ್ಧವಾಗಿರುವ ಲಿಚಿ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಅದರ ಪಾಲಿಫಿನಾಲ್, ಆಂಟಿಆ್ಯಕ್ಸಿಡೆಂಟ್, ಆಂಟಿವೈರಲ್ ಕಾರಣ, ಇದು ಇನ್ನೂ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಮತ್ತು ದೇಹವನ್ನು ಅನೇಕ ರೀತಿಯ ಸೋಂಕುಗಳಿಂದ ರಕ್ಷಿಸುತ್ತದೆ. 

ಮ್ಯಾಂಗನೀಸ್, ಖನಿಜಗಳು, ತಾಮ್ರ, ಕಬ್ಬಿಣ, ಮೆಗ್ನೀಷಿಯಮ್, ಫೋಲೇಟ್, ವಿಟಮಿನ್-ಬಿ 6, ಸಿ, ಪೊಟ್ಯಾಷಿಯಮ್ ಸಮೃದ್ಧವಾಗಿರುವ ಲಿಚಿ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಅದರ ಪಾಲಿಫಿನಾಲ್, ಆಂಟಿಆ್ಯಕ್ಸಿಡೆಂಟ್, ಆಂಟಿವೈರಲ್ ಕಾರಣ, ಇದು ಇನ್ನೂ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಮತ್ತು ದೇಹವನ್ನು ಅನೇಕ ರೀತಿಯ ಸೋಂಕುಗಳಿಂದ ರಕ್ಷಿಸುತ್ತದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210
ಹೆಚ್ಚು ಲಿಚಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ವಿಶೇಷವಾಗಿ ಸಕ್ಕರೆ ಮಟ್ಟದಲ್ಲಿ ತೊಂದರೆ ಇರುವವರು. ಲಿಚಿಯನ್ನು ಅತಿಯಾಗಿ ಸೇವಿಸುವುದರಿಂದ ಏನು ಹಾನಿ ಉಂಟಾಗುತ್ತದೆ ತಿಳಿಯಿರಿ.  

310
ಗರ್ಭಾವಸ್ಥೆಯಲ್ಲಿ ಹೆಚ್ಚು ಲಿಚಿ ತಿನ್ನುವ ಅನಾನುಕೂಲಗಳು ಲಿಚಿಯಲ್ಲಿ ಅನೇಕ ಪೋಷಕಾಂಶಗಳಿವೆ, ಇದು ಗರ್ಭಾವಸ್ಥೆಯಲ್ಲಿ ಪ್ರಯೋಜನಕಾರಿ. ಆದರೆ ಲಿಚಿ ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚು ತಿನ್ನುವುದರಿಂದ ಗರ್ಭಿಣಿ ಮಹಿಳೆಯರಿಗೆ ಹಾನಿಯಾಗುತ್ತದೆ.

ಗರ್ಭಾವಸ್ಥೆಯಲ್ಲಿ ಹೆಚ್ಚು ಲಿಚಿ ತಿನ್ನುವ ಅನಾನುಕೂಲಗಳು
ಲಿಚಿಯಲ್ಲಿ ಅನೇಕ ಪೋಷಕಾಂಶಗಳಿವೆ, ಇದು ಗರ್ಭಾವಸ್ಥೆಯಲ್ಲಿ ಪ್ರಯೋಜನಕಾರಿ. ಆದರೆ ಲಿಚಿ ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚು ತಿನ್ನುವುದರಿಂದ ಗರ್ಭಿಣಿ ಮಹಿಳೆಯರಿಗೆ ಹಾನಿಯಾಗುತ್ತದೆ.

410
ಮಧುಮೇಹ ಇದ್ದವರು ಗರ್ಭಿಣಿಯಾದರೆ, ಹೆಚ್ಚು ಲಿಚಿ ತಿನ್ನುವುದರಿಂದ ದೇಹದಲ್ಲಿನ ರಕ್ತದ ಸಕ್ಕರೆ ಮಟ್ಟ ಹೆಚ್ಚಿಸುತ್ತದೆ, ಇದು ಹುಟ್ಟಲಿರುವ ಮಗುವಿಗೆ ಒಳ್ಳೆಯದಲ್ಲ. ಗರ್ಭಾವಸ್ಥೆಯಲ್ಲಿ ಲಿಚಿ ತಿನ್ನಬೇಕೆಂದು ನಿಮಗೆ ಅನಿಸಿದರೆ, ಖಂಡಿತವಾಗಿಯೂ ವೈದ್ಯರೊಂದಿಗೆ ಮಾತನಾಡಿ.

510
ಲಿಚಿಯಲ್ಲಿ ಕೆಲವು ಅಂಶಗಳಿವೆ, ಅದು ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ, ಆದರೆ ಅದನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿ ಲಿಚಿ ತಿನ್ನುವುದರಿಂದ ದೇಹದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು ಮತ್ತು ಅಧಿಕ ಸಕ್ಕರೆ ಮಟ್ಟವು ಮಧುಮೇಹದಲ್ಲಿ ಕೆಟ್ಟದ್ದಾಗಿರುತ್ತದೆ, ಅದೇ ರೀತಿಯಲ್ಲಿ ಕಡಿಮೆ ರಕ್ತದಲ್ಲಿನ ಸಕ್ಕರೆ ಮಟ್ಟವೂ ಉತ್ತಮವಲ್ಲ. 

610
ಯಾವುದೇ ಶಸ್ತ್ರಚಿಕಿತ್ಸೆಗೊಳಗಾದ ಜನರು ಲಿಚಿಯಿಂದ ದೂರ ಇರಬೇಕು. ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕಷ್ಟವಾಗುತ್ತದೆ. ಶಸ್ತ್ರಚಿಕಿತ್ಸೆಗೆ 10-14 ದಿನಗಳ ಮೊದಲು ಲಿಚಿ ತಿನ್ನುವುದನ್ನು ನಿಲ್ಲಿಸಿ. ಇಲ್ಲದಿದ್ದರೆ ಆರೋಗ್ಯಕ್ಕೆ ಅಪಾಯಕಾರಿ. 

710
ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಅಧಿಕ ರಕ್ತದೊತ್ತಡ, ಒತ್ತಡ, ಉಸಿರಾಟದ ಸಮಸ್ಯೆಯನ್ನು ಲಿಚಿ ಸೇವನೆಯಿಂದ ತೆಗೆದು ಹಾಕಲಾಗುತ್ತದೆ, ಆದರೆ ಒಂದು ಸಮಯದಲ್ಲಿ 20-30 ಲಿಚಿಗಳನ್ನು ತಿನ್ನಬಾರದು. 

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
ಅಧಿಕ ರಕ್ತದೊತ್ತಡ, ಒತ್ತಡ, ಉಸಿರಾಟದ ಸಮಸ್ಯೆಯನ್ನು ಲಿಚಿ ಸೇವನೆಯಿಂದ ತೆಗೆದು ಹಾಕಲಾಗುತ್ತದೆ, ಆದರೆ ಒಂದು ಸಮಯದಲ್ಲಿ 20-30 ಲಿಚಿಗಳನ್ನು ತಿನ್ನಬಾರದು. 

810
ಹೆಚ್ಚು ಲಿಚಿ ಸೇವಿಸಿದರೆ ದೇಹದಲ್ಲಿನ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. ಇದು ಆಯಾಸ, ಆಲಸ್ಯಕ್ಕೆ ಕಾರಣವಾಗಬಹುದು. ರಕ್ತದೊತ್ತಡಕ್ಕೆ ಔಷಧಿ ತೆಗೆದುಕೊಂಡರೆ, ವೈದ್ಯರನ್ನು ಕೇಳಿದ ನಂತರವೇ ಲಿಚಿ ತಿನ್ನಿರಿ.

910
ಸಂಧಿವಾತದಲ್ಲೂ ಲಿಚಿ ತಿನ್ನುವುದು ಒಳ್ಳೆಯದಲ್ಲ ಸಂಧಿವಾತ ಅಥವಾ ಮೂಳೆ ಸಂಬಂಧಿತ ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದರೆ, ಲಿಚಿಗಳನ್ನು ಮಿತವಾಗಿ ಸೇವಿಸಿ. ಅಲ್ಲದೆ,  ಮಲ್ಟಿಪಲ್ ಸ್ಕ್ಲೆರೋಸಿಸ್, ಲೂಪಸ್ನಂತಹ ಸ್ವಯಂ ನಿರೋಧಕ ಕಾಯಿಲೆಗಳಿಂದ ಬಳಲುತ್ತಿದ್ದರೆ ಲಿಚಿ ಸೇವಿಸುವುದನ್ನು ತಪ್ಪಿಸಿ. 

ಸಂಧಿವಾತದಲ್ಲೂ ಲಿಚಿ ತಿನ್ನುವುದು ಒಳ್ಳೆಯದಲ್ಲ
ಸಂಧಿವಾತ ಅಥವಾ ಮೂಳೆ ಸಂಬಂಧಿತ ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದರೆ, ಲಿಚಿಗಳನ್ನು ಮಿತವಾಗಿ ಸೇವಿಸಿ. ಅಲ್ಲದೆ,  ಮಲ್ಟಿಪಲ್ ಸ್ಕ್ಲೆರೋಸಿಸ್, ಲೂಪಸ್ನಂತಹ ಸ್ವಯಂ ನಿರೋಧಕ ಕಾಯಿಲೆಗಳಿಂದ ಬಳಲುತ್ತಿದ್ದರೆ ಲಿಚಿ ಸೇವಿಸುವುದನ್ನು ತಪ್ಪಿಸಿ. 

1010
ಅಲರ್ಜಿಯ ಸಮಸ್ಯೆ ಇದ್ದರೆ ಲಿಚಿ ತಿನ್ನಬೇಡಿ ಯಾವುದೇ ರೀತಿಯ ಅಲರ್ಜಿ ಇದ್ದರೆ, ಲಿಚಿ ತಿನ್ನಬೇಡಿ. ಲಿಚಿ ಸೇವಿಸಿದ ನಂತರ ಚರ್ಮದ ಮೇಲೆ ತುರಿಕೆ, ಕೆಂಪು ಬಣ್ಣ ಕಾಣುತ್ತಿದ್ದರೆ, ಲಿಚಿ ತಿನ್ನಬೇಡಿ ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಅಲರ್ಜಿಯ ಸಮಸ್ಯೆ ಇದ್ದರೆ ಲಿಚಿ ತಿನ್ನಬೇಡಿ
ಯಾವುದೇ ರೀತಿಯ ಅಲರ್ಜಿ ಇದ್ದರೆ, ಲಿಚಿ ತಿನ್ನಬೇಡಿ. ಲಿಚಿ ಸೇವಿಸಿದ ನಂತರ ಚರ್ಮದ ಮೇಲೆ ತುರಿಕೆ, ಕೆಂಪು ಬಣ್ಣ ಕಾಣುತ್ತಿದ್ದರೆ, ಲಿಚಿ ತಿನ್ನಬೇಡಿ ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
 
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd TEST • SA vs AUS
Result
SASA
329 & 387
AUSAUS
429 & 111
SA won by 176 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
Latest Videos
Recommended Stories
Recommended image1
ಚಳಿಗಾಲದಲ್ಲಿ ಅತಿಯಾಗಿ ಹಸಿವಾಗುವ ಆ ವೈಜ್ಞಾನಿಕ ಸೀಕ್ರೆಟ್ ಕೊನೆಗೂ ಬಹಿರಂಗ; ಇಲ್ಲಿದೆ ನೋಡಿ ಸೂಕ್ತ ಪರಿಹಾರದ ಐಡಿಯಾ!
Recommended image2
ತಿಂಗಳಲ್ಲಿ 5 ಕೆ.ಜಿ ತೂಕ ಹೆಚ್ಚಿಸಿಕೊಳ್ಳಬೇಕೆ? ಮೊದಲು ನಿಮ್ಮ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ!
Recommended image3
ಈರುಳ್ಳಿ ಮನೆಗೆ ತರುವ ಮೊದಲು ಈ ತಪ್ಪು ಮಾಡಬೇಡಿ; ಇಲ್ಲದಿದ್ದರೆ ಅಡುಗೆ ಮಾಡುವ ಬದಲು ಮನೆ ಕ್ಲೀನ್ ಮಾಡ್ಬೇಕಾಗುತ್ತೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved